ವರದಿ. ಧನಂಜಯ್
ಹೂವಿನ ಹಡಗಲಿ:ಕ್ರೇನ್ ಗೆ ಬೈಕ್ ಡಿಕ್ಕಿ ಸವಾರ ಸಾವು*<->ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ, ಮೋರಿಗೇರಿ ರಸ್ಥೆಯಲ್ಲಿರುವ ಮಹಾದೇವತಾತ ಮಠದ ಹತ್ತಿರ ತಿರುವಿನಲ್ಲಿ.ಕ್ರೇನ್ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ,ಬೈಕ್ ಸವಾರ ಹೊಳಗುಂದಿ ಗ್ರಾಮದ ನಂದೀಶ(18) ಮೃತಪಟ್ಟಿದ್ದಾನೆ.ಹಿಂಬದಿ ಸಾವರ ಸತೀಶ ತೀವ್ರಗಾಯಗೊಂಡಿದ್ದು,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030