ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳಿಗೆ ಆನ್ ಲೈನ್ ಚಳುವಳಿ…!!!

Listen to this article

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳಿಗೆ ಆನ್ ಲೈನ್ ಚಳುವಳಿ.
ಬಳ್ಳಾರಿ.ನರದಲ್ಲಿ ಸೋಮವಾರ,ಆಶಾಕಾರ್ಯ
ಕರ್ತೆಯರ ಮನೆಯಿಂದ ಮತ್ತು ತಮ್ಮ ಕೆಲಸದ
ಸ್ಥಳದಿಂದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ
ಇಂದು ಯಶಸ್ವಿ ಆನ್ ಲೈನ್ ಚಳುವಳಿ ನಡೆಸಿ
ದರು.
ಸೋಮವಾರ ಆಶಾಕಾರ್ಯಕರ್ತೆಯರ ಸಂಘದ
ವತಿಯಿಂದ ಜಿಲ್ಲೆ/ತಾಲೂಕಿನಲ್ಲಿ ಆನ್ ಲೈನ್ ಪ್ರ
ತಿ ಪ್ರತಿಭಟನೆಯನ್ನು ಆಶಾಕಾರ್ಯಕರ್ತೆಯರ
ಮನೆಯಿಂದ ನಡೆಯಿತು.ರಾಜ್ಯ ವ್ಯಾಪ್ತಿ ಹೋರಾ
ಟದ ಕರೆಯ ಮೇರೆಗೆ ಜಿಲ್ಲೆಯಲ್ಲಿ ಆಶಾಕಾರ್ಯಕರ್ತೆಯರ ಪ್ರತಿಭಟನೆಯ ಫೋ
ಟೋ ಗಳನ್ನು ವಿವಿಧ ಸಾಮಾಜಿಕ ಜಾಲ ತಾಣ
ದಲ್ಲಿ ಹರಿದುಬಿಟ್ಟು,ಸರಕಾರಕ್ಕೆ /ಇಲಾಖೆಗೆ ತಮ್ಮ
ಹಕ್ಕೊತ್ತಾಯಗಳಿಗೆ ಪರಿಹಾರ ಒಡಗಿಸಬೇಕೆಂದು
ಗಮನ ಸೆಳೆದರು.
ಬೇಡಿಕೆಗಳು.
1.3 ತಿಂಗಳ ಬಾಕಿ ವೇತನ ಪಾವತಿಸಿ.
2.ಮಾಸ್ಕ್,ಸ್ಯಾನಿಟೈ ಸೆರ್,ಮತ್ತು ಸುರಕ್ಷಿತ ಕಿಟ್
ಒದಗಿಸಬೇಕು.
3.ಕೋವಿಡ್ ಸೋಂಕಿತ ಆಶಾ ಗಳಿಗೆ 25,000
ರೂಪಾಯಿ ಪರಿಹಾರ.
4.5 ಸಾವಿರ ಮಾಸಿಕ ಕೋವಿಡ್ ಪ್ಯಾಕೇಜ್ ನೀಡಬೇಕು.
ಎಂದು aiutuc ,ಕರ್ನಾಟಕ ರಾಜ್ಯ ಸಂಯುಕ್ತ
ಆಶಾಕಾರ್ಯಕರ್ತರ ಸಂಘದ ರಾಜ್ಯ ಕಾರ್ಯ
ದರ್ಶಿಗಳಾದ ,ಡಿ. ನಾಗಲಕ್ಷ್ಮಮ್ಮ ಹೇಳಿದರು.
ಸುದ್ದಿ,.ದೇವದಾಸ್.
ಆಶಾಕಾರ್ಯಕರ್ತೆಯರ ಸಘದ ಪರವಾಗಿ.

ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend