ಹೂಡೇಂ: ಗ್ರಾಮ ಪಂಚಾಯಿತಿ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ.!

ಹೂಡೇಂ: ಗ್ರಾಮ ಪಂಚಾಯಿತಿ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ.! ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು (ನ,೦೧) ಇಂದು ೬೬ನೇ ಕನ್ನಡ ರಾಜ್ಯೋತ್ಸವ ಸರಳ ಸಾಂಕೇತಿಕವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಕೆ ಎನ್…

01.11.2021 ರಂದು ಬೆಳಿಗ್ಗೆ 9 ರ ಸುಮಾರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರೊ. ಜ್ಯೋತಿ ಹೊಸೂರು ಸರ್ ಅಸ್ತಂಗತ…!!!

01.11.2021 ರಂದು ಬೆಳಿಗ್ಗೆ 9 ರ ಸುಮಾರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರೊ. ಜ್ಯೋತಿ ಹೊಸೂರು ಸರ್ ಅಸ್ತಂಗತ. ಬಾಗೆನಾಡಿಣ (ರಾಯಬಾಗ) ಮುಗಳಖೋಡದ ಜೋತ್ಯಪ್ಪ ಹೊಸೂರ ಎಂಬ ಮೂಲ ಹೆಸರು ಹೊಂದಿದ್ದ… ನಂತರ ಜ್ಯೋತಿ ಹೊಸೂರು ಎಂಬ ಕಾವ್ಯನಾಮ ಹೊಂದಿ ಕನ್ನಡ…

ಜಯ ಕರ್ನಾಟಕ ತಾಲ್ಲೂಕು ಘಟಕ ಸುರಪೂರ ವತಿಯಿಂದ ಅತ್ಯಂತ ಸರಳ ಹಾಗೂ ಸಂಭ್ರಮ ದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು…!!!

ಇಂದು ಜಯ ಕರ್ನಾಟಕ ತಾಲ್ಲೂಕು ಘಟಕ ಸುರಪೂರ ವತಿಯಿಂದ ಅತ್ಯಂತ ಸರಳ ಹಾಗೂ ಸಂಭ್ರಮ ದಿಂದ ಕನ್ನಡ ರಾಜ್ಯೋತ್ಸವ ವನ್ನು ನಗರದ ತಹಸೀಲ್ ರಸ್ತೆಯಲ್ಲಿರುವ ಜಯ ಕರ್ನಾಟಕ ಧ್ವಜ ಸ್ಥಂಭಕ್ಕೆ ಮೊದಲು ಭುವನೇಶ್ವರಿ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ನಂತರ ಮಾನ್ಯ…

ಕನ್ನಡ ಬರಹ ಸರಿಪಡಿಸೊಣ ಕೃತಿ ಕುರಿತು…!!!

ಕನ್ನಡ ಬರಹ ಸರಿಪಡಿಸೊಣ ಕೃತಿ ಕುರಿತು… ಬರಹಕ್ಕೆ ಓದುಗರಿರುತ್ತಾರೆ. ಓದುಗರೆಲ್ಲರೂ ಬರೆಯುವವರೇ ಆಗಿರಬೇಕಿಲ್ಲ. ಅಂದರೆ ಬರೆಯುವವರು ಕಡಿಮೆಯಾದರೆ ಓದುವವರು ಹೆಚ್ಚು. ಬರೆಯಬಲ್ಲವರೆಲ್ಲ ಬರೆಯುವುದಿಲ್ಲ ಎಂಬುದನ್ನು ನೆನಪಿಡಬೇಕು. ಅಲ್ಲದೆ ಎಲ್ಲರೂ ಬರೆಯಬೇಕಾದ ಒತ್ತಡಗಳು ಇರುವುದಿಲ್ಲ. ಅಂದರೆ ನಾವು ಬರೆಯಬಲ್ಲವರಾಗಿದ್ದರೂ ಬರೆಯದಿರಬಹುದು. ಆದರೆ ಬೇರೆಯವರು…

ಸಿಂಧನೂರು :-66ನೇ ಕನ್ನಡ ರಾಜ್ಯೋತ್ಸವನ್ನು ಸರಳವಾಗಿ ಆಚರಣೆ ಮಾಡಲಾಯಿತು…!!!

ಸಿಂಧನೂರು : ಮೈಸೂರು ರಾಜ್ಯವು(ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು “ಕರ್ನಾಟಕ”…

ಸಮಾಜದ ಅಭಿವೃದ್ಧಿ ಸರ್ವರೂ ಶ್ರಮಿಸಬೇಕು…!!!

*ಸಮಾಜದ ಅಭಿವೃದ್ಧಿ ಸರ್ವರೂ ಶ್ರಮಿಸಬೇಕು*. ಕೂಡ್ಲಿಗಿ : ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ಸರ್ವರೂ ಶ್ರಮಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು, ವಿಶ್ವಕರ್ಮ ಸಮಾಜದ ಮುಖಂಡ ಮೊರಬ ವೆಂಕಟೇಶ್ ಆಚಾರ್ ನುಡಿದರು. ಅವರು ನ1ರಂದು ಕೂಡ್ಲಿಗಿ ಶ್ರೀಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ…

ಕೂಡ್ಲಿಗಿ:ಡಿವೈಎಸ್ಪಿ ಕಚೇರಿಯಲ್ಲಿ ರಾಜ್ಯೋತ್ಸವ,ಮಕ್ಕಳಿಂದ ಸಂಗೀತ ಕಲರವ…!!!

ಕೂಡ್ಲಿಗಿ:ಡಿವೈಎಸ್ಪಿ ಕಚೇರಿಯಲ್ಲಿ ರಾಜ್ಯೋತ್ಸವ,ಮಕ್ಕಳಿಂದ ಸಂಗೀತ ಕಲರವ. ಕೂಡ್ಲಿಗಿ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಕನ್ನಡ ನಾಡ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೂಡ್ಲಿಗಿ ಡಿವೈಎಸ್ಪಿ ಸೇರಿದಂತೆ ಸಿಪಿಐ,ಪಿಎಸೈ ಪೊಲೀಸ್ ಅಧಿಕಾರಿ ವರ್ಗ ಹಾಗೂ ಪೊಲೀಸ್ ಠಾಣಾ ಸಿಬ್ಬಂದಿಯವರು…