ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹರಪನಹಳ್ಳಿ ಕ್ಷೇತ್ರ…!!!

Listen to this article

ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹರಪನಹಳ್ಳಿ ಕ್ಷೇತ್ರ


ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಹರಪನಹಳ್ಳಿ ಕ್ಷೆತ್ರವು ಒಂದು.ಚುನಾವಣ ಕಣದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರೆ.ಇವರ ಭವಿಷ್ಯ ವನ್ನ ನಿರ್ಧಾರ ಮಾಡುವ ಅರ್ಹ‌ ಮತದಾರರು 201,133 ಇದ್ದು ಇದರಲ್ಲಿ ಪುರುಷ ಮತದಾರರು 103,447 ,ಸ್ತ್ರೀ ಮತದಾರರು 97,669 ತೃತೀಯಲಿಂಗಿಯ ಮತದಾರರು 17 ಜನ ಇದ್ದಾರೆ . ಬೆಳ್ಳಿಗೆ 7 ಸಂಜೆ 6 ಗಂಟೆಯವರೆಗೆ ಮತದಾನ ಮತದಾನ ಪ್ರಕ್ರಿಯೆ ನಡೆಯಲಿದ್ದು ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನ ಚಲಾಯಿಸುತ್ತಿದ್ದಾರೆ.ಇನ್ನು ಮಹಿಳೆಯರಿಗೊಸ್ಕರ ವಿಶೇಷ ಪಿಂಕ್ ಮತಗಟ್ಟೆ ನಿರ್ಮಾಣ ಮಾಡಿದ್ದು ವಿಶೇಷ ಚೇತನ, ವೃದ್ದರಿಗೂ ಮತದಾನಕ್ಕೆ ತೊಂದರೇ ಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇತ್ತ ಕಟ್ಟು ನಿಟ್ಟಿನ ಭದ್ರತೆಯು ಸಹ ಇದ್ದು ಮತದಾರರು ತಮ್ಮ ಹಕ್ಕನ್ನ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಸಂಭ್ರಮದಲ್ಲಿದ್ದಾರೆ. ಒಟ್ನಲ್ಲಿ ಇಂದು ಮತದಾನ‌ ನಡೆಯುತ್ತಿದ್ದು ಮೇ 13ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ವಾಗಲಿದೆ ..

ವರದಿ. ಆಶಿಪುಲ್ಲ ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend