ವಿಜಯಪುರ ಜಿಲ್ಲೆ ನೀಡಗುಂದಿ ತಾಲೂಕು.ಮುದ್ದೇಬಿಹಾಳ ತಾಳಿಕೋಟಿ ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟವನ್ನು ತಡೆಯಲು ಅಬಕಾರಿ ಇಲಾಖೆಯವರು ವಿಫಲ ಹೊಂದಿರುವ ಕಾರಣ ದಿನಾಂಕ 27 -6 -2022 ರಂದು ಧರಣಿ ಸತ್ಯಾಗ್ರಹ ಹೋರಾಟವನ್ನು ಹಮ್ಮಿಕೊಳ್ಳುವ ಕುರಿತು.
ಮುದ್ದೇಬಿಹಾಳ ತಾಳಿಕೋಟಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಹೋಟೆಲ್ ದಾಬಾಗಗಳಲ್ಲಿ ವ್ಯಾಪಕವಾದ ಅಕ್ರಮ ಮಧ್ಯ ಮಾರಾಟವನ್ನು ಮಾಡುತ್ತಿದ್ದು
ಸಿ.ಎಲ.-02
ಸಿ.ಎಲ.-07
ಸಿ.ಎಲ.-09
ನಿಯಮಾವಳಿಗಳು ಪ್ರಕಾರ ನಡೆಯದೇ ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಮೌಖಿಕವಾಗಿ ಲಿಖಿತವಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು.
ಯಾವುದೇ ಪ್ರಯೋಜನವಾಗಿರುವುದಿಲ್ಲ.
ಸಿ. ಎಲ-02 ಅಂಗಡಿಗಳಲ್ಲಿ ಲೈಸೆನ್ಸ್ ನಿಯಮಗಳ ಪ್ರಕಾರ ನಡೆಯದೆ ತಮ್ಮ ಮನಸ್ಸು ಇಚ್ಛೆ ಅಂಗಡಿಗಳನ್ನು ನಡೆಸುತ್ತಿದ್ದಾರೆ.
ಅವರಿಗೆ ಸಾಕಷ್ಟು ಬಾರಿ ಹೇಳಿದರೂ ಕೂಡ ತಮ್ಮ ದುರ್ವಾರ್ತನೇ ಪ್ರದರ್ಶಿಸುತ್ತಿದ್ದಾರೆ.
ನಿಯಮಗಳ ಪ್ರಕಾರ ಮಧ್ಯದ ಅಂಗಡಿಗಳು ನಡೆಯಬೇಕು ಮುದ್ದೇಬಿಹಾಳ ತಾಳಿಕೋಟಿ ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಮೂರು ನಾಲ್ಕು ಅಂಗಡಿಗಳನ್ನು ಇಟ್ಟುಕೊಂಡು ಮಧ್ಯ ಮಾರಾಟವನ್ನು ಮಾರಾಟ ಮಾಡುತ್ತಿದ್ದಾರೆ.
ಇದರಿಂದ ಗ್ರಾಮೀಣ ಪ್ರದೇಶದ ಜನರ ಹೊಟ್ಟೆಗೆ ತನ್ನಿರು ಬಟ್ಟೆಯ ಗತಿಯಾಗಿದೆ.
ಅಬಕಾರಿ ನಿರೀಕ್ಷಕರಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಳ್ಳದೆ ಉದ್ದಟ್ಟತನ ಪ್ರದರ್ಶಿಸುತ್ತಿದ್ದಾರೆ.
ಹೋರಾಟಗಾರರು ದಲಿತ ಸಂಘರ್ಷ ಸಮಿತಿಯವರು ಅಬಕಾರಿ ನಿರೀಕ್ಷಕರಿಗೆ ಸಾಕಷ್ಟು ಬಾರಿ ಹೇಳಿದರೆ ಕೂಡ ಕ್ರಮ ಕೈಗೊಳ್ಳದೆ ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಅಬಕಾರಿ ನಿರೀಕ್ಷಕರ ಮೇಲೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೇಳಿದರು ಕೂಡ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಗಡಿಕಾರರು ಮೋಟಾರ್ ಸೈಕಲ್ ಮೇಲೆ ನಾಲ್ಕು ಐದು ಬಾಕ್ಸ್ ಗಳನ್ನು ಹಾಕಿ ಹಾಡುಲೇ ಗ್ರಾಮೀಣ ಪ್ರದೇಶಗಳಿಗೆ ತಲುಪಿಸುತ್ತಿದ್ದರು.
ಮಂಜುನಾಥ್ ಸ್ವಾಮಿ ಕುಂದರಗಿ ಸಮಾಜ ಸೇವಕ ಮುದ್ದೇಬಿಹಾಳ. ಮತ್ತು ಭಗವಂತ ಕಬಾಡೆ.
ಮಾಧ್ಯಮದವರಿಗೆ ದೂರು ನೀಡಿದರು.
ವರದಿ:-ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030