ಸಿಂಧನೂರು :ಐಕ್ಯೂ ಇಂಟರ್ ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ…!!!

ಸಿಂಧನೂರು :ಐಕ್ಯೂ ಇಂಟರ್ ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ. ನಗರದ ನೆಕ್ಕುಂಟಿ ಸೂರ್ಯನಾರಾಯಣ ಎಜುಕೇಶನ್ ಟ್ರಸ್ಟ್ , ಐಕ್ಯೂ ಇಂಟರ್ ನ್ಯಾಷನಲ್ ಪಿಯು ಕಾಲೇಜು, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಶ್ರೀರಾಮನಗರ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು,…

ಸಿಂಧನೂರು ಡಿಸೆಂಬರ್ 6 ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹ ಮಾರ್ಚ್ 28ಕ್ಕೆ ಮುಂದೂಡಿಕೆ – ಕೆ ವಿರುಪಾಕ್ಷಪ್ಪ…!!!

ಸಿಂಧನೂರು ಡಿಸೆಂಬರ್ 6 ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹ ಮಾರ್ಚ್ 28ಕ್ಕೆ ಮುಂದೂಡಿಕೆ – ಕೆ ವಿರುಪಾಕ್ಷಪ್ಪ. ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುರುಬರ ಸಂಘದಿಂದ ಡಿಸೆಂಬರ್ 6ರಂದು ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾರ್ಚ್ 28 ಮುಂದೂಡಲಾಗಿದೆ.…

ಭಾರತೀಯ ಪ್ರಜಾ ಸೇನೆ ವತಿಯಿಂದ ಕಾರುಣ್ಯಾ ನೆಲೆ ವೃದ್ಧಾಶ್ರಮದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು…!!!

ಸಿಂಧನೂರು : ಕರ್ನಾಟಕ ದಲಿತ ಅಂಬೇಡ್ಕರ್ ಮಹಾಸಭಾ ಮತ್ತು ಭಾರತೀಯ ಪ್ರಜಾ ಸೇನೆ ವತಿಯಿಂದ ಕಾರುಣ್ಯಾ ನೆಲೆ ವೃದ್ಧಾಶ್ರಮದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಈ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾರುಣ್ಯ ಆಶ್ರಮದ ಸಂಸ್ಥಾಪಕ ಚನ್ನಬಸವ ತಾತ ನಮ್ಮ ಸೇವೆಯನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಭಾರತೀಯ…

ಚಿತ್ರದುರ್ಗಕ್ಕೆ ಆಗಮಿಸಿದ ಸಿದ್ದರಾಮಯ್ಯನವರನ್ನು ಭೇಟಿಯಾದ ಹರಪನಹಳ್ಳಿಯ ಕಾಂಗ್ರೆಸ್ ನಾಯಕಿ ಎಂ ಪಿ ವೀಣಾ ಮಹಾಂತೇಶ್!!

ಚಿತ್ರದುರ್ಗದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಹರಪನಹಳ್ಳಿಯ ಕಾಂಗ್ರೆಸ್ ನಾಯಕಿ ಎಂ ಪಿ ವೀಣಾ ಮಹಾಂತೇಶ್!! ಚಿತ್ರದುರ್ಗ ನಗರದ ಕಾಂಗ್ರೆಸ್ ಮುಖಂಡರಾದ ಶ್ರೀಸೈಯದ್ ಹಫೀಸ್ ಕುಟುಂಬದ ವಿವಾಹ ಸಮಾರಂಭದಲ್ಲಿ ನಾಡಿನ ದೊರೆ, ಮಾಜಿ ಮುಖ್ಯಮಂತ್ರಿ, ವಿಪಕ್ಷ…

ರಾಮಸಾಗರಹಟ್ಟಿ ಗುರುಶಂಕ್ರಪ್ಪಗೆ ರಾಷ್ಟ್ರಪ್ರಶಸ್ತಿ…!!!

ರಾಮಸಾಗರಹಟ್ಟಿ ಗುರುಶಂಕ್ರಪ್ಪಗೆ ರಾಷ್ಟ್ರಪ್ರಶಸ್ತಿ.. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ರಾಮಸಾಗರಹಟ್ಟಿ ಗ್ರಾಮದ, ಕಲಾವಿದ ಹಾಗೂ ಆಧ್ಯಾತ್ಮ ಚಿಂತಕ ಪುರಾಣ ಪಠಣಕಾರರಾದ ಗುರುಶಂಕರಪ್ಪ. ರವರಿಗೆ ಗುಲ್ಬರ್ಗದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ, ರಾಷ್ಟ್ರ ಪ್ರಶಸ್ತಿ ಆರ್.ಬಿ.ಗುರು ಶಂಕರಪ್ಪ ರವರಿಗೆ “ರಾಷ್ಟ್ರ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯದ…

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಸಿದ್ದಾಪುರ ಗ್ರಾಮದ ಮುರಾರ್ಜಿ ಶಾಲೆಯಲ್ಲಿ ಸವಿಂಧಾನ ದಿನಾಚರಣೆ…!!!

,ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಸಿದ್ದಾಪುರ ಸವಿಂಧಾನ ದಿನಾಚರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಗುಡೇಕೋಟೆ (ಸಿದ್ದಾಪುರ)ವಸತಿ ಶಾಲೆಯಲ್ಲಿ ನವಂಬರ್ 26,2021ರಂದು,ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಅವರು ವಹಿಸಿಕೊಂಡಿದ್ದರು.…

ರೈತರಿಗೆ ಸ್ಥಳದಲ್ಲಿ ಹೋಗಿ ಕೋವಿಡ್- 19 ರ ಲಸಿಕೆ ನೀಡಲಾಯಿತು…!!!

ರೈತರಿಗೆ ಸ್ಥಳದಲ್ಲಿ ಕೋವಿಡ್- 19 ರ ಲಸಿಕೆ ನೀಡಲಾಯಿತು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾರಹಟ್ಟಿ.ಸುಟ್ಟ ಕರ್ಣರ ಹಟ್ಟಿ, ನಡುವಲ ಹಟ್ಟಿ. ಗ್ರಾಮಗಳಲ್ಲಿ ಲಸಿಕೆಯಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಗ್ರಾಮಗಳಲ್ಲಿ ಅತಿಕಡಿಮೆ ಪ್ರಮಾಣದಲ್ಲಿ…

ಕೂಡ್ಲಿಗಿ:-ಬಣವಿಕಲ್ಲು ಗ್ರಾಮದಲ್ಲಿ ರಸ್ತೆಯಲ್ಲಿ ನೀರು ಪೋಲಾಗುತ್ತಿದ್ದರು ಕ್ರಮವನ್ನು ತೆಗೆದುಕೊಳ್ಳದ ಅಭಿವೃದ್ಧಿ ಅಧಿಕಾರಿ…!!!

ಬರಿಗಣ್ಣಿನಿಂದ ನೋಡಿದರೆ ಕಾಣುತ್ತಿಲ್ಲವಂತೆ ಬಣವಿಕಲ್ಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀರು ಪೋಲಾಗುವ ದೃಶ್ಯ, ಈಗ ನಾವು ಹೇಳಹೊರಟಿರುವ ಗ್ರಾಮಪಂಚಾಯಿತಿ ಇರುವುದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮಪಂಚಾಯಿತಿಯ ಬಗ್ಗೆ ಅಂದರೆ ಈ ಒಂದು ಗ್ರಾಮಪಂಚಾಯಿತಿ ಒಂದಿಲ್ಲೊಂದು ಸುದ್ದಿ ಆಗುವುದರಲ್ಲಿ ಮಾತ್ರ…

ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು…!!”

ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು.., ಒಂದು ನಾಟಕೋತ್ಸವ ಎಂದರೆ ಅಲ್ಲಿ ನೆರೆಯುವ ಜನರಿಗೆ ನಾಟಕಗಳನ್ನು ಆಸ್ವಾದಿಸುವ ಒಂದು ಹಂಬಲ ಇರುತ್ತದೆ. ನಾಟಕದ ಕಥಾವಸ್ತು ಏನೇ ಆಗಿದ್ದರೂ, ಪ್ರೇಕ್ಷಕರ ನಡುವಿನ ವ್ಯಕ್ತಿಗತ ತಾತ್ವಿಕ ನಿಲುವುಗಳು ಬದಿಗೆ ಸರಿದು, ರಂಗದ ಮೇಲಿನ ಅಭಿನಯ, ಬೆಳಕು,…

2 ನೇ ದಿನವೂ ಮುಂದುವರಿದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ…!!!

2 ನೇ ದಿನವೂ ಮುಂದುವರಿದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ.. ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು,,ಉಪಾಧ್ಯಕ್ಷರು,ಸದಸ್ಯರು ಮತ್ತು ಪಕ್ಷದ ಮುಖಂಡರು,ಕಾರ್ಯಕರ್ತರನ್ನು ಕಲ್ಲಹಳ್ಳಿ ಗ್ರಾಮದಲ್ಲಿ ಭೇಟಿ ಮಾಡಿದ ಪಕ್ಷದ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್.* ಕಾಂಗ್ರೆಸ್ ಪಕ್ಷದ ಸದಸ್ಯತ್ವ ಕುರಿತು…