ಹಾರಕಬಾವಿ:ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ-ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು…!!!!

*ಹಾರಕಬಾವಿ:ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ-ಕಣ್ಣು ಮುಚ್ಚಿ ಕುಳಿತ ಅಧಿಕಾರಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದಡೆಗಳಲ್ಲಿ,ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಭಾರೀ ಅನ್ಯಾಯ ಜರುಗುತ್ತಿರುವುದಾಗಿ ನೂರಾರು ದೂರುಗಳಿವೆ. ಆದ್ರೆ ಅದಕ್ಕೆ ಸಾಕಷ್ಟು ಸಾಕ್ಷಿಧಾರ ಅತ್ಯವಿದೆ ಅಗತ್ಯ ಸಾಕ್ಷಾಧಾರಗಳ ಸಮೇತ ಅಗತ್ಯ…

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ; ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಲು ಪಟ್ಟಣದಲ್ಲಿ ಮನವಿ.!!

ಚಿತ್ರದುರ್ಗ: ಮೊಳಕಾಲ್ಮೂರು / ಭಾರತೀಯ ಜನತಾ ಪಾರ್ಟಿ ತಾಲ್ಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷೆರು ವಿ ಸಿದ್ದಾರ್ಥ ಅವರು ಇಂದು ತಾಲೂಕು ಕಚೇರಿಯ ಉಪ ತಾಸಿಲ್ದಾರ್ ಏಳುಕೋಟೆ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ…

ಕರೋನಾ ಲಾಕ್ಡೌನ್ ಇಂದ ರಂಗ ಕಲಾವಿದರ ಬದುಕು ಮೂರಬಟ್ಟೆ..

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ.* *ಕರೋನಾ ಲಾಕ್ಡೌನ್ ಇಂದ ರಂಗ ಕಲಾವಿದರ ಬದುಕು* *ಮೂರಬಟ್ಟೆ:—- ರಂಗ ಕಲಾವಿದ ದುರುಗೇಶ ನಾಗರ ಹುಣಸೆ.* ವಿಜಯನಗರ ಜಿಲ್ಲೆ ಕಲೆಯ ತವರೂರು ಕೂಡ್ಲಿಗಿ ತಾಲೂಕಿನಲ್ಲಿ ಕಮರುತ್ತಿದೆ ರಂಗಭೂಮಿ ಕಲಾವಿಧರ ಬದುಕು. ನಶಿಸುತ್ತಿರುವ ಕಲೆಯಲ್ಲಿ…

ನಾವಿಕನಿಲ್ಲದ ದೋಣಿಯಂತಾಗಿದೆ,ಹೂಡೇಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ…!!!

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ: ಆಸ್ಪತ್ರೆ ಸದ್ಯಕ್ಕೆ ನಾವಿಕನಿಲ್ಲದ ದೋಣಿಯಂತಾಗಿದೆ.? ಸುಮಾರು 25 ವರ್ಷ ಆಯಿತು ಈ ಆಸ್ಪತ್ರೆ ಓಪನ್ಆಗಿ. ಅಂದಿನಿಂದ ಕರುಣ ಟ್ರಸ್ಟ್ ಸಂಸ್ಥೆಯೊಂದು ಕಾಂಟ್ರಾಕ್ಟ್ ತೆಗೆದುಕೊಂಡು ನಿವಾರಿಸುತಿತ್ತು. ಒಂದು ತಿಂಗಳ…

ನೆಲಬೊಮ್ಮನಹಳ್ಳಿ:ಸಿಡಿಲಿಗೆ 20 ಮೇಕೆಗಳು ಬಲಿ*

*ನೆಲಬೊಮ್ಮನಹಳ್ಳಿ:ಸಿಡಿಲಿಗೆ 18ಮೇಕೆಗಳು ಬಲಿ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ನೆಲ ಬೊಮ್ಮನಹಳ್ಳಿ ಗ್ರಾಮದಲ್ಲಿ,ಬಾಲರಾಜ ತಂದೆ ಈರಪ್ಪ ಇವರು ಹೊಲದಲ್ಲಿ ಮೇಕೆಗಳನ್ನು ಮೇಯಿಸುವ ಸಂದರ್ಭದಲ್ಲಿ ಸಿಡಿಲು ಬಡಿದು 18 ಮೇಕೆಗಳು ಸಾವನ್ನಪ್ಪಿವೆ. ಒಟ್ಟು 21 ಮೇಕೆಗಳಿದ್ದು 18 ಮೇಕೆಗಳು ಸಿಡಿಲಿಗೆ ಬಲಿಯಾಗಿ ಸತ್ತಿವೆ,ಅಂದಾಜು…

ಈಜಲು ಹೋಗಿ ಇಬ್ಬರು ಬಾಲಕರು ಮೃತ,,,!!!

ವರದಿ. ದಾವಲ್ ಮಲ್ಲಿಕ್ ಕೆರೆಹಳ್ಳಿ ಕೆರೆಯಲ್ಲಿ ಕೆಟ್ಟ ಘಟನೆ ನಡೆದು ಹೋಗಿದೆ. ಪಾಪ ಈಜಲು ಹೋದ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಕಿಶೋರ್ ಶಂಕ್ರಪ್ಪ ಶಿಳ್ಳೆಕ್ಯಾತರ್ 11 ವರ್ಷ. ಗವಿಸಿದ್ದಪ್ಪ ಗುರುರಾಜ್ ಬೋವಿ 10 ವರ್ಷ. ಶವ ಹೊರ ತೆಗೆದ ಗ್ರಾಮಸ್ಥರು. ಮುಗಿಲು…

ಮೊಳಕಾಲ್ಮೂರು: ಅಜೀರ್ಣದಿಂದ ನಿತ್ರಾಣಗೊಂಡು ಕರಡಿ ಸಾವು, ಅಂತ್ಯಸಂಸ್ಕಾರ ಮಾಡಿದ ರಣ್ಯ ಇಲಾಖೆ..!!!

ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ಗುಡ್ಡದಹಳ್ಳಿ ಸಮೀಪದ ಗುಡ್ಡದಲ್ಲಿ ಅಜೀರ್ಣದಿಂದ ನಿತ್ರಾಣಗೊಂಡು ಕರಡಿಯೊಂದು ಮೃತಪಟ್ಟಿರುವ ಘಟನೆ ಭಾನುವಾರ ಜರುಗಿದೆ. ಕರಡಿಯೊಂದು ನಿತ್ರಾಣಗೊಂಡಿರುವ ಬಗ್ಗೆ ಶನಿವಾರ ಸಂಜೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದೆ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಪಟ್ಟಣಕ್ಕೆ…

ಮರಳು ಗುತ್ತಿಗೆದಾರರ ವಿರುದ್ದ ಪ್ರತಿಭಟನೆ ನಡೆಸಿದರು, ಸರ್ಕಾರದ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕರು…!!!

ವರದಿ. ಶಶಿಕುಮಾರ್ ಚಳ್ಳಕೆರೆ ಚಳ್ಳಕೆರೆ: ವೇದಾವತಿ ನದಿಪಾತ್ರದ ಗೊರ‌್ಲತ್ತು ಮತ್ತು ಕಲಮರಹಳ್ಳಿ ಮರಳು ಯಾರ್ಡ್‌ ಬ್ಲಾಕ್‌ 1 ಮತ್ತು 2ರಲ್ಲಿ ನಿಯಮ ಬಾಹಿರವಾಗಿ ಗುತ್ತಿಗೆದಾರರು 15 ರಿಂದ 20 ಅಡಿ ಆಳವಾಗಿ ಮರಳು ತೆಗೆಯುತ್ತಿದ್ದಾರೆ. ರೈತರ ಪರವಾಗಿ ನದಿಪಾತ್ರದ ಆವರಣದಲ್ಲಿಯೇ ಧರಣಿ…

ತಾಯಕನಹಳ್ಳಿ:ಅಗ್ನಿ ಅವಘಡ,ದುರ್ಘಟನೆಗೆ ಇಬ್ಬರು ಬಲಿ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ   ತಾಯಕನಹಳ್ಳಿ:ಅಗ್ನಿ ಅವಘಡ,ದುರ್ಘಟನೆಗೆ ಇಬ್ಬರು ಬಲಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿಯ ಗೂಡಂಗಡಿಯಲ್ಲಿ ಕಾಫಿ, ಟಿ ಮಾಡಲು ಬಳಸುತ್ತಿದ್ದ ಮಿನಿ ಸಿಲಿಂಡರ್ ಸ್ಪೋಟಗೊಂಡು ಮಾವ ಮತ್ತು ಆತನ…

ಮೊಳಕಾಲ್ಮುರು: ಕೋನಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚಿನ ಮೇವಿನ ಬಣವೆಗಳು ಅಗ್ನಿಗೆ ಆಹುತಿ..!

ವರದಿ. ಮಂಜುನಾಥ್. ಎಚ್ ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಹೋಬಳಿ ಕೋನಾಪುರ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಗಡದಲ್ಲಿ 20ಕ್ಕೂ ಹೆಚ್ಚಿನ ಮೇವಿನ ಬಣವೆಗಳು ಅಗ್ನಿಗೆ ಆಹುತಿಯಾಗಿದ್ದು ಅಪಾರ ನಷ್ಟ ಸಂಬವಿಸಿದೆ. ಮೇಗಳ ಕಣಿವೆ ರಸ್ತೆಯಲ್ಲಿರುವ ಹುಲ್ಲು ಹಟ್ಟಿಗಳಲ್ಲಿ ದನಕರುಗಳಿಗೆ…