ತುಂಗಭದ್ರ ನದಿ ನೀರನ್ನ ಅತಿಶೀಘ್ರದಲ್ಲೇ ಆಗಮನ …!!!

Listen to this article

ತುಂಗಭದ್ರ ನದಿ ನೀರನ್ನ ಅತಿಶೀಘ್ರದಲ್ಲೇ ಆಗಮನ . ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದ ಜನತೆಗೆ ಋಣ ತೀರಿಸುವ ಕಾಲ ಅತಿಶೀಘ್ರದಲ್ಲೇ ಎಂದು ಎನ್ ವೈ ಗೋಪಾಲಕೃಷ್ಣ ನುಡಿಮುತ್ತುಗಳು ಬಹಳದಿನಗಳಿಂದ ಬಹುದೊಡ್ಡ ಕನಸು 74 ಕೆರೆಗಳಿಗೆ ತುಂಗಭದ್ರ ನದಿ ನೀರು ತರುವುದರಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಯಶಸ್ವಿಯಾಗಿದ್ದಾರೆ 470 ಕೋಟಿ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ ಅಭಿವೃದ್ಧಿ ಕಡೆ ಎಂದರೆ ಜಾನುವಾರುಗಳಿಗೆ ನೀರಾವರಿ ವ್ಯವಸಾಯಕ್ಕೆ ಮಾಡಲಿಕ್ಕೆ ತುದಿಗಾಲಲ್ಲಿ ರೈತರು ನಿಂತಿದ್ದಾರೆ ಎಷ್ಟು ವರ್ಷಗಳ ಕಾಲ ಕೂಡ್ಲಿಗಿ ಬಹಳ ರೈತರ ಅಭಿವೃದ್ಧಿಗೆ ಕೈಜೋಡಿಸಿದರೆ ಏಕೈಕ ವ್ಯಕ್ತಿಯೆಂದರೆ ಅದು ಎಂ ವೈ ಕೋಪ ಕೃಷ್ಣ ಎಂದು ತಪ್ಪಾಗಲಾರದು ರೈತರ ಬಗ್ಗೆ ಕಾಳಜಿ ವಹಿಸಿದ ಎನ್ನುವ ಗೋಪಾಕೃಷ್ಣ ಮುಂದಿನ ಬಾರಿ ಕನ್ನಡ ಶಾಸಕರಿಗೆ ಬಹುದೊಡ್ಡ ಬಹುಮತದಿಂದ ಆಯ್ಕೆಯಾಗುವ ಬರುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಹುಲಿಗಿ ಕ್ಷೇತ್ರದ ಹಣೆಪಟ್ಟಿಯನ್ನು ತೆಗೆಯಬೇಕೆಂಬ ಚಲ ತೊಟ್ಟಿರುವ ಮಾನ್ಯ ಶಾಸಕರು ಮತದಾರರಿಗೆ ಕೊಟ್ಟ ಮಾತನ್ನು ಭರದಿಂದ ಕಾಮಗಾರಿಗಳನ್ನು ಮುಗಿಸುವ ಹಂತದಲ್ಲಿದೆ ಈಗಾಗಲೇ 670 ಕೋಟಿ ನೀರಾವರಿ ಯೋಜನೆಗೆ ಹಣ ಬಿಡುಗಡೆಗೊಳಿಸಿದ್ದಾರೆ ವಿಧಾನಸೌಧ ಕಾಮಗಾರಿಯನ್ನು ಹಂತದಲ್ಲಿದೆ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನೆಗೊಂಡಿತ್ತು ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳಿಗೆ ಸಂತಸ ವ್ಯಕ್ತಪಡಿಸಿದ್ದಾರೆ ಎರಡು ಕಿಲೋಮೀಟರ್ ದೂರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜ್ ಮತ್ತು ಜಿಲ್ಲಾ ಪಂಚಾಯಿತಿ ಕಚೇರಿ ಇಲ್ಲಿರುವ ಕೂಡ್ಲಿಗಿ ಪಟ್ಟಣದ ಸಿಟಿ ಬಸ್ಸಿನ ಅನುಕೂಲ ಆಗಬೇಕೆಂದು ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳು ಮತ್ತು ಆದರ್ಶ ಶಾಲೆಯ ವಿದ್ಯಾರ್ಥಿಗಳು ಮತ್ತು ಜಿಲ್ಲಾ ಪಂಚಾಯತಿ ಕಚೇರಿ ಸಿಬ್ಬಂದಿ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ಗುಡೆಕೋಟೆ ಭಾಗದ ರೈತರಿಗೆ ಬೆಳೆ ಪರಿಹಾರವನ್ನು ಶೇಂಗಾ ಮತ್ತು ಮೆಕ್ಕೆಜೋಳ ದೊಡ್ಡ ನಷ್ಟ ಆಗಿರುವುದು ಅಧಿಕಾರಿಗಳು ಪರಿಶೀಲನೆ ಮಾಡಿ ಶಾಸಕರಲ್ಲಿ ಮತ್ತು ಮನವಿ ಆ ಭಾಗದ ಮೆಣಸಿನ ಬೆಳೆ ಕಡಿಮೆ ಇರುತ್ತದೆ ಮನಸಿನ ಪಡೆಯ ಬೆಳೆಪರಿಹಾರ ಎಂದು ಘೋಷಣೆ ಮಾಡಲಾಗಿದೆ ಅಲ್ಲಿ ಮೆಣಸಿನ ಬೆಳೆಯ ಕಡಿಮೆ ರೈತರಿದ್ದಾರೆ ಅಲ್ಲಿ ಅತಿ ಹೆಚ್ಚು ಶೇಂಗಾ ಮತ್ತು ಮೆಕ್ಕೆಜೋಳವನ್ನು ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ರೈತರ ಗೋಳು ಇದರ ಬಗ್ಗೆ ಗಾ ಸಾಸಕರು ಗಮನ ಕೊಡಬೇಕೆಂದು ಕೂಡ್ಲಿಗಿ ಭಾಗದ ರೈತರು ಮನೆ ಮಾಡಿಕೊಂಡಿದ್ದಾರೆ..

ವರದಿ,ಎಲೆ ನಾಗರಾಜ್ ಗುಡೆಕೋಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend