ಇಂದು ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಸೂರ್ಯ ರವರ ಹುಟ್ಟು ಹಬ್ಬದ ಸಂಭ್ರಮ…!!!

Listen to this article

ಇಂದು ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ಸೂರ್ಯ ರವರ ಹುಟ್ಟು ಹಬ್ಬದ ಸಂಭ್ರಮ
2008ನೇ ಹಳೇ ವಿದ್ಯಾರ್ಥಿಗಳ ಗೆಳೆಯರ ಬಳಗದಿಂದ ಚಳ್ಳಕೆರೆಯ ಹೆಚ್ ಪಿ ಪಿ ಸಿ ಕಾಲೇಜು ಮೈದಾನದಲ್ಲಿ ಸಂಜೆ ಹುಟ್ಟು ಹಬ್ಬದ ಕಾರ್ಯಕ್ರಮ ನೆಡೆಸಲು ಗೆಳೆಯರ ಬಳಗ ಅಧ್ಯಕ್ಷರಾದ ಪ್ರಸನ್ನಕುಮಾರ್ ರವರು ತಿಳಿಸಿದರು. ಕಾಂಗ್ರೇಸ್ ಪಕ್ಷದ ವಾಲ್ಮೀಕಿ ಮಹಾಸಭಾ ಸಂಘಟನೆ ಅಧ್ಯಕ್ಷರಾದ ಕೊನಿಗರಹಳ್ಳಿ ನವೀನ್ ಕುಮಾರ್ ರವರು ಸುನೀಲ್. ಲೋಕೇಶ್.ಎಸ್. ನಾಗಾರ್ಜುನ. ದರ್ಶನ್. ಮುಂತಾದವರು ಉಪಸ್ಥಿತರಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend