ಇಟ್ಟಿಗಿಯಲ್ಲಿ “JK MH 502 ಮೆಕ್ಕೆಜೋಳದ ಕ್ಷೇತ್ರೋತ್ಸವ”

ಇಟ್ಟಿಗಿಯಲ್ಲಿ “JK MH 502 ಮೆಕ್ಕೆಜೋಳದ ಕ್ಷೇತ್ರೊತ್ಸವ” ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ ದಿನಾಂಕ 19-10-2021 ರಂದು JK MH 502 ಮೆಕ್ಕೆಜೋಳದ ಕ್ಷೇತ್ರೊತ್ಸವ ಇಲ್ಲಿಯ ರೈತರಾದ ಅಜ್ಜಯ್ಯನವರ ಸೋಮಾಚಾರಿ ಇವರ ಹೊಲದಲ್ಲಿ ನಡೆಯಿತು. ವಲಯ ಅಧಿಕಾರಿಗಳಾದ…

ಮೊಳಕಾಲ್ಮೂರು: ಮುಂಗಾರು ಹಂಗಾಮಿನ ಮಳೆಯಾಶ್ರಿತ  ಶೇಂಗಾ ಬೆಳೆಗಾರ ಕಂಗಾಲಾಗಿದ್ದಾರೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಕೂಲಿ ಕಾರ್ಮಿಕರೊಬ್ಬರಿಗೆ ದಿನಕ್ಕೆ ₹ 300 ಕೊಟ್ಟು ಶೇಂಗಾ ಕಳೆ ತೆಗೆಸಿದ್ದೇನೆ ಸ್ವಾಮಿ. ಕಳೆ ತೆಗೆಸಿದ ನಂತರ ಮಳೆ ಕೈಕೊಟ್ಟು ಕೂಲಿ ಹಣವೂ ವಾಪಸ್ ಬಾರದಂತಾಗಿದೆ. ಇನ್ನು ಬಿತ್ತನೆಬೀಜ, ಬಿತ್ತನೆ ಖರ್ಚು ನಮ್ಮ ನೆತ್ತಿ ಮೇಲೆ…

ರೈತರ ಖಾಸಗೀತನಕ್ಕೆ ಬೆಲೆ ಇಲ್ಲ ಖಾಸಗೀಕರಣದಲ್ಲಿ ! ಕೃಷಿ ಕಣಜಕ್ಕೆ ಹಾಕಿರುವ ಬಲೆ!!!

ರೈತರ ಖಾಸಗೀತನಕ್ಕೆ ಬೆಲೆ ಇಲ್ಲ ಖಾಸಗೀಕರಣದಲ್ಲಿ ! ಕೃಷಿ ಕಣಜಕ್ಕೆ ಹಾಕಿರುವ ಬಲೆ!! ನಮ್ಮ ಉದ್ದೇಶ ಭಾರತದ ಅತ್ಯಂತ ಅಂಚಿನಲ್ಲಿರುವ ರೈತನಿಗೂ ಬದುಕಲು ಸಾಧ್ಯವಾಗುವವಂತೆ ನೆರವಾಗುವುದು” ಹೀಗೆ ಹೇಳಿರುವುದು ಕ್ರಾಪ್‌ಡೇಟಾದ ಸಿಇಒ ಸಚಿನ್‌ ಸೂರಿ. ಭಾರತ ಸರ್ಕಾರ ರೂಪಿಸಲು ಹೊರಟಿರುವ ಅಗ್ರಿಸ್ಟ್ಯಾಕ್‌…

ಜಗಳೂರುಶಾಸಕರ ಎಸ್.ವಿ.ರಾಮಚಂದ್ರಪ್ಪನವರ ಸಮ್ಮುಖದಲ್ಲಿ ತೋರಣಗಟ್ಟೆ ಗ್ರಾಮದ ರೈತರ ಹೊಲದಲ್ಲಿ ತೊಗರಿ ಬೆಳೆಯ ಕುಡಿ ಚಿವುಟುವ ಕಾರ್ಯದಲ್ಲಿ ಕೃಷಿ ಇಲಾಖೆ…!!!

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಂಗಾರು ಹಂಗಾಮಿನಲ್ಲಿ 3400 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಆಗಿದ್ದು ಮಳೆ ಕೊರೆತೆಯ ನಡುವೆಯು ನಳನಳಿಸುತ್ತಿದ್ದು, ಇನ್ನೂಂದೆಡೆ ಕೃಷಿ ಇಲಾಖೆ ಉತ್ತಮ ಇಳುವರಿಗಾಗಿ ತೊಗರಿ ಬೆಳೆಯ ಕುಡಿ ಚಿವುಟುವ ಪ್ರಚಾರ ಕೈಗೊಂಡಿದೆ ಶಾಸಕ ಎಸ್ ವಿ ರಾಮಚಂದ್ರ…

ಮೊಳಕಾಲ್ಮುರು: ಶೇಂಗಾ ಬೆಳೆಗೆ ಕಂಬಳಿ ಹುಳುಗಳ ಕಾಟ; ರೈತರು ಆತಂಕಕ್ಕೀಡಾಗಿದ್ದಾರೆ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನಾನಾ ಕಡೆ ಶೇಂಗಾ ಬೆಳೆಗೆ ಕಂಬಳಿಹುಳುಗಳ ಕಾಟ ಕಂಡುಬಂದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೀಡಾಗಿದ್ದಾರೆ. ಹೌದು… ಕಸಬಾ ವ್ಯಾಪ್ತಿಯ ಪಟ್ಟಣದ ರೈಲ್ವೆ ಸ್ಟೇಷನ್ ಸಮೀಪ ಹಾನಗಲ್ ರಸ್ತೆ ಕೋನಸಾಗರ, ಸೋಮನಹಳ್ಳಿ, ಸೋಲೆ ನಹಳ್ಳಿ, ಹಾಗೂ ಇತರೆ ಗ್ರಾಮ…

ಇಟ್ಟಿಗಿ ರೈತರಿಂದ ಹೂವಿನಹಡಗಲಿ ತಹಸೀಲ್ದಾರವರಿಗೆ ಪರಿಹಾರಕ್ಕಾಗಿ ಮನವಿ…!!!

ದಿನಾಂಕ9/9/2021 ಈರುಳ್ಳಿ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ತಾಸಿಲ್ದಾರ್ ಹೂವಿನಹಡಗಲಿ ಮಹೇಂದ್ರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು ಈರುಳ್ಳಿ ಬೆಳೆಗೆ ಕೊಳೆರೋಗ ಬಳಸುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಒಂದು ಎಕರೆಗೆ 80 ಸಾವಿರದಿಂದ ಲಕ್ಷದಲ್ಲಿ ಖರ್ಚು ಮಾಡಿ ಈರುಳ್ಳಿ ದೊರೆಯದ ಪರಿಸ್ಥಿತಿ…

ರೈತರು, ನಾಗರಿಕರನ್ನ ಕಟ್ಟಿ ಹಾಕುವ ಕೃಷಿ ಕಾಯ್ದೆಗಳು!!

ರೈತರು, ನಾಗರಿಕರನ್ನ ಕಟ್ಟಿ ಹಾಕುವ ಕೃಷಿ ಕಾಯ್ದೆಗಳು!! ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸ ಕಾಯ್ದೆಗಳನ್ನು ತರುವ ಸಕಲ ಸಿದ್ಧತೆ ನಡೆಸಿಕೊಂಡಿತ್ತು. ಕೃಷಿ ವಲಯ ಮತ್ತು ಕಾರ್ಮಿಕ ವಲಯಗಳು ನೇರ ಗುರಿಯಾಗಿದ್ದವು. ಕೃಷಿ ಇಲಾಖೆಯಲ್ಲಿ ಹೊಸ ಕಾನೂನು ಪರಿಚಯಿಸುವುದಕ್ಕೆ ಪೂರ್ವಭಾವಿಯಾಗಿ ಕೆಲವು…

ತಿಪ್ಪೆ ಸೇರಿದ 100 ಚೀಲ ಈರುಳ್ಳಿ ಕಟಾವು ಮಾಡಿ ಸಂಗ್ರಹಿಸಿದ್ದ ಗಡ್ಡೆಗೆ ಕೊಳೆ ರೋಗ…!!!

ತಿಪ್ಪೆ ಸೇರಿದ 100 ಚೀಲ ಈರುಳ್ಳಿ ಕಟಾವು ಮಾಡಿ ಸಂಗ್ರಹಿಸಿದ್ದ ಗಡ್ಡೆಗೆ ಕೊಳೆ ರೋಗ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಬಂದಿರುವುದರಿಂದ ನೂರಾರು ಕ್ವಿಂಟ ಲ್‌ ಉಳ್ಳಾಗಡ್ಡಿಯನ್ನು ರೈತರು…

ಸಿಂಧನೂರ್ : ರೈತ ವಿರೋಧಿ ಕೃಷಿ ಕಾಯ್ದೆ ಪಡೆಯಬೇಕು ಎಂದು ಪ್ರತಿಭಟನೆ…!!!

ಸಿಂಧನೂರ್ : ರೈತ ವಿರೋಧಿ ಕೃಷಿ ಕಾಯ್ದೆ ಪಡೆಯಬೇಕು ಎಂದು ಪ್ರತಿಭಟನೆ. ಆಗಸ್ಟ್- 9- 1942 ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ದೇಶವ್ಯಾಪಿ ಪ್ರತಿಭಟನೆ ದೇಶದ ರೈತರ ಕಾರ್ಮಿಕರ ಹಾಗೂ ಕೃಷಿಕೂಲಿಕಾರರ ಬೇಡಿಕೆ ಈಡೇರಿಸಲು ತಹಸೀಲ್ದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ…

ರೈತರಿಗೆ ಕುತ್ತಿಗೆ ನೇಣು ಸರ್ಫೇಸಿ ಕಾಯ್ದೆ…!!!

ರೈತರಿಗೆ ಕುತ್ತಿಗೆ ನೇಣು ಸರ್ಫೇಸಿ ಕಾಯ್ದೆ ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಫಲವನು ಬಯಸದೆ ಸೇವೆಯ ಪೂಜೆಯು ಕರ್ಮವೆ ಇಹಪರ ಸಾಧನವು ನಾಡಿನ ರೈತಗೀತೆಯ ಸಾಲುಗಳು ಇವು. ರೈತರು ತಮ್ಮ ನೋವನ್ನು ಎಂದೂ ಹೇಳಿಕೊಳ್ಳಲಾರರು. ಸ್ವಾಭಿಮಾನಿಗಳು, ಸ್ವಾಭಿಮಾನದ…