ಹಿರೇಕುಂಬಳಗುಂಟೆ ಸಹಿಪ್ರಾ ಶಾಲೆಯಲ್ಲಿ ಓದು ಕರ್ನಾಟಕ ಕಾರ್ಯಕ್ರಮ ಜರಗಿತು…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಹಿರೇಕುಂಬಳಗುಂಟೆ ಸಹಿಪ್ರಾ ಶಾಲೆಯಲ್ಲಿ ಓದು ಕರ್ನಾಟಕ ಕಾರ್ಯಕ್ರಮ ಜರಗಿತು.
ಕಾನ ಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ.
ಹಿರೇಕುಂಬಳಗುಂಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದು ಕರ್ನಾಟಕ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಓದು ಕರ್ನಾಟಕದ ಸಂಪನ್ಮೂಲ ವ್ಯಕ್ತಿ ಹಾಗೂ ಶಾಲಾ ಶಿಕ್ಷಕರಾದ ಶ್ರೀ ಹನುಮಂತರೆಡ್ಡಿ ಅವರು ಉದ್ಘಾಟನೆ ಮಾಡಿದರು. ನಂತರ ಅವರು ಮಾತನಾಡಿ ಓದು ಬಾ ಕರ್ನಾಟಕ ಕಾರ್ಯಕ್ರಮವು 60 ದಿನಗಳ ಕಾರ್ಯಕ್ರಮವಾಗಿದ್ದು, ಸರಳವಾಗಿ ಕಲಿಯುವ ಭಾಗವಾಗಿದೆ, ಮಗನೇ ಮತ್ತು 5ನೇ ತರಗತಿಯ ಮಕ್ಕಳು ಕನಿಷ್ಠ ಕಲಿಕಾ ಹಂತಗಳನ್ನು ಸಾಧಿಸಿ, ಭಾಷೆ ಮತ್ತು ಗಣಿತದ ವಿಷಯಗಳಲ್ಲಿ ಪ್ರೌಢ ಮೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ. ಮಕ್ಕಳು ದಿನನಿತ್ಯದ ಚಟುವಟಿಕೆಗಳನ್ನು ಕಲಿಯುವುದರ ಜೊತೆಜೊತೆಗೆ ಈ ಅಂಶಗಳನ್ನು ಕಲಿತರೆ, ಕಲಿಕೆಯ ಪ್ರಮಾಣ ಇನ್ನೂ ಗಟ್ಟಿಗೊಳ್ಳುವುದು ಎಂದು ಹೇಳಿದರು. ಮಕ್ಕಳ ಕಲಿಕೆಗಳನ್ನು ವ್ಯಕ್ತಪಡಿಸುವಲ್ಲಿ ಸಹಕಾರಿಯಾಗಿದೆ. ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಓದು ಕರ್ನಾಟಕದ ಸಂಪನ್ಮೂಲ ವ್ಯಕ್ತಿ ಹನುಮಂತ ರೆಡ್ಡಿ ಮುಖ್ಯಗುರುಗಳಾದ ಶಾಮಸುಂದರ ಸಫಾರಿ. ಶಿಕ್ಷಕರಾದ,ಮಂಜುನಾಥ್ ಬಸವರಾಜ್.ರಫೀಕ್.. ಶಾರದ.ರೂಪ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್ ಗೌಡ, ಎಸ್ಡಿಎಂಸಿ ನಿಕಟಪೂರ್ವ ಅಧ್ಯಕ್ಷರುಗಳಾದ ಸೋಮಲಿಂಗಪ್ಪ ಬಿ ತಿಪ್ಪೇಸ್ವಾಮಿ. ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು. ಎಸ್ಡಿಎಂಸಿ ಸದಸ್ಯರು. ಶಾಲಾ ಮಕ್ಕಳು. ಶಾಲಾ ಸಿಬ್ಬಂದಿಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…

 

ವರದಿ. ವಿರೇಶ್. ಕೆ. ಎಸ್.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend