ಕಾರು, ಬೈಕ್ ಅಪಘಾತ ಕೂಡ್ಲಿಗಿ, ಮೀಟರ್ ರಿಡರ್ ಷಣ್ಮುಖಪ್ಪಾಚಾರಿ(50)ಸ್ಥಳದಲ್ಲೆ ಸಾವು…!!!

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ಬೈಕ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಸಾಸಲವಾಡ ಗ್ರಾಮದ ಷಣ್ಮುಖಪ್ಪಾಚಾರಿ(50) ಮೃತರು. ಕೂಡ್ಲಿಗಿ ಕೆಇಬಿ ಮೀಟರ್ ರೈಡರ್ ಆಗಿದ್ದ ಅವರು ಬೈಕ್ ನಲ್ಲಿ ತೆರಳುವಾಗ ಬೈಕ್…

ಮರಿಯಮ್ಮನಹಳ್ಳಿಯ ಕಲಾವಿದೆ ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಪದ್ಮ ಶ್ರೀ ಪ್ರಶಸ್ತಿಯ ಗರಿ…!!!

ಈ ದಿನ ಶ್ರೀಮತಿ ಬಿ ಮಂಜಮ್ಮ ಜೋಗತಿಗೆ ನಮ್ಮ ವಿಜಯನಗರ ಜಿಲ್ಲೆಯನ್ನು ದೆಹಲಿವರೆಗೆ ಮುಟ್ಟಿಸಿದ ಕೀರ್ತಿ ಸಲ್ಲುತ್ತದೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಯಲ್ಲಿ ಜೋಗತಿ ಪದಗಳನ್ನು ಹಾಡುತ್ತಾ ನಾಟಕಗಳಲ್ಲಿ ಭಾಗವಹಿಸುತ್ತಾ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಮ್ಮ ಜೋಗತಿ ಇಂದು…

ಹಾರಕಬಾವಿ ಹಿರಿಯ ರಾಜಕಾರಣಿ ಹಾಗೂ ಗ್ರಾಮದ ಹಿರಿಯ ಮುಖಂಡ, RJ, ಲಿಂಗನಗೌಡ ನಿಧನ…!!!

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಹಾರಕಬಾವಿ ಗ್ರಾಮದ ಹಿರಿಯ ರಾಜಕಾರಣಿ ಹಾಗೂ ಭಾವಿ ತಾಲೋಕು ಪಂಚಾಯತಿ ಉಪಾಧ್ಯಕ್ಷರಾದ, RJ, ಲಿಂಗನಗೌಡ ರವರು ಇಂದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇವರು ಗ್ರಾಮದಲ್ಲಿ ತಮ್ಮದೇ ಆದ ಒಂದು ಮುಂದಾಳತ್ವದಲ್ಲಿ ಗ್ರಾಮದ ಹಲವಾರು ಅಭಿವೃದ್ಧಿ…

ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪ್ರಾರಂಭವಾಗಿದೆ…!!!

ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪ್ರಾರಂಭವಾಗಿದೆ. ನಿಮಗೆ 17 ವರ್ಷ ವಯಸ್ಸು ಮತ್ತು 10 ನೇ ತರಗತಿ ಉತ್ತೀರ್ಣರಾಗಿದ್ದರೆ ನೀವು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಬಹುದು. ದ್ವಿತೀಯ ಪಿಯುಸಿ ಫೇಲ್ ಆದವರಿಗೂ ಅವಕಾಶ ಇದೆ.ಖಾಸಗಿ ಅಭ್ಯರ್ಥಿಯಾಗಿ ಭಾಗವಹಿಸಲು ಕಡ್ಡಾಯವಾಗಿ ದಿನಾಂಕ…

ಪತ್ರಕರ್ತರ ರಾಜ್ಯ ಸಮ್ಮೇಳನ: ಸಿಎಂರಿಂದ ಲಾಂಚನ ಬಿಡುಗಡೆ…!!!

ಪತ್ರಕರ್ತರ ರಾಜ್ಯ ಸಮ್ಮೇಳನ: ಸಿಎಂರಿಂದ ಲಾಂಚನ ಬಿಡುಗಡೆ ಬೆಂಗಳೂರು: ಇದೇ ನ. 27 ರಂದು ಕಲಬುರಗಿಯಲ್ಲಿ ನಡೆಯಲಿರುವ 36ನೆಯ ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿಂದು ಬಿಡುಗಡೆಗೊಳಿಸಿದರು. ಸಮ್ಮೇಳನದ ದಿನಾಂಕ ನಿಗದಿಗೊಳಿಸಿ…

ದಶಮಾಪುರ:ಗ್ರಾಮ ಸಂತೆ ಪ್ರಾರಂಭ…!!!

ದಶಮಾಪುರ:ಗ್ರಾಮ ಸಂತೆ ಪ್ರಾರಂಭ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ,ನೂತನವಾಗಿ ವಾರದ ಗ್ರಾಮ ಸಂತೆ ಮಾರುಕಟ್ಟೆ ಪ್ರಾರಭಿಸಲಾಯಿತು.ಗ್ರಾಪಂ ಅಧ್ಯಕ್ಷೆ ಶ್ರೀಮತಿ ರೋಹಿಣಿ ಕೊಟ್ರೇಶರವರು ವಾರದ ಸಂತೆ ಮಾರುಕಟ್ಟೆ ಉದ್ಘಾಟಿಸಿದರು,ಗ್ರ‍ಾಪಂ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಹಾಗೂ…

ಕಾತ್ರಿಕೇಹಟ್ಟಿ: ಅಂಗನವಾಡಿ ಕೇಂದ್ರಗಳು ಪುನರ್ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.!

ಕಾತ್ರಿಕೇಹಟ್ಟಿ: ಅಂಗನವಾಡಿ ಕೇಂದ್ರಗಳು ಪುನರ್ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.! ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮಪಂಚಾಯಿತಿ ವ್ಯಪ್ತಿಯ ಕಾತ್ರಿಕೇಹಟ್ಟಿ ಗ್ರಾಮದಲ್ಲಿ ಎ ಮತ್ತು ಬಿ ಕೇಂದ್ರ ಅಂಗನವಾಡಿ ಪುನರ್ ಆರಂಭವಾದವು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಲ್ಲಮ್ಮ…

ಮೊಳಕಾಲ್ಮುರು: ನಮ್ಮ ತಾಲೂಕು ಅಭಿವೃದ್ಧಿ ಹೊಂದುವುದೇ ನನ್ನ ಗುರಿ: ಸಚಿವ ಶ್ರೀರಾಮುಲು.!

ಮೊಳಕಾಲ್ಮುರು: ನಮ್ಮ ತಾಲೂಕು ಅಭಿವೃದ್ಧಿ ಹೊಂದುವುದೇ ನನ್ನ ಗುರಿ: ಸಚಿವ ಶ್ರೀರಾಮುಲು.! ಚಿತ್ರದುರ್ಗ: (ನ,8) ಇಂದು ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಚಿವ ಶ್ರೀರಾಮುಲು ಉದ್ಘಾಟನೆ ಮಾಡಿ ಸುಮಾರು 100 ವಾಹನಗಳನ್ನು ಫಲಾನುಭವಿಗಳಿಗೆ ನೀಡಿ ಅವರು ಮಾತನಾಡಿದರು. ಇದು…

ಜೈ ಕರುನಾಡು ರಕ್ಷಣಾ ಸೇನೆಯವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…!!!

ದಿನಾಂಕ 08.11.2021 ಜೈ ಕರುನಾಡು ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀಯುತ ಮೂರ್ತಿ ಎಂಕೆ ರವರ ನೇತೃತ್ವದಲ್ಲಿ ಮತ್ತು ಅವರ ಸಂಘದ ಪದಾಧಿಕಾರಿಗಳೊಂದಿಗೆ,ಈ ದಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಮತ್ತು ಜೈ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಮತ್ತು ಎಚ್ಚರಿಕೆ ಕನ್ನಡ ನ್ಯೂಸ್…