ಮೊಳಕಾಲ್ಮುರಿನ ನಲ್ಲಿ ಇಂದು 24 ಜನರಿಗೆ ಕೊರೊನಾ ಸೋಂಕು ದೃಢ..!

Listen to this article

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಇಂದು (ಜೂ,21) ತಾಲೂಕಿನಾದ್ಯಂತ 24 ಜನರಿಗೆ ಕೊರೊನಾ ದೃಡಪಟ್ಟಿದೆ. ಮೊಳಕಾಲ್ಮೂರು 3 ಜನರಿಗೆ, ಗೌರಸಮುದ್ರ 2, ಬೊಮ್ಮಗೊಂಡನಕೆರೆ 3, ಕೋನಸಾಗರ, ಹಾನಗಲ್, ಉಡೇವು, ಎದ್ಲ್ ಬೊಮ್ಮನಹಟ್ಟಿ, ದೇವಸಮುದ್ರ, ಹುಚ್ಚೆಂಗಿದುರ್ಗ, ಜೆ ಬಿ ಹಳ್ಳಿ, ತುಮಕೂರ್ಲಹಳ್ಳಿ, ಚಿಕ್ಕ ಓಬನಹಳ್ಳಿ, ಬೊಮ್ಮಲಿಂಗನಹಳ್ಳಿ, ತಂಗಿನ ಗೌರಸಮುದ್ರ, ರಾಂಪುರ, ಕೊಂಡ್ಲಹಳ್ಳಿ, ತಲಾ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ, 15 ಗಂಡು, 8 ಹೆಣ್ಣು, 1 ಮಗುವಿಗೆ ಎಂದು ತಾಲೂಕು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ. ಸೊಂಕೀತರನ್ನು ಮೊಳಕಾಲ್ಮುರು ಪಟ್ಟಣದ ಆದರ್ಶ ಶಾಲೆಯ ಹಾಸ್ಟಲ್ ಕಟ್ಟಡದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ,

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend