ಮೊಳಕಾಲ್ಮುರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಕಾಯ್ದೆನ್ನು ವಿರೋಧಿಸಿ ಹೆದ್ದಾರಿ ತಡೆದು ಪ್ರತಿಭಟನೆ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಕಾಯ್ದೆಗಳನ್ನು ವಿರೋಧಿಸಿ ಹೆದ್ದಾರಿ ತಡೆದು ಪ್ರತಿಭಟನೆ- ರಾಷ್ಟ್ರಪತಿಯವರಿಗೆ ಪತ್ರ ಬರೆದ ರೈತ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಬೀದರ್ -ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ…

ಕೂಡ್ಲಿಗಿ:ರೈತರಿಂದ ರೈತರಿಗಾಗಿ ರಾಷ್ಟ್ರೀಯ ರಹದಾರಿ ಬಂದ್…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ರೈತರಿಗಾಗಿ ರೈತರಿಂದ ರಾಷ್ಟ್ರೀಯ ರಹದಾರಿ-ಬಂದ್* <>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿಂದು,ರೈತರಿಗೆ ಹಾಗೂ ಕಾರ್ಮಿಕರಿಗೆ ಮಾರಕ ಎನ್ನಲಾದ ಕಾಯ್ದೆಗಳನ್ನು.ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ರೈತರಿಂದ ಬೆಂಬಲ ವ್ಯಕ್ತಪಡಿಸಲಾಯಿತು. ಕೂಡ್ಲಿಗಿ ಯಲ್ಲಿಂದು ಕರ್ನಾಟಕ ರೈತ ಸಂಘ(ಉಚ್ಚವ್ವನಳ್ಳಿ…

ಏರೋ ಇಂಡಿಯಾ 2021,ಮೊದಲ ದಿನ 83ತೇಜಸ್ ವಿಮಾನ ಖರೀದಿ ಒಪ್ಪಂದಕ್ಕೆ ವಾಯುಸೇನೆ-HAL ಸಹಿ…!!!

ವರದಿ. ನಳಿನಿ ಬೆಂಗಳೂರು ಈ ಬಾರಿಯ ಏರೋ ಇಂಡಿಯಾ 2021ರ ಮೊದಲ ದಿನ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳಲಿದೆ. ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬರೋಬ್ಬರಿ 48,000 ಕೋಟಿ ಮೊತ್ತದ ತೇಜಸ್ ಯುದ್ಧ ವಿಮಾನ ಖರೀದಿಗೆ ಹೆಚ್‌ಎಎಲ್ ಜೊತೆ ಒಪ್ಪಂದಕ್ಕೆ…

ಎಣ್ಣೆ ಹೊಡೆಯಂಗಿಲ್ಲ, ಚಿನ್ನ ಮುಟ್ಟಂಗಿಲ್ಲಾ, ಪೆಟ್ರೋಲ್ ಗಾಡಿ ನೋಡಂಗಿಲ್ಲ, ಅಮ್ಮಮ್ಮ ದುಬಾರಿ ದುನಿಯಾ.- ಇದು ನಿರ್ಮಲಕ್ಕ ನ ದುಬಾರಿ ಬಜೆಟ್…!!!

ವರದಿ. ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್ ಕರೋನಾ ಹೊಡೆತದ ನಡುವೆ ಈ ಬಾರಿಯ ಕೇಂದ್ರ ಬಜೆಟ್ ಇಡೀ ರಾಷ್ಟ್ರದ ಜನ ಆಸೆಗಣ್ಣಿನಿಂದ ನೋಡುತ್ತಾ ನಿಂತವರಿಗೆ ಚಿನ್ನ ಮುಟ್ಟಂಗಿಲ್ಲಾ ಪೆಟ್ರೋಲ್ ಗಾಡಿ ನೋಡಂಗಿಲ್ಲ ಎಣ್ಣೆ ಹೊಡೆಯೋದಿಲ್ಲ ದುಬಾರಿ ನಿರ್ಮಲ ಎಂಬ ಪರಿಸ್ಥಿತಿ…

ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಮಮತಾ ಬ್ಯಾನರ್ಜಿ ಆರೋಪ…

ಎಚ್ಚರಿಕೆ ನ್ಯೂಸ್ ಬ್ಯುರೋ ನವದೆಹಲಿ ನವದೆಹಲಿ, ಜನವರಿ.26: ಕೃಷಿ ಕಾಯ್ದೆಗಳ ವಿರುದ್ಧದದ ರೈತರ ಹೋರಾಟ ಹಿಂಸಾತ್ಮಕ ರೂಪ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ವರ್ತನೆಯೇ ನೇರ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ದೆಹಲಿಯ ರಸ್ತೆಗಳಲ್ಲಿ ರೈತರ ಹೋರಾಟವು…

ಭೂಕಂಪಕ್ಕೆ ನಲುಗಿದ ಇಂಡೋನೆಷ್ಯಾ, ಸಾವಿನ ಸಂಖ್ಯೆ 45ಕ್ಕೆ ಏರಿಕೆ…

ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್ ಜಕಾರ್ತಾ : ಇಂಡೋನೇಷ್ಯಾದಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 45ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇಂಡೋನೇಷ್ಯಾದ ಸುಲವೇಸಿ ಪ್ರಾಂತ್ಯದಲ್ಲಿ ರಿಕ್ಟರ್​ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಭೂಕಂಪವಾಗಿತ್ತು. ರಸ್ತೆಗಳು, ಮನೆಗಳು, ಬಹುಮಹಡಿ ಕಟ್ಟಡಗಳು, ಆಸ್ಪತ್ರೆಗಳು,…