ಭಾರತ ಕಮ್ಯುನಿಸ್ಟ್ ಪಕ್ಷದ 97ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ನಗರದಲ್ಲಿ ಆಚರಿಸಲಾಯಿತು…!!!

Listen to this article

ಭಾರತ ಕಮ್ಯುನಿಸ್ಟ್ ಪಕ್ಷದ 97ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ನಗರದಲ್ಲಿ ಆಚರಿಸಲಾಯಿತು

26 ಡಿಸೆಂಬರ್ 1925 ರಲ್ಲಿ ಪ್ರಾರಂಭವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಇಂದಿಗೆ 97 ವರ್ಷಗಳು ಪೂರೈಸುತ್ತದೆ ದೇಶ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶದ ಕಾರ್ಮಿಕರನ್ನುವಿದ್ಯಾರ್ಥಿಗಳನ್ನು ಯುವಕರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವತಂತ್ರ ಪೂರ್ವದ ಪಕ್ಷವಾಗಿದೆ ಸ್ವಾತಂತ್ರ್ಯ ನಂತರ ದಿನಮಾನಗಳು ದೇಶದ ಮೊಟ್ಟಮೊದಲ ವಿರೋಧಪಕ್ಷವಾಗಿ ಅಧಿಕಾರ ನಡೆಸಿದ ಕೀರ್ತಿಭಾರತ ಕಮ್ಯುನಿಸ್ಟ್ ಪಕ್ಷಕ್ಕೆ ಲಭಿಸುತ್ತದೆ. ಭಾರತ ಕಮ್ಯುನಿಸ್ಟ್ ಪಕ್ಷ ಸದಾ ದೇಶದ ಜನರಿಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷಣೆ ದೇಶದ ಹಲವಾರು ಜನಪರವಾದ ಚಳುವಳಿಗಳನ್ನು ಕಟ್ಟುತ್ತ ಜನಪರವಾದ ಹೋರಾಟದ ಮೂಲಕ ಕಾಯ್ದೆಗಳನ್ನು ತರಲಾಗಿದೆ. ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿಯಾದ ಗುಡಿಹಳ್ಳಿ ಹಾಲೇಶ್ ಮಾತನಾಡಿದರು

ಇದೇ ಸಂದರ್ಭದಲ್ಲಿ ತಾಲೂಕು ಸಹಕಾರ್ಯದರ್ಶಿಯಾದ ಸಂತೋಷ್ ಮಾತನಾಡಿ ನಮ್ಮ ದೇಶದಲ್ಲಿ ಕಮ್ಯುನಿಸ್ಟ್ ಸರ್ಕಾರ ಬಂದರೆ ಎಂತಹ ಆಡಳಿತವನ್ನು ಕೊಡಬಹುದೆಂದು ನಮಗೆ ಉದಾಹರಣೆ ಸಹಿತವಾಗಿ ನಮ್ಮ ಕಣ್ಣು ಮುಂದೆ ಕೇರಳ ಕಾಣುತ್ತದೆ,

ಹೆಚ್ಚು ವಿದ್ಯಾವಂತರ ನಾಡು ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಪ್ರಪಂಚದಲ್ಲಿ ತನ್ನದೇ ಆದ ವೈಶಿಷ್ಟತೆಯನ್ನು ಕೋರೋನಾ ನಿಯಂತ್ರಣ ಸಂದರ್ಭದಲ್ಲಿ ಮೆರೆದಿರುವುದು ಸಾಕ್ಷಿಯಾಗಿದೆ ಮುಂದಿನ ದಿನಮಾನಗಳಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ತಾಲೂಕಿನ ರಾಜಕೀಯವಾಗಿ ಬಲ ಗೊಳ್ಳಲಿದೆ ಅದಕ್ಕಾಗಿ ಎಲ್ಲರೂ ಪಕ್ಷದ ಬಲವರ್ಧನೆಗೆ ಶ್ರಮಿಸಿ ತಾಲೂಕಿನ ಜನರ ಸಮಸ್ಯೆಗಳನ್ನು ಬಗೆಹರಿಸಲು ನಾವು ಅಧಿಕಾರ ಹಿಡಿಯನ್ನು ಮುಂದಾಗಬೇಕಾಗಿದೆ ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ಧರ್ಮ ಆಧಾರಿತ ವಾದಂತಹ ದೇಶವನ್ನು ಕೆಲವು ಪಟ್ಟಭದ್ರ ಶಕ್ತಿಗಳು ಹೋಗುತ್ತಿರುವುದು ದುರಂತವಾಗಿದೆ ಭಾರತ ದೇಶ ಧರ್ಮಾಧಾರಿತವಾಗದೆ ಜಾತ್ಯತೀತ ರಾಷ್ಟ್ರವಾಗಿ ಉಳಿಯಲು ಭಾರತ ಕಮ್ಯುನಿಸ್ಟ್ ಪಕ್ಷ ಇಂತಹ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸದಾ ಹೋರಾಟ ಮಾಡಲಾಗುತ್ತದೆ ಎಂದು ಮಾತನಾಡಿದರು

K S ಹಡಗಲಿ ಮಠ್ ಸಿಪಿಐ ಹಿರಿಯ ಮುಖಂಡರು
ಮಾತನಾಡಿ

ಬಂಡವಾಳಶಾಹಿ ಪಕ್ಷಗಳಲ್ಲಿ ದುಡಿಸಿಕೊಳ್ಳುವವರ ಅಧಿಕಾರದಲ್ಲಿದ್ದಾರ,

ಅದಕ್ಕಾಗಿ ದುಡಿಯುವವರು ಅಧಿಕಾರ ಹಿಡಿಯಲು ಭಾರತ ಕಮ್ಯುನಿಸ್ಟ್ ಪಕ್ಷ ನೇತೃತ್ವದಲ್ಲಿ ನಾವೆಲ್ಲರೂ ಸಂಘಟಿತರಾಗಿ ದುಡಿಯುವವರು ಅಧಿಕಾರ ಮಾಡಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ತಾಲೂಕು ಸಹಕಾರ್ಯದರ್ಶಿ ರಮೇಶ್ ನಾಯಕ್,,ಬಳಿಗನೂರು ಕೊಟ್ರೇಶ್,,ಚಂದ್ರನಾಯಕ್,,ತಿಂದಪ್ಪ, ದಾದಾಪೀರ್, ನಟರಾಜ್ S ,ರಾಜಶೇಖರ್ S, G N ಬಸವರಾಜ್,..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend