ಕೂಡ್ಲಿಗಿ:-ಬಣವಿಕಲ್ಲು ಗ್ರಾಮದಲ್ಲಿ ರಸ್ತೆಯಲ್ಲಿ ನೀರು ಪೋಲಾಗುತ್ತಿದ್ದರು ಕ್ರಮವನ್ನು ತೆಗೆದುಕೊಳ್ಳದ ಅಭಿವೃದ್ಧಿ ಅಧಿಕಾರಿ…!!!

ಬರಿಗಣ್ಣಿನಿಂದ ನೋಡಿದರೆ ಕಾಣುತ್ತಿಲ್ಲವಂತೆ ಬಣವಿಕಲ್ಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀರು ಪೋಲಾಗುವ ದೃಶ್ಯ, ಈಗ ನಾವು ಹೇಳಹೊರಟಿರುವ ಗ್ರಾಮಪಂಚಾಯಿತಿ ಇರುವುದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮಪಂಚಾಯಿತಿಯ ಬಗ್ಗೆ ಅಂದರೆ ಈ ಒಂದು ಗ್ರಾಮಪಂಚಾಯಿತಿ ಒಂದಿಲ್ಲೊಂದು ಸುದ್ದಿ ಆಗುವುದರಲ್ಲಿ ಮಾತ್ರ…