ನಾಣ್ಯಾಪುರ:ಡಿ ಬಾಸ್ ಯುವಕರ ತಂಡದಿಂದ, ದರ್ಶನ್45ನೇ ಹುಟ್ಟುಹಬ್ಬ ಆಚರಣೆ…!!!

Listen to this article

ನಾಣ್ಯಾಪುರ:ಡಿ ಬಾಸ್ ಯುವಕರ ತಂಡದಿಂದ, ದರ್ಶನ್45ನೇ ಹುಟ್ಟುಹಬ್ಬ ಆಚರಣೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು, ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದಲ್ಲಿ. ಪೆಸಿಫಿಕ್ 16ರಂದು ನಟ ದರ್ಶನ ಅಭಿಮಾನಿಬಳಗ,ಡಿ ಬಾಸ್ ಯುವಕರ ತಂಡದಿಂದ ದರ್ಶನರವರ 45ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಗ್ರ‍ಾಮದ ಹೃದಯಭಾಗದಲ್ಲಿ ಗ್ರಾಮದ ಯುವಕರು ಒಟ್ಟಾಗಿ ಸೇರಿ,ದರ್ಶನರವರ ಕಟೌಟ್ ನಿರ್ಮಿಸಿ ಕೇಕ್ ಕತ್ತರಿಸಿ ಗ್ರಾಮದ ಹಿರಿಯರಿಗೆಲ್ಲ ಸಿಹಿ ಹಂಚಿದರು. ಪಟಾಕಿ ಸಿಡಸಿ ಗ್ರಾಮದ ಪ್ರಮುಖ ವೃತ್ತಗಳಲ್ಲಿ ನೆರೆದವರಿಗೆಲ್ಲ ಸಿಹಿ ಹಂಚಿ ಸಂಭ್ರಮಿಸೋ ಮೂಲಕ,ಗ್ರಾಮದಲ್ಲೆಲ್ಲಾ ತುಂಬಾ ಸಂಭ್ರಮದಿಂದ ನಟ ದರ್ಶನ ಹುಟ್ಟು ಹಬ್ಬ ಆಚರಿಸಿದರು. ದುರುಗೇಶ,ಹರೀಶ್,ರಾಜಾ,ಓಬಪ್ಪ,ಶಿವರಾಜ,ಅಂಜಿನಪ್ಪ,ಬಡಪ್ಪ,ಜಗದೀಶ,ಬಸವರಾಜ,ನಾಗರಾಜ,ಗ್ರಾಮದ ಮುಖಂಡರಾದ ಚಂದ್ರಪ್ಪ,ಚನ್ನಪ್ಪ ಸೇರಿದಂತೆ ಗ್ರಾಮದ ಕೆಲ ಹಿರಿಯರು ಹಾಗೂ ಮಹಿಳೆಯರು,ಮಕ್ಕಳು ಮತ್ತು ವಿವಿದ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend