*ಗಜಾಪುರ:ವಾಮಾಚಾರ ಪ್ರಯೋಗ!?ಗೊಂಬೆ ಹೇಳುತೈತಿ
ವಿಜಯನಗರ ಕೊಟ್ಟೂರು ತಾಲೂಕು ಗಜಾಪುರ ಗ್ರಾಮದ ಈಶ್ಬರ ಗುಡಿಹಮಹತ್ತಿರ, ವಾಮಾಚಾರ ಪ್ರಯೋಗ ನಡೆದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.ಈಶ್ವರ ದೇವಸ್ಥಾನದ ಹತ್ತಿರ ಗೊಂಬೆ ಸೇರಿದಂತೆ ಇತರೆ ವಾಮಾಚಾರ ಸಾಮಾಗ್ರಿಗಳು ಪತ್ತೆಯಾಗಿದ್ದು,ಮಹಾಲಯ ಅಮವಾಸ್ಯೆಯಂದು ವಾಮಾಚಾರ ಪ್ರಯೋಗ ಮಾಡಿರುವ ಸಾಧ್ಯತೆಯಿದೆ,ಆದ್ರೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ ಇದು ಯಾರು ಯಾಕೆ ಮಾಡಿದ್ದಾರೆ ಯಾರಿಗೂ ತಿಳಿದಿಲ್ಲ..
ಅಮವಸ್ಯೆಯಂದೇ ಪ್ರಯೋಗಮಾಡಿರ ಬಹುದೆಂದು ಹೂಯಿಸಲಾಗಿದೆ,ವಾಮಚರಕ್ಕೆ ಬಳಸುವ ಎಲ್ಲಾ ಸಮಾಗ್ರಿಗಳು ಸ್ಥಳದಲ್ಲಿ ಹರಡಿವೆ.ವಾಮಾಚಾರ ಪ್ರಯೋಗ ಆಸ್ಥಿಕ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆಯದರೂ, ನಾಸ್ಥಿಕರಲ್ಲಿ ಇದೊಂದು ಮೂಢನಂಬಿಕೆಯಷ್ಟೇ ಇದಕ್ಕೆಲ್ಲ ಯರೂ ತಲೆಕೆಡಿಸಿಕೊಳ್ಳೋದು ಅನವಶ್ಯಕ ಎನ್ನುತ್ತಾರೆ. ಒಟ್ಟಾರೆಯಾಗಿ ವಾಮಾಚರ ನಡೆದಿರುವುದನ್ನು ಗ್ರಾಮಸ್ಥರಿಗೆ ಗೊಂಬೆ ಸಾರಿ ಸಾರಿ ಹೇಳುತೈತೆ…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
