ಗುಡೇಕೋಟೆ:ಗಲ್ಲಿ ಗಲ್ಲಿ ಶೀಲ್ಢೌ ಡೌನ್…!!!ಗುಡೇಕೋಟೆ:ಗಲ್ಲಿ ಗಲ್ಲಿ ಶೀಲ್ಢೌ ಡೌನ್*

Listen to this article

*ಗುಡೇಕೋಟೆ:ಗಲ್ಲಿ ಗಲ್ಲಿ ಶೀಲ್ಢೌ ಡೌನ್*
-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆಯ ಗಲ್ಲಿ ಗಲ್ಲಿಗಳಲ್ಲಿ,ಸ್ವಯಂ ಪ್ರೇರಿತವಾಗಿ ಮುಳ್ಳುಬೇಲಿ ಹಾಕಿ ಸ್ವಯಂ ಶೀಲ್ಡ್ ಡೌನ್ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ಗೆ ಗೋಡೇಕೋಟೆ ಗ್ರಾಮಸ್ಥರು ಸಹಕರಿಸಿದ್ದಾರೆ. ಈ ಮೂಲಕ ಗ್ರಾಮದ ಗಲ್ಲಿ ಗಲ್ಲಿಗಳು ಸ್ವಯಂ ಪ್ರೇರಿತ ಶೀಲ್ಡೌನ್ ಗೆ ಒಳಗಾಗಿವೆ,ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಮುಳ್ಳು ಗಿಡಗಳನ್ನು ಕಿತ್ತು ತಂದು ರಸ್ಥೆಯ ಪ್ರಮುಖ ಭಾಗದಲ್ಲಿ ಅಡ್ಡಲಾಗಿರಿಸಿದ್ದಾರೆ. ಮಾಸ್ಕ್ ಇಲ್ಲದವರು ಹಾಗೂ ಅಪರಿಚಿತರು ನೆರ ಹೊರೆ ಗ್ರಾಮದವರು,ಬರದಂತೆ ತಡೆಯೊಡ್ಡಿದ್ದು ಇಲ್ಲಿಯೇ ತಡೆಯುವುದಾಗಿ, ಮಕ್ಕಳು ವೃದ್ಧರು ಇದ್ದು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರೆಲ್ಲ ಒಮ್ಮದಿಂದ ಈ ನಿರ್ಧಾರಕ್ಕೆ ತಾವು ಬಂದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ಹಲಗೆ ಬಡಿದು ಸಾರು ಹಾಕಿ ಪರಸ್ಪರ ಜಾಗ್ರತೆ ಮೂಡಿಸಿದ್ದು,ಗ್ರಾಮಸ್ಥರು ಸ್ವಯಂ ಏರೀಯಾ ಶೀಲ್ಡೌನ್ ಕ್ರಮ ಅನುಸರಿಸುತ್ತಿದ್ದಾರೆ.ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು,ಗ್ರಾಮಸ್ಥರೆಲ್ಲರೂ ಒಮ್ಮತದಿಂದ ಶೀಲ್ ಡೋನ್ ಅನುಸರಿಸುತ್ತಿದ್ದಾರೆ.ಗುಡೇಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕಟ್ಟು ನಿಟ್ಟಿನ ಲಾಕ್ ಡೌನ್ ಅನುಸರಿಸಲಾಗುತ್ತಿದೆ,ಗುಡೇ ಕೋಟೆ ಗ್ರಾಮ ಒಂದೆಜ್ಜೆ ಮುಂದಿದ್ದು ಬಹುತೇಕ ಕಡೆಗಳಲ್ಲಿ ಸ್ವಯಂ ಪ್ರೇರಿತ ಶೀಲ್ಡೌನ್ ಅನುಸರಿಸಲಾಗುತ್ತಿದೆ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend