ಅಕ್ರಮ ಮರಳಿನ ಬಂಡಿ ಲಾರಿಗಳು ಡಿಕ್ಕಿ, ಒರ್ವ ಸ್ಥಳದಲ್ಲಿ ಸಾವು…!!!

ಅಕ್ರಮ ಮರಳಿನ ಬಂಡಿ ಲಾರಿಗಳು ಡಿಕ್ಕಿ, ಒರ್ವ ಸ್ಥಳದಲ್ಲಿ ಸಾವು. ಸಿಂಧನೂರ : ಜುಲೈ 15 ಅಕ್ರಮ ಮರಳಿನ ಬಂಡಿ ಹಾಗೂ ಸಿಮೆಂಟ ಮತ್ತು ಆಯಿಲ್ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲಿಸಾವನ್ನಪ್ಪಿದ್ದು, ಇನ್ನುಳಿದವರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ…

ಸರಕಾರಿ ಬಸ್ಸಿಗೆ ಅಕ್ರಮ ಮರಳು ಟ್ರ್ಯಾಕ್ಟರ್ ಡಿಕ್ಕಿ. ಪ್ರಯಾಣಿಕರಿಗೆ ಗಾಯ…!!!

ಸರಕಾರಿ ಬಸ್ಸಿಗೆ ಅಕ್ರಮ ಮರಳು ಟ್ರ್ಯಾಕ್ಟರ್ ಡಿಕ್ಕಿ. ಪ್ರಯಾಣಿಕರಿಗೆ ಗಾಯ. ಸಿಂಧನೂರು : ಜುಲೈ.15. ಅಕ್ರಮ ಮರಳು ತುಂಬಿಕೊಂಡು ಸಾಗಾಣಿಕೆಯ ತೊಡಗಿದ ಟ್ರ್ಯಾಕ್ಟರ್ ಎನ್.ಕೆ.ಎಸ್.ಆರ್. ಟಿ. ಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿದ್ದು ಹಾಗೂ ಟ್ರಾಕ್ಟರ್…

ಬೈಕಿಗೆ ಲಾರಿ ಡಿಕ್ಕಿ,ಅಜ್ಜ ಮೊಮ್ಮಗ ಸಾವು…!!!

ಬೈಕಿಗೆ ಲಾರಿ ಡಿಕ್ಕಿ,ಅಜ್ಜ ಮೊಮ್ಮಗ ಸಾವು. ಕೂಡ್ಲಿಗಿ:-ಜು.8 ಬೈಕಿಗೆ ಲಾರಿ ಡಿಕ್ಕಿಯಾಗಿ ಅಜ್ಜ ಮೊಮ್ಮಗ ಮೃತ ಪಟ್ಟು ಮತ್ತೊಬ್ಬರು ಗಾಯಗೊಂಡ ಘಟನೆ ತಾಲೂಕಿನ ಕಕ್ಕುಪ್ಪಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ. ತಾಲೂಕಿನ ನಾಗರಹುಣಸೆ ಗ್ರಾಮದ ಭೀಮಪ್ಪ (55)ಆತನ ಮೊಮ್ಮಗ ಆದಿ(5)…

ಕೆಸ್ಸಾರ್ಟಿಸಿ ಬಸ್ ಮತ್ತು ಬೊಲೆರೋ ನಡುವೆ ಅಪಘಾತ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು…!!!

  ಕೆಸ್ಸಾರ್ಟಿಸಿ ಬಸ್ ಮತ್ತು ಬೊಲೆರೋ ನಡುವೆ ಅಪಘಾತ . ಬೊಲೇರೋ ಚಾಲಕ ಮುನಿರೆಡ್ಡಿ 45 ಸ್ಥಳದಲ್ಲೇ ಸಾವು . ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತನಗಡ್ಡೆ ಗ್ರಾಮದ ನಿವಾಸಿ ಚಿಂತಾಮಣಿ ತಾಲ್ಲೂಕಿನ ತಳಗವಾರ ಗೇಟ್ ನಲ್ಲಿ ಅಪಘಾತ . ಬಸ್ಸಿನಲ್ಲಿದ್ದ ಹಲವಿಗೆ ಗಂಭೀರ…

ಕಾರು ಅಪಘಾತ ಪ್ರಾಣಾಪಾಯದಿಂದ ಪಾರಾದ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ…!!!

ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮಿಜಿ ಕಾರು ಅಪಘಾತ ಪ್ರಾಣಾಪಾಯದಿಂದ ಪಾರಾದ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ದ ದುರದುಂಡೇಶ್ವರ ಮಠದ ಸ್ವಾಮೀಜಿ ಉತ್ತರ ಕರ್ನಾಟಕದಲ್ಲೆ ಪ್ರಖ್ಯಾತಿ ಹೊಂದಿರುವ ನಿಡಸೋಸಿಯ ದುರದುಂಡೇಶ್ವರ ಸಂಸ್ಥಾನ ಮಠ ಸರಳ…

ಇಟ್ಟಿಗಿಯಲ್ಲಿ 27-06-2022ರಂದು ವಿದ್ಯುತ್ ವ್ಯತ್ಯಯ…!!!

ಇಟ್ಟಿಗಿಯಲ್ಲಿ 27-06-2022ರಂದು ವಿದ್ಯುತ್ ವ್ಯತ್ಯಯ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ 220 ಕೆವಿ ವಿದ್ಯುತ್ ಸ್ವಿಕರಣಾ ಕೇಂದ್ರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಟ್ಟಿಗಿ ಶಾಖೆಯ ಎಲ್ಲಾ ’11ಕೆವಿ ಮಾರ್ಗಗಳ ತ್ರೈಮಾಸಿಕ ನಿರ್ವಹಣಾ ಕೈಗೊಳ್ಳುತ್ತಿರುವ ಬಗ್ಗೆ’…

ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿಗಳ ನಡುವೆ ಕಾರು ಅಪಘಾತ…!!!

ಚಿಕ್ಕಬಳ್ಳಾಪುರ ಎವಿಬಿ . ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿಗಳ ನಡುವೆ ಕಾರು ಅಪಘಾತ . ಅಪಘಾತದಲ್ಲಿ ವಿದ್ಯಾರ್ಥಿನಿ ಕಾಲು ಮುರಿತ , ಅಪಘಾತಕ್ಕೆ ಹೆದರಿ ಮಾತ್ರೆ ಸೇವಿಸಿ ಆತ್ಮ ಆತ್ಯಗೆ ಯತ್ನಿಸಿದ ವಿದ್ಯಾರ್ಥಿ ಒಂದೇ ಕಾಲೇಜಿನಲ್ಲಿ ಪ್ಯಾರಾಮೆಡಿಲ್ ನಲ್ಲಿ ವಿದ್ಯಾಭ್ಯಾಸ…

ಬಣವಿಕಲ್ಲು ಸಮೀಪ ಲಾರಿ ಅಪಘಾತ,..!!!

ಬಣವಿಕಲ್ಲು ಸಮೀಪ ಲಾರಿ ಅಪಘಾತ, ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಸಮೀಪ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಹೊಸಪೇಟೆ ಕಡೆಯಿಂದ ದಾಳಿಂಬೆ ಹಣ್ಣನ್ನು ತುಂಬಿಕೊಂಡು ಬರುತ್ತೀರುವ ಸಂದರ್ಭದಲ್ಲಿ ಮುಂದೆ ನಿಂತಿರುವ ಲಾರಿಗೆ ಗುದ್ದಿರುವ ಬಾರಿ ಅಪಘಾತ…

ಬಸ್ ಅಪೇ ಆಟೋ ಡಿಕ್ಕಿ ಇಬ್ಬರು ಮೃತ ಹಲವರಿಗೆ ಗಾಯ…!!!

ಬಸ್ ಅಪೇ ಆಟೋ ಡಿಕ್ಕಿ ಇಬ್ಬರು ಮೃತ ಹಲವರಿಗೆ ಗಾಯ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ, ಸಾರಿಗೆ ಬಸ್ ಅಪೇ ಆಟೋ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ. ಇಬ್ಬರು ಮೃತ ಪಟ್ಟಿದ್ದು ಹಲವರಿಗೆ ಗಾಯವಾಗಿರುವ ದುರ್ಘಟನೆ ಸಂಜೆ ಜರುಗಿದೆ. ದಾವಣಗೆರೆ…

ವೇಗವಾಗಿ ಬಂದ ಆಕಳಿಗೆ ಬೈಕ್ ಡಿಕ್ಕಿ.ಸವಾರ ಸ್ಥಳದಲ್ಲೇ ಸಾವು…!!!

ಆಕಳಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ.ಸವಾರ ಸ್ಥಳದಲ್ಲೇ ಸಾವು. ಗುಡೇಕೋಟೆ: ಸಮಿಪದ ನಾಗರಹುಣಸೆ ಗ್ರಾಮದ ಹತ್ತಿರ ವೇಗವಾಗಿ ಬಂದ ಬೈಕ್ ಆಕಳಿಗೆ ಹಾಗೂ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ 28 ವರ್ಷದ ಸವಾರ ಕುದುರೇಡವು ಗೋಲ್ಲರಹಟ್ಟಿ ಗ್ರಾಮದ ಕರಿಯಪ್ಪ ತಂದೆ ಅಜ್ಜಪ್ಪ(28)…