ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ದ ಜೆ.ಡಿ.ಎಸ್ ಅಭ್ಯರ್ಥಿಯಾದ ನೇಮಿರಾಜ್ ನಾಯಕ್ ನಾಮಪತ್ರ ಸಲ್ಲಿಕೆ…!!!

Listen to this article

ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ದ ಜೆ.ಡಿ.ಎಸ್ ಅಭ್ಯರ್ಥಿಯಾದ ನೇಮಿರಾಜ್ ನಾಯಕ್ ನಾಮಪತ್ರ ಸಲ್ಲಿಸುವುದಕ್ಕೆ ಮೆರವಣಿಗೆಯ ಮುಖಾಂತರ ಹೊರಟಿರುವ ದೃಶ್ಯ ನಗರದಲ್ಲಿ ಕಂಡುಬಂದಿತು ಜೆ ಡಿ ಎಸ್ ನ ಕಾರ್ಯಕರ್ತರೋಬರು ಮಾಧ್ಯಮದೊಂದಿಗೆ ಮಾತನಾಡಿ. ನೇಮ್ಮಿರಾಜ್ ನಾಯಕ್ ಅಪಾರ ಅಭಿಮಾನಿಗಳು ಬಳಗವನ್ನು ಹೊಂದಿರುವ ನೇಮೀರಾಜ್ ನಾಯಕ್ ರವರು ಅಭಿಮಾನಿ ಬಳಗವನ್ನು ನೋಡಿ ನೆರೆದಿದ್ದ ಸಾರ್ವಜನಿಕರು ಬಾಯಿ ಮೇಲೆ ಬೆರಳು ಇಡುವಂತ ದೃಶ್ಯ ಕಂಡುಬಂದಿತು ಜನಸ್ನೇಹಿ ಶಾಸಕರಾಗಿ ಕೆಲಸ ಮಾಡಿದ ನೇಮಿರಾಜ್ ನಾಯಕ್ ರವರು ಅನೇಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಮನಸ್ಸನ್ನು ಗೆದ್ದವರು ಅವರ ಒಂದೇ ಒಂದು ಕರೆಗೆ ಹೋಗಟು ಸಾವಿರಾರು ಸಂಖ್ಯೆಯಲ್ಲಿ ಸ್ವಾಭಿಮಾನಿ ಅಭಿಮಾನಿ ಬಳಗದವರು ಜೊತೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಕೊಡುವ ಮುಖಾಂತರ ಭಾರಿ ಜನಸ್ತೋಮದ ನಡುವೆ ಮೆರವಣಿಗೆ ಹೋರಾಟ ದೃಶ್ಯ ಕಂಡು ಬಂದಿತು. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ನೇಮೀರಾಜ್ ನಾಯಕ ರವರು ಬಹಳ ಭಾಹುಕರಾಗಿ ನೆರೆದಿದ್ದ ಅಭಿಮಾನಿ ಬಳಗವನು ನೋಡಿ ಕೋಟಿ ಕೋಟಿ ವಂದನೆಯನ್ನು ತಿಳಿಸಿದರು.. ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಪುರಸಭೆ ಸದಸ್ಯರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನೇಮೀರಾಜ್ ಅಭಿಮಾನಿ ಬಳಗದ ಜೆಡಿಎಸ್ ನ ಪದಾಧಿಕಾರಿಗಳು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮತದಾರರು ಭಾಗವಹಿಸಿದ್ದರು..

ವರದಿ, ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend