ಹೊಳಲ್ಕೆರೆ ಪೋಲಿಸ್ ಇಲಾಖೆ ವತಿಯಿಂದ ಮತದಾನ ಜಾಗೃತಿ ಪಥ ಸಂಚಲನ…!!!

ಲೋಕಸಭಾ ಚುನಾವಣಾ ನಿಮಿತ್ತ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಹೊಳಲ್ಕೆರೆ ಪೋಲಿಸ್ ಇಲಾಖೆ ವತಿಯಿಂದ ಮತದಾನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಪಥ ಸಂಚಲನಾ ನಡೆಸಿದರು. ಪಥ ಸಂಚಲನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಅರೆ ಸೇನಾ ಪಡೆ ಸಿಬ್ಬಂದಿಗಳು ಭಾಗವಹಿಸಿದ್ದರು. ನಿರ್ಭಯವಾಗಿ ತಮ್ಮ…

ಹಿರಿಯೂರಿನಲ್ಲಿ ಆಕರ್ಷಕ ಪಥ ಸಂಚಲನ…!!!

ಹಿರಿಯೂರಿನಲ್ಲಿ ಆಕರ್ಷಕ ಪಥ ಸಂಚಲನ ಹಿರಿಯೂರು : ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಬೆಳಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಕರ್ಷಕ ಪಥಸಂಚಲನ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ‌ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಲಕ್ಷ್ಮೀ ನಾರಾಯಣ್ ಚಾಲನೆ ನೀಡಿದರು. ಡಿವೈಎಸ್ಪಿ…

ಲೋಕಸಭಾ ಚುನಾವಣೆ: ಬಳ್ಳಾರಿ ಕಾಂಗ್ರೇಸ್ ಅಭ್ಯಾರ್ಥಿಯ‍ಾಗಿ- ಸಂಡೂರು ಶಾಸಕ,’-ಈ. ತುಕಾರಾಮ್…!!!

ಲೋಕಸಭಾ ಚುನಾವಣೆ: ಬಳ್ಳಾರಿ ಕಾಂಗ್ರೇಸ್ ಅಭ್ಯಾರ್ಥಿಯ‍ಾಗಿ- ಸಂಡೂರು ಶಾಸಕ,’ರಾಜಕೀಯ ಸಂತ’-ಈ. ತುಕಾರಾಮ್ – ಲೋಕಸಭಾ ಚುನಾವಣೆ ಕಣದ ಅವಿಭಾಜ್ಯ ಬಳ್ಳಾರಿ, ಲೋಕ ಸಭಾ ಚುನಾವಣಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯಾರ್ಥಿಯಾಗಿ. ಮೈನಿಂಗ್ ತಾಲೂಕಾದ ಸಂಡೂರು ಶಾಸಕ, ಈ.ತುಕಾರಾಮ್ ರವರು ಅಧೀಕೃತವಾಗಿ ಆಯ್ಕೆಯಾಗಿದ್ದಾರೆಂದು, ಕಾಂಗ್ರೇಸ್…

ನೀತಿ ಸಂಹಿತೆ ಉಲ್ಲಂಘನೆ, ಚೆಕ್ ಪೋಸ್ಟ್ ನಲ್ಲಿ ರೂ.3.98 ಲಕ್ಷ ನಗದು ವಶ…!!!

ನೀತಿ ಸಂಹಿತೆ ಉಲ್ಲಂಘನೆ, ಚೆಕ್ ಪೋಸ್ಟ್ ನಲ್ಲಿ ರೂ.3.98 ಲಕ್ಷ ನಗದು ವಶ ದಾವಣಗೆರೆ; ಲೋಕಸಭಾ ಚುನಾವಣೆ ನಡೆಯುತ್ತಿದ್ದು ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನ್ಯಾಮತಿ ತಾಲ್ಲೂಕಿನ ಹೊಳೆಹರಹಳ್ಳಿ ಚೆಕ್ ಪೋಸ್ಟ್ ಬಳಿ ಮಾರ್ಚ್ 20 ರಂದು ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ…

ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಅವರು ವಿವಿಧ ಚೆಕ್ ಪೊಸ್ಟ್ ಗಳಿಗೆ ದಿಢೀರ್ ಭೇಟಿ…!!!

ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ಹಳಿಯಾಳ ಚೆಕ್ ಪೊಸ್ಟ್ ಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದ ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ್ ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ಸಂಬಂದಿಸಿದಂತೆ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾಚಣಾ ಅಕ್ರಮಗಳನನ್ಬು ತಡೆಗಟ್ಟಲು ಮತ್ತು ಮಾದರಿ…

ಬಳ್ಳಾರಿ :ಲೋಕಸಭೆ ಸಾರ್ವತ್ರಿಕ ಚುನಾವಣೆ; ಕಂಟ್ರೋಲ್ ರೂಂ ಆರಂಭ…!!!

ಲೋಕಸಭೆ ಸಾರ್ವತ್ರಿಕ ಚುನಾವಣೆ; ಕಂಟ್ರೋಲ್ ರೂಂ ಆರಂಭ ಬಳ್ಳಾರಿ,: ಲೋಕಸಭೆ ಸಾರ್ವತ್ರಿಕ ಚುನಾವಣೆ 2024ರ ಅಂಗವಾಗಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಗಮ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವ ಸಂಬಂಧ ಸಾರ್ವಜನಿಕರ ದೂರು-ದುಮ್ಮಾನಗಳನ್ನು ಆಲಿಸಲು ಜಿಲ್ಲಾಧಿಕಾರಿಗಳ…

ಚುನಾವಣಾ ಪ್ರಚಾರ-ಮಾಧ್ಯಮಗಳ ಮೇಲೆ ನಿಗಾ: ಗುರುನಾಥ ಕಡಬೂರ…!!!

ಲೋಕಸಭೆ ಚುನಾವಣೆ; ಮಾಧ್ಯಮ ಕಣ್ಗಾವಲು ಘಟಕದ ಸಭೆ ಚುನಾವಣಾ ಪ್ರಚಾರ-ಮಾಧ್ಯಮಗಳ ಮೇಲೆ ನಿಗಾ: ಗುರುನಾಥ ಕಡಬೂರ ಬೆಳಗಾವಿ,: ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಚುನಾವಣೆ ಪ್ರಕ್ರಿಯೆ ಯಶಸ್ವಿಗೆ…

ಬಳ್ಳಾರಿ ಲೋಕಸಭಾ ಕಾಂಗ್ರೆಸ್ಅಭ್ಯರ್ಥಿಯಾಗಿ ಶಾಸಕ ತುಕಾರಾಂ ಹೆಸರು ಅಧಿಕೃತ ಘೋಷಣೆಯೊಂದೆ ಬಾಕಿ…!!!

ಕುದುರೆಗಳನ್ನು ಅಖಾಡಕ್ಕಿಳಿಸಲು ಭಾರೀ ಕಸರತ್ತು ಮಾಡುತ್ತಿವೆ. ರಾಜ್ಯದ 2ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್​ ಹೈಕಮಾಂಡ್ ಕಸರತ್ತು ನಡೆಸಿದೆ. ನಾಯಕರುಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಬಳ್ಳಾರಿ ಲೊಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕೊನೆಗೂ ಫೈನಲ್ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಕರ್ನಾಟಕದಲ್ಲಿ ಲೋಕಸಭೆ…