ಸಿರುಗುಪ್ಪ ತಾಲ್ಲೂಕಿನಲ್ಲಿ ಮತದಾನ ಜಾಗೃತಿ ವಿಭ್ಭಿನ್ನರೀತಿಯಲ್ಲಿ ನಡೆಸಲಾಯಿತು…!!!

Listen to this article

ನಗರದಲ್ಲಿ ಹೈಸ್ಕೂಲ್ ಬೈದನದಿಂದ ಮತದಾನ ಜಾಗೃತಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ,ನಗರಸಭೆ ಕಾರ್ಯಲಯ ಸಿರುಗುಪ್ಪ,ವಿಶೇಷವಾಗಿ ಸೈಕಲ್ ಜಾಥಾ ಮೂಲಕ ಮತದಾನದ ಜಾಗೃತ್ (ಪ್ರಜಾಪ್ರಭುತ್ವದಲ್ಲಿ ಮತದಾನವನ್ನು ನಮ್ಮಿಂದ… ಮತದಾನ ನಮ್ಮ ಹೆಮ್ಮೆ) ಸೈಕಲ್ ರೋಡ್ ಷೋ ನಡೆಸಲಾಯಿತು. ಈ ಬಾರಿ ಲೋಕಸಭಾ ಚುನಾವಣೆ ಈ ಬಾರಿ ಬಿಸಿ ಜೋರಾಗಿಯೇ ಇದ್ದು ತಾಲೂಕಿನದ್ಯಾಂತ ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿದೆ ಹಾಗೂ ರಾಜ್ಯದ ಗಡಿ ಸೇರಿದಂತೆ,ಆಂಧ್ರ ಗಡಿ ಬಾಗವಾದ ಇಟ್ಟಿಗಿಹಾಳ್ ಗ್ರಾಮದಲ್ಲಿಯೂ ಸಹ ಚೆಕ್ ಪೋಷ್ಟ್ ಗಳನ್ನು ತೆರೆಯಾಲಾಗಿದೆ ಇದರಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ನಗರ ಸಭೆ ಸಿಬ್ಬಂದಿಗಳು ಸಹ  ಭಾಗವಹಿಸಿದ್ದರು …

ವರದಿ. ಉಮೇಶ್, ಕೆ, ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend