1936 ಮೇ 31 ರಲ್ಲಿ ಅಖಿಲ ಭಾರತ ಮುಂಬೈ ಪ್ರದೇಶ ಮಹಾರ್ ಸಮ್ಮೇಳನವನ್ನು ಸಂಘಟನೇಯ ಒಂದು ತುಣುಕು…!!!

Listen to this article

1936 ಮೇ 31 ರಲ್ಲಿ ಅಖಿಲ ಭಾರತ ಮುಂಬೈ ಪ್ರದೇಶ ಮಹಾರ್ ಸಮ್ಮೇಳನವನ್ನು ಸಂಘಟಿಸಿದರು ಅದರಲ್ಲಿ 35000 ಕ್ಕೊ ಹೆಚ್ಚಿನ ಸಂಖ್ಯೆಯಲ್ಲಿ ಮಹಾರ್ ಜನರು ಭಾಗವಹಿಸಿದ್ದರು. ಹಿಂದೂ ಧರ್ಮವನ್ನು ತೊರೆದು ಬೇರೆ ಧರ್ಮಕ್ಕೆ ಮತಾಂತರ ಹೊಂದುವುದಕ್ಕಾಗಿ ಜನರ ಬೆಂಬಲವನ್ನು ಪರೀಕ್ಷಿಸಲು ಉದ್ದೇಶಿಸಿದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಡಾ||ಅಂಬೇಡ್ಕರ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಆ ಭಾಷಣದ ಆಯ್ದ ಮುಖ್ಯ ಅಂಶಗಳು:  ಮತಾಂತರಕ್ಕೆ ಎರಡು ದೃಷ್ಟಿಕೋನಗಳಿವೆ: ಸಾಮಾಜಿಕ ಮತ್ತು ಧಾರ್ಮಿಕ:ಭೌತಿಕ ಮತ್ತು ಆಧ್ಯಾತ್ಮಿಕ. ಅಸ್ಪೃಶ್ಯತೆಯ ಸ್ವಭಾವವನ್ನು ಪ್ರಾರಂಭದಲ್ಲಿಯೇ ಅರ್ಥೈಸುವದು ಅತೀ ಅವಶ್ಯಕವಾಗಿದೆ ಹಾಗೂ ಅದು ಹೇಗೆ ನಮ್ಮ ರಾಷ್ಟ್ರದಲ್ಲಿ ಆಚರಿಸಲ್ಪಡುತ್ತಿದೆ. ಅಸ್ಪೃಶ್ಯತೆ ಮತ್ತು ನೈಜ ಬದುಕಿನಲ್ಲಿ ಅದು ಹೇಗೆ  ಆಚರಿಸಲ್ಪಡುತ್ತದೆ ಎಂಬುದನ್ನು ಅಸ್ಪೃಶ್ಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ನೆನಪಿಸಿಕೊಳ್ಳವ ಮೂಲಕ ನಾವು ಅರ್ಥ ಮಾಡಿಕೊಳ್ಳಬೇಕಿರುವುದು. ತಮ್ಮ ಮೇಲೆ ನಡೆಯುವ ದಬ್ಬಾಳಿಕೆ ಮತ್ತು ದೌರ್ಜನ್ಯಗಳ ಬೇರುಗಳು ಎಲ್ಲಿ ಹುದುಗಿದೆ? * ನಾವು ಬದುಕುತ್ತಿರುವ ಹಿಂದೂ ಧರ್ಮವು ನಿರ್ದೇಶಿಸಿದಂತೆ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುತ್ತಿರುವೆವು. ಹಿಂದೂ ಧರ್ಮದಲ್ಲಿದ್ದುಕೊಂಡೆ ಜಾತಿ ವಿನಾಶದ ಮಾತನಾಡುವದು ವಿಷವನ್ನು ಅಮೃತವಾಗಿ ಬದಲಾಯಿಸಲು ಹೇಳಿದಂತೆಯೇ. ಅಂತೆಯೇ ನಾವು ಸ್ವಾಭಿಮಾನ ಮತ್ತು ಸ್ವಂತಿಕೆ ಬೆಳೆಸಿಕೊಳ್ಳಲು ಮತಾಂತರವೊಂದೆ ಮಾರ್ಗ. ಮುಂದುವರೆದು.70 ವರ್ಷಗಳ ಕಾಂಗ್ರೆಸ್ ಪಕ್ಷದ ಇತಿಹಾಸದ ಕ್ರಾಂತಿಗಳು
*ದೇಶದ ಆರ್ಥಿಕ ಅಭಿವೃದ್ಧಿ ಕಡೆಗೆ ಕ್ರಾಂತಿಯಾಗಿತ್ತು ,
* ದೇಶದ ಜನಸಾಮಾನ್ಯರ ಅಭಿವೃದ್ಧಿಯ ಪಥದ ಕಡೆಗೆ ಕ್ರಾಂತಿಯಾಗಿತ್ತು .
* ದೇಶದ ಬೆನ್ನೆಲುವಾಗಿರುವ ರೈತರ ಹಸಿರು ಕ್ರಾಂತಿಯಾಗಿತ್ತು.
* ದೇಶದ ಯುವಕರು ವಿದ್ಯಾವಂತರಾಗಿ ಉನ್ನತ ಮಟ್ಟಕ್ಕೆ ಬೆಳೆಯುವಷ್ಟು ಕ್ರಾಂತಿಯಾಗಿತ್ತು.
* ಕೆಳವರ್ಗ ಮತ್ತು ಮಧ್ಯಮ ವರ್ಗದವರ ಅಭಿವೃದ್ದಿಯ ಕ್ರಾಂತಿಯಾಗಿತ್ತು .
* ನಮ್ಮ ದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಪುಟದಲ್ಲಿ ಸೇರುವ ರೀತಿಯಲ್ಲಿ ಕ್ರಾಂತಿಯಾಗಿತ್ತು .
ಇಂದು ಕೇಂದ್ರ ಸರ್ಕಾರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಮ್ಮ ದೇಶದ ಇತಿಹಾಸದ ಕ್ರಾಂತಿಗಳೆಲ್ಲಾ ಇಂದು ಜನಸಾಮಾನ್ಯರ ಪರಿಸ್ಥಿತಿ ಬೀದಿಯಲ್ಲಿ ಬರುವ ಕ್ರಾಂತಿಗಳು ಮತ್ತು ಬೀದಿಯಲ್ಲಿ ಬಿದ್ದಿರುವ ಶವಗಳ ಕ್ರಾಂತಿಗಳು ,ಬೀದಿಯಲ್ಲಿರುವ ಯುವಕರ ನಿರುದ್ಯೋಗದ ಕ್ರಾಂತಿಗಳು ,ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕ್ರಾಂತಿಗಳು ಹೀಗೆ ಹಲವು ಕ್ರಾಂತಿಗಳು 7ವರ್ಷಗಳಿಂದ ದೇಶವು ಬೀದಿಗೆ ಬಂದಿರುವುದನ್ನು ನೋಡಬಹುದಾಗಿದೆ .

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend