ಯಡಿಯೂರಪ್ಪನ ಆಡಳಿತಅವಧಿಯಲ್ಲಿ ಬಡವರ ಬದುಕು ಬೀದಿಗೆ…!!!

Listen to this article

ವರದಿ.ಮಂಜುನಾಥ್, ಎನ್

ಯಡಿಯೂರಪ್ಪನ ಆಡಳಿತಅವಧಿಯಲ್ಲಿ ಬಡವರ ಬದುಕು ಬೀದಿಗೆ,
ಇಡೀ ದೇಶದಲ್ಲಿ ಕೊರೋನಾವೆಂಬ ಮಹಾ ಮಾರಿ ಜನರ ಜೀವವನ್ನು ಬಲಿ ತೆಗೆದುಕೊಂಡು ತನ್ನ ಹಟ್ಟ ಹಾಸವನ್ನು ಮೆರೆದಿದೆ ಆದರೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ದೊಡ್ಡವರೆಲ್ಲ ಉಷಾರಾಗಿ ಮತ್ತೆ ತಮ್ಮ ಕೆಟ್ಟ ರಾಜಕೀಯವನ್ನು ರಾಜ್ಯದಲ್ಲಿ ಆಡಳಿತ ಮಾಡುವುದಕ್ಕೆ ದಾಪುಗಲು ಹಾಕುವುದನ್ನು ನೋಡಿದರೆ ಇಲ್ಲಿ ಬಡವರಿಗೆಲ್ಲಿದೆ ಚಿಕಿತ್ಸೆಯ ಉಪಯೋಗ ದೊಡ್ಡವರ ಪಾಲಾಗಿದೆ ನಮ್ಮ ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಒಂದು ಅವ್ಯವಸ್ಥೆಯ ದುರಾಡಳಿತ ಅಧಿಕಾರ.
ಇದನ್ನೆಲ್ಲಾ ನೋಡಿದರೆ ಹೊಟ್ಟೆ ಉರಿಯುತ್ತಿದೆ,ಬಡವರ ಜೀವಕ್ಕೆಲ್ಲಿದೆ ಬೆಲೆ ದೇಶದಲ್ಲಿ ಹಲವು ರಾಜ್ಯದಲ್ಲಿ ಎಲ್ಲಾ ಮುಖ್ಯಮಂತ್ರಿಗಳು ತಮ್ಮ ಒಂದು ರಾಜ್ಯದ ಸಾರ್ವಜನಿಕರ ಹಿತವನ್ನು ಕಾಯುವುದಕ್ಕೆ ಯೋಚನೆಮಾಡುತ್ತಿದ್ದರೆ ನಮ್ಮ ರಾಜ್ಯದ ಮತಿ ಇಲ್ಲದ ಮುಖ್ಯಮಂತ್ರಿ ಯಡಿಯೂರಪ್ಪ ಯೋಚನೆ ಮಾಡುವುದು ಒಂದೇ ರಾಜ್ಯದ ಜನತೆ ಯಾರೇ ಸಾಯಲಿ ನನಗೆ ಅಧಿಕಾರ ಬೇಕು ಅಷ್ಟೇ ಎನ್ನುವ ಮಟ್ಟಿಗಿದೆ , ಏನೂ ಏಳಬೇಕು ನಮ್ಮ ರಾಜ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ಇಂದು ತವರಿಗೆರೆಯ ತಾತ್ಕಾಲಿಕ ಸ್ಮಶಾನದಲ್ಲಿ 26 ಶವಗಳನ್ನು ಸಮೋಹಿಕವಾಗಿ ಸುಡುವುದನ್ನು ನೋಡಿದರೆ, ಈ ರಾಜ್ಯದ ಮುಖ್ಯಮಂತ್ರಿಗಳ, ಮತ್ತು ಶಾಸಕರ ಕುಟುಂಬಕ್ಕೆ ಇದೆ ಪರಿಸ್ಥಿತಿ ಬಂದಿದ್ದರೆ ಹೇಗಿರುತ್ತಿತ್ತು ಯೋಚಿಸಿ, ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಕೊರೋನಾ ಬಂದರೆ ಬರೀ ವಾರದಲ್ಲಿ ಗುಣಮುಖರಾಗುತ್ತಾರೆ ಅದೇ ಜನಸಾಮಾನ್ಯರಿಗೆ ಬಂದರೆ ಬದುಕಬಹುದು ಇಲ್ಲ ಸಾಯಬಹುದು, ಎಂತ ಅದಿಕಾರದ ವ್ಯವಸ್ಥೆ ಯೋಚಿಸಿ ಜನಸಾಮಾನ್ಯರೆ ಇದು bjp ಯ ಕೊನೆಯ ಆಡಳಿತ ಒಂದು ಅವಧಿ ಎಂತ ದುರ್ವಿಧಿ ನಮ್ಮ ರಾಜ್ಯದ ಜನತೆಗೆ.
ಇವರಿಗೆ ಓಟು ಹಾಕಿ ಅಧಿಕಾರಕ್ಕೆ ತರಬೇಕಾದರೆ ಜನಸಾಮಾನ್ಯರು ಬೇಕು ಆದರೆ ಕಷ್ಟದಲ್ಲಿ ಮಾತ್ರ ಇವರು ಸ್ಪಂದನೆಮಾಡಲ್ಲ ಎಂತ ಭ್ರಷ್ಟಚಾರದ ಆಡಳಿತ ವ್ಯವಸ್ಥೆ ನಮ್ಮ ಕರ್ನಾಟಕ ರಾಜ್ಯದಲ್ಲಿ, ಈ ಇಂದೇ ತಿಂಗಳುಗಳ ಇಂದೇ ತಜ್ಞರು, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಕೊರೋನಾ ತನ್ನ ಒಂದು ರಣಕೇಕೆಯನ್ನು ಮುಂದುವರಿಯಲಿದೇ ಎಂದು ಏಳಿದರೆ ನಮ್ಮ ರಾಜ್ಯದ 78ವರ್ಷದ ಯುವ ಮುಖ್ಯಮಂತ್ರಿ ಲಾಕ್ ಡೌನ್ ಬಿಟ್ಟು ಬೇರೆ ಹೇಳಿ ಎನ್ನುವ ಉಡಾಪೆಯ ಉತ್ತರಕ್ಕೆ ಸಿಗುತ್ತಿರುವ ಉತ್ತರವಿದು ಇಂದು ರಾಜ್ಯದಲ್ಲಿ ಈ ಒಂದು ಮಹಾಮಾರಿ ತನ್ನ ಒಂದು ಅಟ್ಟಹಾಸವನ್ನುಮುಂದುವರೆಸಿದ್ದು ರಾಜ್ಯದಲ್ಲಿ ಜನರು ಬೀದಿಯಲ್ಲಿ, ಉಪವಾಸ ಸಾಯುವ ಒಂದು ದುಸ್ಥಿತಿ ಎದುರಾಗಿದೆ ನಮ್ಮ ರಾಜ್ಯದ ಮತದಾರನಿಗೆ.


*ಮತಿ ಇಲ್ಲದ ಮುಖ್ಯಮಂತ್ರಿ*
ದೇಶದಲ್ಲಿ ಹಲವು ರಾಜ್ಯದ ಮುಖ್ಯಮಂತ್ರಿಗಳು ತನ್ನ ಒಂದು ರಾಜ್ಯದ ಜನಪ್ರತಿನಿದಿನಗಳನ್ನು ರಕ್ಷಿಸಲು ಮುಂದಾದರೆ ಕರ್ನಾಟಕರಾಜ್ಯ ಮಾತ್ರ ಹಲವು ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ಮುಂಬರುವ ಚುನಾವಣೆಗೆ ದುಡ್ಡು ಮಾಡುವುದನ್ನು ಯೋಚಿಸುತ್ತಿದೆ ಭ್ರಷ್ಟ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿ ಅಧಿಕಾರವನ್ನು ಮಾಡುತ್ತಿದ್ದರೆ ರಾಜ್ಯದ ಜನತೆ ಹೇಕೆ ಕೈಕಟ್ಟಿ ಕುಳಿತಿದ್ದೆ, ಇವರು ರಾಜ್ಯವನ್ನು ಖಾಸಗಿಕರಣವನ್ನು ಮಾಡಿ ನಮ್ಮನ್ನೆಲ್ಲ ಬೇರೆಯವರಿಗೆ ಹೊತ್ತೆಯಳಗಳನ್ನಾಗಿ ಮಾಡಲು ಯೋಚನೆ ಮಾಡುತ್ತಿದ್ದಾರೆ.

ಮೋದಿ ಒಬ್ಬ ಅರಿವಿಲ್ಲದ ಪ್ರಧಾನಿ ಬೇರೆ ದೇಶದ ಪ್ರಧಾನಿಗಳನ್ನು ನೋಡಿದರೆ ಎಷ್ಟು ಸಂತೋಷವಾಗುತ್ತದೆ ಅದೇ ನಮ್ಮ ದೇಶದ ಪ್ರಧಾನಿ ಏನೂ ಕಿತ್ತು ಗುಡ್ಡೆ ಹಾಕಿದ್ದಾರೆ ಯೋಚನೆಮಾಡಿ, ಎಲ್ಲಾ ಬ್ಯಾಂಕ್ ಗಳನ್ನು ಖಾಸಗಿಕರಣ ಮಾಡಿ ನಿರುದ್ಯೋಗ ಸೃಷ್ಟಿ ಮಾಡಿದ್ದಾರೆ ಎಲ್ಲಾ, ದೈನಂದಿನ ದಿನಬಳಕೆ ವಸ್ತುಗಳ ಬೆಲೆ ಗಗನವನ್ನು ಮುಟ್ಟಿವೆ ಅಂದರೆ ಜನಸಾಮಾನ್ಯರು ಬದುಕಲು ಎಲ್ಲಿದೆ ನಮ್ಮ ಒಂದು ದೇಶದಲ್ಲಿ ನೆಲೆ, ಏನೋ ಬ್ಲಾಕ್ ಮೋನಿ ತಗೊಂಡು ಬಂದು ದೇಶವನ್ನು ಬಡತನದಿಂದ ರಕ್ಷಿಸುತ್ತೇನೆ ಎಂಬ ಡೋಂಗಿ ಮಾತಿನಿಂದ ಎಲ್ಲರನ್ನು ಮೋಡಿ ಮಾಡಿದ ಮೋದಿಯ ಆಡಳಿತ ಇದು ಅಂತ್ಯವಾಗಬೇಕು ಯಾರೇ ಬಂದರು ಈ ಒಂದು ಕಷ್ಟ ಬಂದಿರಲಿಲ್ಲ ಈ ಇಂದೇ Congres ಇತ್ತು bjp ಯ ಪ್ರಜ್ಞಾವಂತ ಪ್ರಧಾನಿ ಅಟಲ್ಬಿಹಾರಿ ವಾಜಪೇಯ ಹಾಗೆ ಅಧಿಕಾರವನ್ನು ಮಾಡಬಹುದು ಎನ್ನುವ ಒಂದು ಉದ್ದೇಶದಿಂದ ಮೋದಿ ಎನ್ನುವ ಮಾತಿನಿಂದ ಮೋಡಿಮಾಡುವ ಭ್ರಷ್ಟ ಪ್ರಧಾನಿಯನ್ನು ಆಯ್ಕೆ ಮಾಡಿ ನಮ್ಮ ದೇಶದ ಜನ ಇಂದು ಬೀದಿಗೆ ಬಂದಿದ್ದಾರೆ ,ನೆರೆ ರಾಜ್ಯಗಳಾದ, ಆಂದ್ರ, ಕೇರಳ, ತಮಿಳುನಾಡು ರಾಜ್ಯದ ಮುಖ್ಯಮಂತ್ರಿಗಳ ಒಂದು ಆಡಳಿತವನ್ನು ನೋಡಿ ಕಲಿಯಬೇಕು ನಮ್ಮ ಕರ್ನಾಟಕ ರಾಜ್ಯದ ವಯಸ್ಸಾದ ಮುಖ್ಯಮಂತ್ರಿ ಯಡಿಯೂರಪ್ಪ, 60 ವರುಷಕ್ಕೆ ಅರಿವು ಮರಿವು ಅಂತೇ ಇಂತಹ ಒಬ್ಬ ಅರಿವಿಲ್ಲದ ಮುಖ್ಯಮಂತ್ರಿಗಳನ್ನು ನಮ್ಮ ರಾಜ್ಯದ ಜನತೆ ಅಧಿಕಾರಕ್ಕೆ ತಂದು ಇಂದು, ತನ್ನ ಕುಟುಂಬವನ್ನು ರೋಡ್ ಗಳಲ್ಲಿ ಸಾಯುವ ಒಂದು ಪರಿಸ್ಥಿತಿ ಎದುರಾಗಿದೆ  ನೋಡಿ , ದೇಶದಲ್ಲಿ ಯಾವ ರಾಜ್ಯದಲ್ಲಿ ಇಲ್ಲದ ಆಕ್ಸಿಜನ್ ಸಮಸ್ಯೆ ನಮ್ಮ ರಾಜ್ಯದಲ್ಲಿ ಏಕೆ ತಲೆದೂರಿದೆ ಅಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ರಾಜ್ಯವನ್ನು ಆಳುವ ತಾಕತ್ತು ಇಲ್ಲ ಮತ್ತು ಜ್ಞಾನ ಇಲ್ಲ ಪಕ್ಕದ ಆಂಧ್ರ ಪ್ರದೇಶದ ಯುವ ಮುಖ್ಯಮಂತ್ರಿಯಾದ” ಜಗನ್ ಮೋಹನ್ “ರೆಡ್ಡಿಯವರನ್ನು ನೋಡಿ ಕಲಿಯಬೇಕು ರಾಜ್ಯವನ್ನು ಉಳಿಸುವ ಒಂದು ತಂತ್ರವನ್ನು ಎಂತಹ ಆಡಳಿತ ಮಾಡುತ್ತಿದ್ದಾರೆ, ಇವರಿಗೆಕೆ ಇಲ್ಲ ಆಕ್ಸಿಜನ್ ಸಮಸ್ಯೆ, ಯೋಚಿಸಿ ನಮ್ಮ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸರಿಯಿಲ್ಲ ಬಂಧುಗಳೇ ಇಗೆ ನಾವು ಸುಮ್ಮನೆ ಕೂತರೆ ನಮ್ಮವರೆನ್ನಲ್ಲ ಕಳೆದುಕೊಂಡು ಬೀದಿಗೆ ಬೀಳಬೇಕು, ಯಾಕೆ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಕೊರೋನಾ ಎರಡು ಬಾರೀ ಬಂತು ಇವರೆಕೆ ಸಾಯಲಿಲ್ಲ ಜನಸಾಮಾನ್ಯರಿಗೆ ಈ ಖಾಹಿಲೇ ಬಂದರೆ ಬದುಕುವುದು ದೊಡ್ಡ ಹೋರಾಟ, ಸಾರ್ವಜನಿಕರೆ ಎದ್ದೇಳಿ ರಾಜ್ಯ ಅದೋಗತಿಯ ಆಡಳಿತ ವ್ಯವಸ್ಥೆಯಲ್ಲಿ ಸಾಗುತ್ತಿದೆ ನಮ್ಮ ರಾಜ್ಯವನ್ನು ನಾವು ಕಾಪಾಡಿಕೊಳ್ಳೋಣ ನಾವೆಲ್ಲ ಮತವನ್ನು ಹಾಕಿದರೆ ಮಾತ್ರ, ಮುಖ್ಯಮಂತ್ರಿ, ಪ್ರಧಾನಿ, ಶಾಸಕರು, ಸಂಸದರೂ ನಾವೇ ಇಲ್ಲ ಅಂದರೆ ಯಾರಿಗೆ ಬೇಕು ಈ ಕೆಟ್ಟ ಆಡಳಿತ ವ್ಯವಸ್ಥೆ.

ಮೊನ್ನೆ ಕೇಳಿದ್ದೀರಿ ಅಲ್ವಾ ಉಮೇಶ್ ಕತ್ತಿಯ, ಕತ್ತೆಯಾಡುವ ಮಾತುಗಳನ್ನ, ಒಬ್ಬ ರೈತರಿಗೆ ಸಿಗುವ ಬೆಲೆ ಸಿಗುತ್ತಿಲ್ಲ ನಮ್ಮ ರಾಜ್ಯದಲ್ಲಿ ಒಬ್ಬ ಯೋಗ್ಯ ಸಚಿವನಾಗಿರುವ ಕತ್ತಿ, ಕತ್ತೆಯ ತರ ಮಾತನಾಡುವುದು ಮತ್ತು ರಮೇಶ್ ಜಾರಕಿಹೊಳಿ ಹೋಳಿಯ ರಾಸಾಲೀಲೆ cd ಯ ಬ್ಲೂ ಫಿಲಂ ತರಹದ ಸಿಡಿ ಗಳನ್ನು ನೋಡುತ್ತಿದ್ದರೆ ಈ ಇಂದೇ ಇರುವ ಕಾಂಗ್ರೆಸ್ ಅಧಿಕಾರವೇ ಲೇಸು ಅನಿಸುತ್ತದೆ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷೇಕದ ನಾಯಕರಾದ ಸಿದ್ದರಾಮಯ್ಯನವರು 5ವರ್ಷಗಳ ಸುದೀಗ್ರ ಆಡಳಿತ ಅವಧಿಯಲ್ಲಿ ಕಿಂಚಿತ್ತೂ ರಾಜ್ಯಕ್ಕೆ, ಹಾಗೂ ರಾಜ್ಯದ ಜನತೆಗೆ ತೊಂದರೆಯಾಗದಂತೆ ಆಳ್ವಿಕೆ ಮಾಡಿದ್ದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ ಅಂದರೆ ಅವರಿಗಿಲ್ಲದ ಕಷ್ಟ ಇವರು ಅಧಿಕಾರಕ್ಕೆ ಬಂದ ಮೇಲೆ ಬಂತಾ? ಎಂತಹ ಉಡಾಪೆ ಉತ್ತರ 5ಅಕ್ಕಿಯನ್ನು ಕೊಡುವ ಜಾಗದಲ್ಲಿ ಇಂದು ಬರೀ 2ಕೆಜಿ,85ರಿಂದ 90ರೂಪಾಯಿ ಇದ್ದ ಅಡುಗೆ ಹೆಣ್ಣೆಯ ಬೆಲೆ ಇಂದು 185ರೂಪಾಯಿಗಳು ಅಂದರೆ ಈ ಒಂದು ಭ್ರಷ್ಟ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಬಡ ಜನರು ಬದುಕು ಬೀದಿಗೆ ಬಂದಿದೆ ನಾಚಿಕೆ ಆಗಬೇಕು ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಂದ್ರದಲ್ಲಿ ನಿಮ್ಮ ಒಂದು ಪಕ್ಷ ಆಡಳಿತದಲ್ಲಿದ್ದರೂ ನಿಮಗೆ ಏನೂ ಅನುದಾನ ತರಲು ಆಗುತ್ತಿಲ್ಲ ಅಂದರೆ ನೀವು ರಾಜ್ಯವನ್ನು ಆಳಲು ಯೋಗ್ಯರಲ್ಲ ಅನ್ನುವುದು ಆಗಲೇ ಇಡೀ ರಾಜ್ಯದ ಜನತೆಗೆ ಅರಿವಾಗಿದೆ ಬಿಡಿ ಕತ್ತೆಯ ಮುಂದೆ ಎಷ್ಟೇ ತೆಂಗಿನಕಾಯಿ ಹೊಡೆದರೆ ಏನೂ ಪ್ರಯೋಜನ ಅಲ್ವಾ ನಮ್ಮ ರಾಜ್ಯದ ಜನತೆ ಬುದ್ದಿಯನ್ನು ಕಲಿಯಿರಿ, ಎಲ್ಲವನ್ನು ಪರಿಶೋಧನೆ ಮಾಡಿ ಮುಂಬರುವ ಚುನಾವಣೆಯಲ್ಲಿ ಮತವನ್ನು ಹಾಕಿ ರಾಜ್ಯ ಹಾಗೂ ದೇಶವನ್ನು ಉಳಿಸಿ.ಇಷ್ಟೆಲ್ಲ ನೇರವಾಗಿ ಸುದ್ದಿಯನ್ನು ನಿಮಗೆ ತಿಳಿಸಿದ್ದೇನೆ ನನಗೆ ಕೊಲೆ ಹಾಗೂ ಬೆದರಿಕೆ ಕರೆ ಬರಬಹುದು ಆದರೆ ಜೀವದ ಭಯವಿಲ್ಲ ಕೊರೋನಾವೆಂಬ ಹೆಸರಿನಲ್ಲಿ ಜನಗಳ ಮರಣವನ್ನು ನೋಡಿ ನಿಮಗೆ ಸತ್ಯವನ್ನು ತಿಳಿಸುವ ಪ್ರಯತ್ನವಷ್ಟೇ ದೇಶ ರಾಜ್ಯ ಯಾರಪ್ಪನ ಸ್ವತ್ತಲ್ಲ ಎದ್ದೇಳಿ ಯುವಕರೇ, ಪ್ರಜ್ಞಾವಂತ ಪ್ರಜೆಗಳೇ ನಾವು ನಮ್ಮ ಮತ್ತು ನಮ್ಮವರನ್ನು ರಕ್ಷಿಸುವ ಒಂದು ಸಮಯ ಎದುರಾಗಿದೆ ಯೋಚಿಸಿ ನಿಮ್ಮ ಒಂದು ಅಭಿಪ್ರಾಯ ತಿಳಿಸಿ 🙏🙏🙏

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend