ನನ್ನ ರಾಜಕೀಯ ಜೀವನದಲ್ಲಿ ಹಿಂದಿನ ಹುಟ್ಟು ಹಬ್ಬ ಇತಿಹಾಸದಲ್ಲಿ ಬರೆಯುವಂತದ್ದು – ಕೆ.ಕರಿಯಪ್ಪ…!!!

Listen to this article

ನನ್ನ ರಾಜಕೀಯ ಜೀವನದಲ್ಲಿ ಹಿಂದಿನ ಹುಟ್ಟು ಹಬ್ಬ ಇತಿಹಾಸದಲ್ಲಿ ಬರೆಯುವಂತದ್ದು – ಕೆ.ಕರಿಯಪ್ಪ.

ಸಿಂಧನೂರು : ನನ್ನ ರಾಜಕೀಯ ಜೀವನದಲ್ಲಿ ಹಿಂದಿನ ಹುಟ್ಟುಹಬ್ಬ ನನ್ನ ಇತಿಹಾಸದಲ್ಲಿ ಬರೆಯುವಂತಹ ಹುಟ್ಟುಹಬ್ಬ ವಾಗಿದೆ ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ರವರು ತಿಳಿಸಿದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಶ್ರೀ ಕೆ.ದಿ. ನಾಗಪ್ಪ ಚಾರಿಟೇಬಲ್ ಟ್ರಸ್ಟ್ (ರಿ) ಸಿಂಧನೂರು ಹಾಗೂ ಕೆ ಕರಿಯಪ್ಪ ಅಭಿಮಾನ ಬಳಗದ ವತಿಯಿಂದ ಆಶ್ರಮದಲ್ಲಿ 57 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾತನಾಡಿದರು.

ಕಾರುಣ್ಯ ಕುಟುಂಬಕ್ಕೆ ನನ್ನ ಕುಟುಂಬ ಹಾಗೂ ಟ್ರಸ್ಟ್ ಮತ್ತು ಅಭಿಮಾನ ಬಳಗ ಯಾವತ್ತಿಗೂ ಸಹಕಾರ ಸಹಾಯ ನೀಡಿ ಸರಕಾರದ ಅನುದಾನವನ್ನು ಕೊಡಿಸಲು ಈಗಾಗಲೇ ನಿರಂತರ ಪ್ರಯತ್ನದಲ್ಲಿದೆ. ಹಿರೇಮಠ ಕುಟುಂಬದ ಚನ್ನಬಸಯ್ಯಸ್ವಾಮಿ ಸುಜಾತ ದಂಪತಿಗಳ ಸೇವೆ ಅಪಾರವಾದುದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದು ಖಚಿತ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ಹಣದ ಆಮಿಷ ಹಾಗೂ ಇನ್ನಿತರ ಬಣ್ಣದ ಮಾತುಗಳಿಗೆ ಒಳಗಾಗದೆ ಮತದಾನ ಮಾಡುವ ಸಂಕಲ್ಪವನ್ನು ಹಿಂದುಳಿದ ವರ್ಗದ ಎಲ್ಲಾ ಸಂಘಟನೆಗಳು ಮಾಡಿ ನನ್ನನ್ನು ಪ್ರೋತ್ಸಾಹಿಸುತ್ತಿರುವುದು ನನಗೆ ಬಹಳ ತುಂಬಾ ಹೆಮ್ಮೆಯ ವಿಷಯವಾಗಿದೆ. ತಾಲೂಕಿನ ಎಲ್ಲಾ ಸಮಾಜದ ಹಿರಿಯರು ಇಷ್ಟರ ಮಟ್ಟಿಗೆ ಬೆಳೆಸಿ ಮುಂದಿನ ಚುನಾವಣೆಯಲ್ಲಿ ಆಶೀರ್ವದಿಸುವದಾಗಿ ಬೆಂಬಲಿಸುತ್ತಿದ್ದಾರೆ ಅದೇ ರೀತಿ ನಾನು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಹಿರಿಯರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ತೆಗೆದುಕೊಂಡೆ ನಾನು ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದೇನೆ ಎಂದು ಮಾತನಾಡಿದರು.

ನಂತರ ಮಾತನಾಡಿದ ಸಿಂಧನೂರು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ವೆಂಕೋಬ ನಾಯಕ ರಾಮತ್ನಾಳ ಕರಿಯಪ್ಪ ಅಣ್ಣನವರು ಎಲ್ಲಾ ಸಮಾಜದ ಪ್ರೀತಿ ನಂಬಿಕೆ ವಿಶ್ವಾಸವನ್ನು ಗಳಿಸಿಕೊಂಡು ಸಿಂಧನೂರು ಅಲ್ಲದೆ ಇಡೀ ರಾಜ್ಯದಲ್ಲಿ ಅಣ್ಣ ಎಂದೆನಿಸಿಕೊಂಡಿರುವ ಇವರಿಗೆ ಕ್ಷೇತ್ರದ ಜನತೆ ಆಶೀರ್ವದಿಸುತ್ತಾರೆ ಎನ್ನುವ ವಿಶ್ವಾಸವಿದೆ.ಇವರ ಮುಂದಿನ ಹುಟ್ಟುಹಬ್ಬ ಶಾಸಕರಾಗಿ ಇದೇ ಆಶ್ರಮದಲ್ಲಿ ಆಚರಣೆ ಮಾಡಿಕೊಳ್ಳುವ ಶುಭಾಶೀರ್ವಾದವನ್ನು ಕರುಣಿಸುವುದರ ಮೂಲಕ ಆಶೀರ್ವದಿಸಬೇಕು. ಕರುಣೆಗೆ ಹೆಸರಾದ ಕೊಂತನೂರು ಕುಟುಂಬ ಈ ಕಾರುಣ್ಯ ಆಶ್ರಮದ ಸೇವೆಗೆ ಶಕ್ತಿ ತುಂಬುವಂತಹ ಕಾರ್ಯವನ್ನು ಮಾಡುತ್ತಾ ಯಾವಾಗಲೂ ಸತತ ಕಾರುಣ್ಯ ಆಶ್ರಮದ ಜೊತೆಗಿರುತ್ತದೆ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮಠ ಸೇವಾ ಟ್ರಸ್ಟ್ (ರಿ) ಕಾರುಣ್ಯ ಆಶ್ರಮದ ವತಿಯಿಂದ ಇವರ ನಿರಂತರ ಸಮಾಜಸೇವೆ ಹಾಗೂ ಸಿಂಧನೂರು ಕ್ಷೇತ್ರದಲ್ಲಿನ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದನ್ನು ಹಾಗೂ ಇನ್ನಿತರ ಇವರ ಸಮಾಜಪರ ಕಾರ್ಯಗಳನ್ನು ಮೆಚ್ಚಿ ಕೆ. ಕರಿಯಪ್ಪ ಅವರಿಗೆ ” ಕರುನಾಡ ಸೇವಾ ರತ್ನ” ಎನ್ನುವ ಗೌರವಾನ್ವಿತ ಶ್ರೇಷ್ಠ ರಾಜ್ಯಪ್ರಶಸ್ತಿಯನ್ನು ವಿತರಿಸಿ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶರಣು. ಪಾ.ಹಿರೇಮಠ ಗೌರವಾಧ್ಯಕ್ಷರು, ವೀರೇಶ ಯಡಿಯೂರು ಮಠ ಕಾರ್ಯಾಧ್ಯಕ್ಷರು, ಹನುಮೇಶ ಬಾಗೋಡಿ ಯುವ ಕಾಂಗ್ರೆಸ್ ಅಧ್ಯಕ್ಷರು ಮಸ್ಕಿ ವಿಧಾನಸಭಾ ಕ್ಷೇತ್ರ, ಆದೇಶ ನಾಯಕ ಕಾಂಗ್ರೆಸ್ ಮುಖಂಡರು ಮಸ್ಕಿ ವಿಧಾನಸಭಾ ಕ್ಷೇತ್ರ,ಮಲ್ಲಯ್ಯ ಅಂಬಾಡಿ ಪುರಸಭಾ ಸದಸ್ಯರು ಮಸ್ಕಿ, ಜೆ. ರಾಯಪ್ಪ ವಕೀಲರು ಅಹಿಂದ ವರ್ಗದ ಅಧ್ಯಕ್ಷರು ಹಾಗೂ ಕಾರುಣ್ಯ ಆಶ್ರಮದ ಕಾನೂನು ಸಲಹೆಗಾರರು, ಶ್ರೀನಿವಾಸ ಅಧ್ಯಕ್ಷರು ಕೆ ಕರಿಯಪ್ಪ ಅಭಿಮಾನ ಬಳಗ, ಹಸನಪ್ಪ ಸೋಲಂಗಿ ಗೌರವಾಧ್ಯಕ್ಷರು, ಪಂಪಾಪತಿ ಹೂವಿನಬಾವಿ ಅಧ್ಯಕ್ಷರು ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘ, ಲಕ್ಷ್ಮಣ ಕುರುಕುಂದಾ,ನಾಗರಾಜ ಬಾದರ್ಲಿ ಉಪಾಧ್ಯಕ್ಷರು ಕನಕ ಯುವ ಸೇನೆ, ನಾಗರಾಜ ಬೊಮ್ಮನಾಳ ಸಂಪಾದಕರು ಹಾಗೂ ಪತ್ರಕರ್ತರು. ವೆಂಕೋಬ ಬೂತಲದಿನ್ನಿ,ಡಿಎಸ್ಎಸ್ ಮುಖಂಡರಾದ ಮಹದೇವಪ್ಪ ದುಮತಿ, ನಾಗರಾಜ ನಾಯಕ ಕುರುಕುಂದ, ಗುರುರಾಜ ಮುಕ್ಕುಂದಾ, ರಮೇಶ್ ಯಾದವ್, ಮಲ್ಲಮ್ಮ ಉಟಕನೂರು ಸಮಾಜ ಸೇವಕರು, ಸುಜಾತ ಮೇಲ್ವಿಚಾರಕರು ಕಾರುಣ್ಯ ಆಶ್ರಮ, ಗೀತಾ ಕುಲಕರ್ಣಿ ವ್ಯವಸ್ಥಾಪಕರು, ಚನ್ನ ಬಸಯ್ಯಸ್ವಾಮಿ ಆಡಳಿತಾಧಿಕಾರಿಗಳು, ಮತ್ತು ಕೆ.ಕರಿಯಪ್ಪ ಅಭಿಮಾನಿ ಬಳಗದ ಅಪಾರ ಅಭಿಮಾನಿಗಳು ರಾಜಕೀಯ ಗಣ್ಯಾತಿಗಣ್ಯರು ಭಾಗವಹಿಸಿದ್ದರುನನ್ನ ರಾಜಕೀಯ ಜೀವನದಲ್ಲಿ ಹಿಂದಿನ ಹುಟ್ಟು ಹಬ್ಬ ಇತಿಹಾಸದಲ್ಲಿ ಬರೆಯುವಂತದ್ದು – ಕೆ.ಕರಿಯಪ್ಪ.

ಸಿಂಧನೂರು : ನನ್ನ ರಾಜಕೀಯ ಜೀವನದಲ್ಲಿ ಹಿಂದಿನ ಹುಟ್ಟುಹಬ್ಬ ನನ್ನ ಇತಿಹಾಸದಲ್ಲಿ ಬರೆಯುವಂತಹ ಹುಟ್ಟುಹಬ್ಬ ವಾಗಿದೆ ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ರವರು ತಿಳಿಸಿದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಶ್ರೀ ಕೆ.ದಿ. ನಾಗಪ್ಪ ಚಾರಿಟೇಬಲ್ ಟ್ರಸ್ಟ್ (ರಿ) ಸಿಂಧನೂರು ಹಾಗೂ ಕೆ ಕರಿಯಪ್ಪ ಅಭಿಮಾನ ಬಳಗದ ವತಿಯಿಂದ ಆಶ್ರಮದಲ್ಲಿ 57 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾತನಾಡಿದರು.

ಕಾರುಣ್ಯ ಕುಟುಂಬಕ್ಕೆ ನನ್ನ ಕುಟುಂಬ ಹಾಗೂ ಟ್ರಸ್ಟ್ ಮತ್ತು ಅಭಿಮಾನ ಬಳಗ ಯಾವತ್ತಿಗೂ ಸಹಕಾರ ಸಹಾಯ ನೀಡಿ ಸರಕಾರದ ಅನುದಾನವನ್ನು ಕೊಡಿಸಲು ಈಗಾಗಲೇ ನಿರಂತರ ಪ್ರಯತ್ನದಲ್ಲಿದೆ. ಹಿರೇಮಠ ಕುಟುಂಬದ ಚನ್ನಬಸಯ್ಯಸ್ವಾಮಿ ಸುಜಾತ ದಂಪತಿಗಳ ಸೇವೆ ಅಪಾರವಾದುದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದು ಖಚಿತ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ಹಣದ ಆಮಿಷ ಹಾಗೂ ಇನ್ನಿತರ ಬಣ್ಣದ ಮಾತುಗಳಿಗೆ ಒಳಗಾಗದೆ ಮತದಾನ ಮಾಡುವ ಸಂಕಲ್ಪವನ್ನು ಹಿಂದುಳಿದ ವರ್ಗದ ಎಲ್ಲಾ ಸಂಘಟನೆಗಳು ಮಾಡಿ ನನ್ನನ್ನು ಪ್ರೋತ್ಸಾಹಿಸುತ್ತಿರುವುದು ನನಗೆ ಬಹಳ ತುಂಬಾ ಹೆಮ್ಮೆಯ ವಿಷಯವಾಗಿದೆ. ತಾಲೂಕಿನ ಎಲ್ಲಾ ಸಮಾಜದ ಹಿರಿಯರು ಇಷ್ಟರ ಮಟ್ಟಿಗೆ ಬೆಳೆಸಿ ಮುಂದಿನ ಚುನಾವಣೆಯಲ್ಲಿ ಆಶೀರ್ವದಿಸುವದಾಗಿ ಬೆಂಬಲಿಸುತ್ತಿದ್ದಾರೆ ಅದೇ ರೀತಿ ನಾನು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಹಿರಿಯರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ತೆಗೆದುಕೊಂಡೆ ನಾನು ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದೇನೆ ಎಂದು ಮಾತನಾಡಿದರು.

ನಂತರ ಮಾತನಾಡಿದ ಸಿಂಧನೂರು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ವೆಂಕೋಬ ನಾಯಕ ರಾಮತ್ನಾಳ ಕರಿಯಪ್ಪ ಅಣ್ಣನವರು ಎಲ್ಲಾ ಸಮಾಜದ ಪ್ರೀತಿ ನಂಬಿಕೆ ವಿಶ್ವಾಸವನ್ನು ಗಳಿಸಿಕೊಂಡು ಸಿಂಧನೂರು ಅಲ್ಲದೆ ಇಡೀ ರಾಜ್ಯದಲ್ಲಿ ಅಣ್ಣ ಎಂದೆನಿಸಿಕೊಂಡಿರುವ ಇವರಿಗೆ ಕ್ಷೇತ್ರದ ಜನತೆ ಆಶೀರ್ವದಿಸುತ್ತಾರೆ ಎನ್ನುವ ವಿಶ್ವಾಸವಿದೆ.ಇವರ ಮುಂದಿನ ಹುಟ್ಟುಹಬ್ಬ ಶಾಸಕರಾಗಿ ಇದೇ ಆಶ್ರಮದಲ್ಲಿ ಆಚರಣೆ ಮಾಡಿಕೊಳ್ಳುವ ಶುಭಾಶೀರ್ವಾದವನ್ನು ಕರುಣಿಸುವುದರ ಮೂಲಕ ಆಶೀರ್ವದಿಸಬೇಕು. ಕರುಣೆಗೆ ಹೆಸರಾದ ಕೊಂತನೂರು ಕುಟುಂಬ ಈ ಕಾರುಣ್ಯ ಆಶ್ರಮದ ಸೇವೆಗೆ ಶಕ್ತಿ ತುಂಬುವಂತಹ ಕಾರ್ಯವನ್ನು ಮಾಡುತ್ತಾ ಯಾವಾಗಲೂ ಸತತ ಕಾರುಣ್ಯ ಆಶ್ರಮದ ಜೊತೆಗಿರುತ್ತದೆ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮಠ ಸೇವಾ ಟ್ರಸ್ಟ್ (ರಿ) ಕಾರುಣ್ಯ ಆಶ್ರಮದ ವತಿಯಿಂದ ಇವರ ನಿರಂತರ ಸಮಾಜಸೇವೆ ಹಾಗೂ ಸಿಂಧನೂರು ಕ್ಷೇತ್ರದಲ್ಲಿನ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದನ್ನು ಹಾಗೂ ಇನ್ನಿತರ ಇವರ ಸಮಾಜಪರ ಕಾರ್ಯಗಳನ್ನು ಮೆಚ್ಚಿ ಕೆ. ಕರಿಯಪ್ಪ ಅವರಿಗೆ ” ಕರುನಾಡ ಸೇವಾ ರತ್ನ” ಎನ್ನುವ ಗೌರವಾನ್ವಿತ ಶ್ರೇಷ್ಠ ರಾಜ್ಯಪ್ರಶಸ್ತಿಯನ್ನು ವಿತರಿಸಿ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶರಣು. ಪಾ.ಹಿರೇಮಠ ಗೌರವಾಧ್ಯಕ್ಷರು, ವೀರೇಶ ಯಡಿಯೂರು ಮಠ ಕಾರ್ಯಾಧ್ಯಕ್ಷರು, ಹನುಮೇಶ ಬಾಗೋಡಿ ಯುವ ಕಾಂಗ್ರೆಸ್ ಅಧ್ಯಕ್ಷರು ಮಸ್ಕಿ ವಿಧಾನಸಭಾ ಕ್ಷೇತ್ರ, ಆದೇಶ ನಾಯಕ ಕಾಂಗ್ರೆಸ್ ಮುಖಂಡರು ಮಸ್ಕಿ ವಿಧಾನಸಭಾ ಕ್ಷೇತ್ರ,ಮಲ್ಲಯ್ಯ ಅಂಬಾಡಿ ಪುರಸಭಾ ಸದಸ್ಯರು ಮಸ್ಕಿ, ಜೆ. ರಾಯಪ್ಪ ವಕೀಲರು ಅಹಿಂದ ವರ್ಗದ ಅಧ್ಯಕ್ಷರು ಹಾಗೂ ಕಾರುಣ್ಯ ಆಶ್ರಮದ ಕಾನೂನು ಸಲಹೆಗಾರರು, ಶ್ರೀನಿವಾಸ ಅಧ್ಯಕ್ಷರು ಕೆ ಕರಿಯಪ್ಪ ಅಭಿಮಾನ ಬಳಗ, ಹಸನಪ್ಪ ಸೋಲಂಗಿ ಗೌರವಾಧ್ಯಕ್ಷರು, ಪಂಪಾಪತಿ ಹೂವಿನಬಾವಿ ಅಧ್ಯಕ್ಷರು ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘ, ಲಕ್ಷ್ಮಣ ಕುರುಕುಂದಾ,ನಾಗರಾಜ ಬಾದರ್ಲಿ ಉಪಾಧ್ಯಕ್ಷರು ಕನಕ ಯುವ ಸೇನೆ, ನಾಗರಾಜ ಬೊಮ್ಮನಾಳ ಸಂಪಾದಕರು ಹಾಗೂ ಪತ್ರಕರ್ತರು. ವೆಂಕೋಬ ಬೂತಲದಿನ್ನಿ,ಡಿಎಸ್ಎಸ್ ಮುಖಂಡರಾದ ಮಹದೇವಪ್ಪ ದುಮತಿ, ನಾಗರಾಜ ನಾಯಕ ಕುರುಕುಂದ, ಗುರುರಾಜ ಮುಕ್ಕುಂದಾ, ರಮೇಶ್ ಯಾದವ್, ಮಲ್ಲಮ್ಮ ಉಟಕನೂರು ಸಮಾಜ ಸೇವಕರು, ಸುಜಾತ ಮೇಲ್ವಿಚಾರಕರು ಕಾರುಣ್ಯ ಆಶ್ರಮ, ಗೀತಾ ಕುಲಕರ್ಣಿ ವ್ಯವಸ್ಥಾಪಕರು, ಚನ್ನ ಬಸಯ್ಯಸ್ವಾಮಿ ಆಡಳಿತಾಧಿಕಾರಿಗಳು, ಮತ್ತು ಕೆ.ಕರಿಯಪ್ಪ ಅಭಿಮಾನಿ ಬಳಗದ ಅಪಾರ ಅಭಿಮಾನಿಗಳು ರಾಜಕೀಯ ಗಣ್ಯಾತಿಗಣ್ಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend