ಒಂದೆ ವೇದಿಕೆ ಹಂಚಿಕೊಂಡ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಸ್ಥಳಿಯ ಶಸಕಾರದ ಜಿ.ಕರುಣಾಕರ ರೆಡ್ಡಿ…!!!

Listen to this article

“ ದಿನಾಂಕ:01.12.2021 ರಂದು ನಡೆದ ಚುನಾವಣೆ ಪ್ರಚಾರದ ಸಭೆಯಲ್ಲಿ ಪ್ರಪ್ರಥಮವಾಗಿ ಒಂದೆ ವೇದಿಕೆ ಹಂಚಿಕೊಂಡ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಸ್ಥಳಿಯ ಶಸಕಾರದ ಜಿ.ಕರುಣಾಕರ ರೆಡ್ಡಿ”……!

ಹರಪನಹಳ್ಳಿ ಪಟ್ಟಣದ ನಟರಾಜ ಕಲಾಭವನದಲ್ಲಿ ನಡೆದ ವಿಪ ಚುನಾವಣೆಯ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಪರವಾಗಿ ನಡೆದ ಮತ ಯಾಚನೆ ಮಾಡಿದರು.
ವಿಜಯನಗರ ಜಿಲ್ಲೆಯನ್ನು ಮಾಡಿರುವುದಕ್ಕೆ ಸಭೆಗೆ ಆಗಮಿಸಿದ್ದ ಜನೆತೆಗೆ ಅಭಿಪ್ರಾಯವನ್ನು ಕೇಳುವ ಮೂಲಕ ಬಳ್ಳಾರಿ ಜಿಲ್ಲೆ ಇರಲಿ ಎಂದಿದ್ದ ಕರುಣಾಕರ ರೆಡ್ಡಿ ಅವರ ಕ್ಷೇತ್ರದ ಜನರ ಮೂಲಕವೇ ವಿಜಯನಗರ ಜಿಲ್ಲೇಯ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮಾತಿನಲ್ಲೇ ಟಾಂಗ್ ನೀಡಿದ್ದಾರೆ. ಹರಪನಹಳ್ಳಿ ಸ್ಥಳಿಯ ಶಾಸಕಾರದ ಜಿ.ಕರುಣಾಕರ ರೆಡ್ಡಿಯವರು ಬಳ್ಳರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆಗೆ.ವರ್ಗವಾಣೆಯಾಗಿರುವುದರಿಂದ ತಾಂತ್ರಿಕ ದೋಷದಿಂದ ಅಭಿವೃಣದಿ ಕಾರ್ಯಗಳು ಕುಂಠಿತವಾಗಿದೆ ಎಂದು ಸಚಿವ ಆನಂದ್ ಸಿಂಗ್ ಅವರ ಮಾತಿನ ಶೈಲಿಯಲ್ಲಿ ಉತ್ತವನ್ನು ನೀಡುತ್ತಾರೆ.ಹೊಸಪೇಟೆಯನ್ನು ವಿಜಿಯನಗರ ಜಿಲ್ಲೆಯನ್ನಾಗಿ ಮಾಡುವಂತಹ ದೈರ್ಯ ಯಾವ ಮುಖ್ಯಮತ್ರಿಗಳಿಗೆ ಇರುವುದಿಲ್ಲ ಬಿ.ಎಸ್.ಯಡಿಯೂರಪ್ಪನವರು ಮಾತು ಕೊಟ್ಟಂತೆ ಹುಸಪೇತೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದಾರೆ,
ವಿಜಯನಗರ ಜಿಲ್ಲಗೆ ಒಳ ಪಡುವ ತಾಲೂಕಿನವರು ಬಿ,ಎಸ್ ಯಡಿಯೂರಪ್ಪರವ ಖುಣವನ್ನು ತಿರಿಸುವ ಜವಾಬ್ದಾರಿ ನಮ್ಮ ಹೆಗಲಮೇಲಿದೆ ಎಂದು ಆನಂದ್ ಸಿಂಗ್ ಹೇಳಿದರು.

ಈ ವೇದಿಕೆ ಅಧ್ಯಕ್ಷತೇಯನ್ನು ವಹಿಸಿಕೊಂಡಿದ್ದ ಸ್ಥಳಿಯ ಶಾಸಕಾರದ ಜಿ.ಕರಣಾಕರ ರೆಡ್ಡಿಯವರು ಬಳ್ಳಾರಿಯಿಂದ ಹರಪನಹಳ್ಳಿಯನ್ನು 1997 ದಾವಣಗೆರೆಗೆ ಕಳುಹಿಸಿದರು ನಂತರ 2018 ರಲ್ಲಿ ದಾವಣಗೆರೆಯಿಂದ ಬಳ್ಳಾರಿಗೆ ಪುನಃ ಕಳುಹಿಸಿದರು ದಾವನಗೆರೆಯಿಂದ ಹರಪನಹಳ್ಳಿ ಕಡತಗಳು ವಾಪಸ್ಸ್ ಬರುವುದಕ್ಕೆ 1 ವರ್ಷ ಬೇಕಾಯಿತು ಬಂದನಂತರ ಕೆಲಸಗಳು ಪ್ರಾರಂಬ ಆಗುವುದರಲ್ಲಿ ಪುನಃ ವಿಜಯನಗರ ಜಿಲ್ಲೆ ಉದಯವಾಯಿತು ಮತ್ತೆ ಹರಪನಹಳ್ಳಿ ತಾಲ್ಲೂಕಿನ ಕಡತಗಳು ವಿಜಯನಗರಕ್ಕೆ ಬರುವುದಕ್ಕೆ ವಿಳಂಭವಾಗುತ್ತವೆ ಹಾಗೂ ಒಂದು ಜಿಲ್ಲೆಯನ್ನು ಮಾಡುವುದಕ್ಕೆ ಪ್ರತಿಯೊಂದು ಇಲ್ಲಖೆಯ ಅಧಿಕಾರಗಳನ್ನು ನಿಯೋಜನೆ ಮಾಡಬೇಕು ಸರಳವಾಗಿ ತಾಲೂಕಿನ ಜನತೆಗೆ ಅಭಿವೃಂದಿ ಕಾರ್ಯಗಳು ವಿಳಂಬವಾಗುತ್ತವೆ ,ಮತ್ತು ನಮ್ಮ ತಾಲ್ಲೂಕಿ ಜನತೆ ದಾವಣಗೆರೆಯಂದ ಬಳ್ಳಾರಗೆ ತಂದಾಗ ಎಷ್ಟೂಂದು ತೊಂದರೆಯಾಗಿದೆ ಅವರಿಗೆ ಎಲ್ಲಾ ಮೂಲ ಸೌಕರ್ಯಗಳು ಸರವಾಗಿ ಸಿಗುವ ಸಮಯದಲ್ಲಿ ಹರಪನಹಳ್ಳಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸಲು ಇಲ್ಲಿನ ಜನತೆಗೆ ಅನ್ಯಾಯವಾಗುತ್ತದೆ,ಎಂದು ಬಳ್ಳಾರಿ ಜಿಲ್ಲೆಯೇ ಇರಲಿ ಎಂದು ಸಚಿವ ಆನಂದ್ ಸಿಂಗ್ ಅವರಿಗೆ ಎದುತ್ತರವನ್ನು ನೀಡುತ್ತಾರೆ.
ಬಳ್ಳಾರಿ ಜಿಲ್ಲಯಲ್ಲಿರಬೇಕೆಂದು ವಿಜಯನಗರ ಜಿಲ್ಲೆ ಮಾಡುವುದು ಬೇಡವೆಂದು ಜಿ.ಸೋಮಶೇಖರ ರೆಡ್ಡಿ ರೆಡ್ಡಯ ಸಹೋದರರು ಹೆಳಿಕೆಯನ್ನು ನೀಡುವ ಮೂಲಕ ಹೊಸ ಜಿಲ್ಲೆ ಆಗುವುದನ್ನು ವಿರೋಧ ವ್ಯೆಕ್ತ ಪಢಿಸಿದರು.
ಹರಪನಹಳ್ಳಿಯಲ್ಲಿ ನಡೆದ ಕರೋನ ವಾರಿಯರ್ಸ್ ಸಮಾರಂಭಕ್ಕೆ ಜಿಲ್ಲೆ ಉಸ್ತುವಾರಿ ಸಚಿವ ಆನಂದ್ ಸಿಂಗ್ ಗೈರು ಹಾಗಿದ್ದರು ಆದರೆ ಚುಣಾವಣೆ ಪ್ರಚಹಾರ ಸಭೆಯಲ್ಲಿ ಇದೆ ಪ್ರಪ್ರಥಮವಾಗಿ ಒಂದೆ ವೇದಿಕೆ ಹಂಚಿಕೊಂಡರು,
ಬಿಜಿಪ ಅಭ್ಯಾರ್ಥಿ ವೈ.ಎಂ, ಸತೀಶ್ ಪರ ಮತಯಾಚನೆ ಸಭೆಯಲ್ಲಿಯೂ ಕೂಡ ಈ ಇಬ್ಬರು ನಾಯಕರು ವಿಜಯನಗರ ಜಿಲ್ಲೆಯ ರಚನೆಯ ಬಗ್ಗೆ ವಿಭಿನ್ನ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಕಾರ್ಯಕ್ರವನ್ನು ಮುಕ್ತಾಯ ಗೊಳಿಸಿದರು,
ಆದರೆ ಈ ಕಾರ್ಯಕ್ರಮಕ್ಕೆ ಸೇರಿದ ಅಲವಾರು ಗ್ರಾಮಗಳಿಂದ ಮತ್ತು ಸ್ಥಳಿಯ ಸರ್ವಜನಿಕರು ಹಾಗೂ ಅಪಾರ ಬೆಂಬಲಿಗರು ಈ ಕಾರ್ಯಕ್ರಮ ಮುಗಿದ ಮೇಲೆ ಈ ಇಬ್ಬರು ನಾಯಕರು ಒಂದೆ ಪಕ್ಷದವರಾಗಿದ್ದು ಒಬ್ಬರಮೇಲೂಬ್ಬರು ಆರೋಪಗಳನ್ನು ಮಾಡಿಕೊಂಡು ತಾಲ್ಲೂಕಿನ ಸರ್ವಾಜನಿಕರು ಪಿಸುಗುಟ್ಟುಂತಾ ತಾಲ್ಲೂಕಿನಲ್ಲಿ ಬಿಟ್ಟುಬಿಡದ ರೀತಿಯಲ್ಲಿ ಮಳೆಯಿಂದ ರೈತರು ಕಂಗಾಲಾಗಿದ್ದ ರೈತರ ಬೇಳೆದ ಬೆಳೆ ಪರಿಹಾರದ ಬಗ್ಗೆ ಸಂಭಂದಿಸಿದ ವಿಚಾರವನ್ನು ತೆಗೆಯದೆ ಕೇವಲ ಪಕ್ಷದ ಅಭ್ಯರ್ಥಿಯನ್ನು ಮತಯಾಚನೆ ಮಾಡುವುದರ ಮೂಲಕ ಅವರನ್ನು ಗೆಲ್ಲಿಸಬೇಕೆಂದು ಹೇಳುತ್ತಾರೆಯೇ ಒರೆತು ರೈತರುಗಳು ಬೆಳೆಪರಿಹಾರದ ಬಗ್ಗೆ ಕಿಂತಿಚ್ಚು ಮಾತನಾಡದೆ ನಿರಾಸೆ ಮೂಡಿಸಿದರು.ಎಂದು ಹೇಳುತ್ತಾ ರೈತರು ಒರನಡೆದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend