ಯಾದಗಿರಿ:-ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರು ಗ್ರಾಮಪಂಚಾಯಿತಿ ಅಭಿವೃದ್ಧಿಯ ಬಗ್ಗೆ ಪ್ರಶ್ನೆ? ಮಾಡಿದರೆ ಕೊಲೆ ಬೆದರಿಕೆ ಕರೆ!ಕಣ್ಮುಚ್ಚಿ ಕುಳಿತ ರಾಜ್ಯಸರ್ಕಾರ????

ಶಹಾಪುರ ತಾಲೂಕಿನ, ಬೀರನೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ತಾಳಕ್ಕೆ, ತನಿಖಾಧಿಕಾರಿ, ಶಂಖರ್ ರೆಡ್ಡಿ ಮೌನ.. ನಮ್ಮ ರಾಜ್ಯದಲ್ಲಿ ಹಲವು ಗ್ರಾಮಪಂಚಾಯಿತಿಗಳಲ್ಲಿ ಹತ್ತು ಹಲವು, ಬೋಗಸ್ ಹಾಗೂ ಅಭಿವೃದ್ಧಿ ಅಧಿಕಾರಿ ಹಾಗೂ ಹಲವು ರಾಜಕಾರಣಿ ಕೈಗಳಿಗೆ ಸರ್ಕಾರದ ಯೋಜನೆಗಳು ಸಿಲುಕಿ ಬಡವರ ಕೈಗೆ,…

ಕನಸು ಸಾಂಸ್ಕೃತಿಕ ಸಂಸ್ಥೆ (ರಿ) ಕೊಂಬಳಿ….!!!!

ಕನಸು ಸಾಂಸ್ಕೃತಿಕ ಸಂಸ್ಥೆ (ರಿ) ಕೊಂಬಳಿ ಕನ್ನಡ ನಾಡ ಹಬ್ಬ ರಾಜ್ಯೋತ್ಸವ ದ ಅಂಗವಾಗಿ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಪದವಿ ಕಾಲೇಜು ಶ್ರೀ ಮತಿ ರುದ್ರಾಂಭ ಎಂ ಪಿ ಪ್ರಕಾಶ್ ಸರ್ಕಾರಿ ಪದವಿ ಕಾಲೇಜು ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ” ಕನ್ನಡ…

ದಿನೇದಿನೇ ಹೆಚ್ಚಾಗುತ್ತಿದ್ದು ,ಆಡಳಿತ ನಡೆಸುವ ಸರಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ…!!!

ಸಿಂಧನೂರು : ರಾಜ್ಯದಲ್ಲಿ ದಿನನಿತ್ಯ ದಲಿತರ ಮೇಲೆ ದೌರ್ಜನ್ಯ ಕೊಲೆ ಮಹಿಳೆಯರ ಮೇಲೆ ಅತ್ಯಾಚಾರ ದಿನೇದಿನೇ ಹೆಚ್ಚಾಗುತ್ತಿದ್ದು ,ಆಡಳಿತ ನಡೆಸುವ ಸರಕಾರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಪೋಲಿಸ್, ಸಮಾಜಕಲ್ಯಾಣ, ತಾಲೂಕು ಆಡಳಿತ ಕೂಡಾ ದೌರ್ಜನ್ಯಕ್ಕೊಳಗಾದ ಸಮಾಜದ ಪರವಾಗಿ ನಿಲ್ಲಾ ಬೇಕಾದವರೇ ಉಳ್ಳವರಿಗೆ…

ಸುಕಾಲಪೇಟೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು…!!!

ಸಿಂಧನೂರು :ಜೈ ಭೀಮ ಘರ್ಜನೆ ಸಂಘಟನೆ ವತಿಯಿಂದ ಇಂದು ಡಾ. ಬಿ.ಆರ್. ಅಂಬೇಡ್ಕರ್ ನಗರ ಸುಕಾಲಪೇಟೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮಣ್ಣ ಗೋನವಾರ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರು ವೀರವನಿತೆ…

ಓಬವ್ವ ಭಾವಚಿತ್ರಕ್ಕೆ ಮಾಲಾರ್ಪಣೆ…!!!

ಸಿಂಧನೂರು :ಚಲವಾದಿ ಮಹಾಸಭಾ ತಾಲೂಕು ಸಮಿತಿ ವತಿಯಿಂದ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ನಗರದ ತಾಲೂಕು ಪಂಚಾಯತನ ಅಂಬೇಡ್ಕರ್ ಉದ್ಯಾನವನದಲ್ಲಿ ವೀರವನಿತೆ ಒನಕೆ ಓಬವ್ವ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಯಿತು. ನಂತರ ಮಾತನಾಡಿದ ಛಲವಾದಿ ಮಹಾಸಭಾ…

ನಾಯಕನಹಟ್ಟಿ: ಪ್ರತಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ.!

ನಾಯಕನಹಟ್ಟಿ: ಪ್ರತಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ.! ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ: ಪಟ್ಟಣದ 1ನೇ ವಾರ್ಡ್‌ನಲ್ಲಿ ಇಂದು ಜಿಲ್ಲಾಡಳಿತದಿಂದ ನಡೆದ ಕೋವಿಚ್ ಲಸಿಕಾ ಮೇಳದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಲವು ಮನೆಗಳಿಗೆ ತೆರಳಿ ಗ್ರಾಮದ ಮಹಿಳೆಯರೊಂದಿಗೆ…

ಹೊಸಪೇಟೆ:ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿರುದ್ಧಿ ಸಂಘ ತಾಲೂಕು ಘಟಕ ಅಸ್ಥಿತ್ವಕ್ಕೆ…!!!

ಹೊಸಪೇಟೆ:ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿರುದ್ಧಿ ಸಂಘ ತಾಲೂಕು ಘಟಕ ಅಸ್ಥಿತ್ವಕ್ಕೆ ಹೊಸಪೇಟೆ ನಗರದಲ್ಲಿ ವಿಜಯನಗರ ಜಿಲ್ಲೆಯ ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿರುದ್ಧಿ ಸಂಘದಿಂದ,ಹೊಸಪೇಟೆ ತಾಲೂಕಿನಲ್ಲಿ ಮಹಿಳಾ ತಾಲೂಕು ಸಂಘಟನೆಯನ್ನು ನೆರವೇರಿಸಲಾಯಿತು. ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.ಶ್ರೀಮತಿ ಗೌರಮ್ಮ ಗೌರವಾಧ್ಯಕ್ಷರು,ಶ್ರೀಮತಿ ವಿಜಯಲಕ್ಷ್ಮಿ ಅಧ್ಯಕ್ಷರು ,ಶ್ರೀಮತಿ ರತ್ನಮ್ಮ ಉಪಾಧ್ಯಕ್ಷರು…

ಕೂಡ್ಲಿಗಿ:ಸಿಐಟಿಯು, ಸಿಡಬ್ಲೂಎಪೈ ತಾಲೂಕು ಸಮ್ಮೇಳನ…!!!

ಕೂಡ್ಲಿಗಿ:ಸಿಐಟಿಯು, ಸಿಡಬ್ಲೂಎಪೈ ತಾಲೂಕು ಸಮ್ಮೇಳನ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ನ10ರಂದು ಶ್ರೀಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ,ಸಿಐಟಿಯು,ಸಿಡಬ್ಲೂಎಫೈ ಸಹಯೋಗದಲ್ಲಿ ತಾಲೂಕು ಸಮ್ಮೇಳನ ಜರುಗಿತು.ಕಾಂ ಮಹಾಂತೇಶ ಮಾತನಾಡಿ ಕಾರ್ಮಿಕರು ಸಂಘದಲ್ಲಿ ಸಂಘಟಿತರಾಗಬೇಕಿದೆ, ಅರ್ಹ ಕಾರ್ಮಿಕರೆಲ್ಲರೂ ಸರ್ಕಾರಿ ಸೌಕರ್ಯಗಳನ್ನು ಸಮರ್ಪಕವಾಗಿ ಪಡೆಯಬೇಕಿದೆ ಎಂದರು.ಕಾರ್ಮಿಕರು ಹಾಗೂ ಕಾರ್ಮಿಕರ…