ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಬಿಜೆಪಿಯಿಂದ ಭರ್ಜರಿ ಮತಯಾಚನೆ…!!!

Listen to this article

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಬಿಜೆಪಿಯಿಂದ ಭರ್ಜರಿ ಮತಯಾಚನೆ ಪುರಸಭೆ ಚುನಾವಣೆ ಪಟ್ಟಣದ ರಾಮನಗರ 20 ನೇ ವಾರ್ಡ್ ನ ಬಿಜೆಪಿ ಮಹಿಳಾ ಅಭ್ಯರ್ಥಿಯಾದ ಶ್ರೀಮತಿ ದಾದಮ್ಮನವರ ಮಮತಾ ವಿಜಯೇಂದ್ರ ಮನೆ ಮನೆಗೆ ತೆರಳಿ ಮತಯಾಚಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ್ ಸಹ ಅಭ್ಯರ್ಥಿಯ ಪರ ಮತಯಾಚಿಸಿದರು .ಮಾಧ್ಯಮದೊಂದಿಗೆ ಮಾತನಾಡಿದ . ವಿಜಯೇಂದ್ರ ಅವರು ಇಪ್ಪತ್ತು ನೇ ವಾರ್ಡಿನ ಅಭಿವೃದ್ಧಿಗಾಗಿ ನಮ್ಮ ಪಕ್ಷದ ವತಿಯಿಂದ ಪ್ರಣಾಳಿಕೆಯನ್ನು ಬಿಡುಗಡೆ ಗೊಳಿಸಲಾಗಿದೆ ಮುಖ್ಯವಾಗಿ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ವಾರ್ಡುಗಳಲ್ಲಿ ಸರ್ಕಾರದ ಜಾಗ ಗುರುತಿಸಿ ಯೋಗ ಜಿಮ್ ಪಾರ್ಕ್ ನಿರ್ಮಿಸುವುದು ಸಂಪೂರ್ಣ ಸ್ವಚ್ಛತೆ ಹಾಗೂ ಚರಂಡಿ ನಿರ್ಮಾಣ ಮತ್ತು ನಿರ್ವಹಣೆ ಬೀದಿ ದೀಪಗಳು ವ್ಯವಸ್ಥಿತ ಅಳವಡಿಕೆ ನಿರ್ವಹಣೆ ಜನಸಾಮಾನ್ಯರು ಪಾವತಿಸುವ ತೆರಿಗೆಯಲ್ಲಿ ಕನಿಷ್ಠ 25 ರಿದ %30 ತೆರಿಗೆ ಕಡಿಮೆ ಮಾಡುವುದು ಪುರಸಭೆ ಅನುದಾನದಲ್ಲಿ ಮುಕ್ತಿಧಾಮ ವಾಹನದ ವ್ಯವಸ್ಥೆ ಮಾಡಿಸುವುದು .ಸಾರ್ವಜನಿಕರು ಪಾವತಿಸುವ ತೆರಿಗೆ ಕೇಂದ್ರವನ್ನು ಪುರಸಭೆ ಆವರಣದಲ್ಲಿ ಮೇ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದು ಪುರಸಭೆ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಪುರಸಭೆಯನ್ನು ರಾಜ್ಯದಲ್ಲಿಯೇ ಮಾದರಿ ಪುರಸಭೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದು ಪುರಸಭೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ನಿರ್ವಹಣೆ ಆರೋಗ್ಯದ ಹಿತದೃಷ್ಟಿಯಿಂದ ವಾರ್ಡ್ .ನಲ್ಲಿ ಭಯಾನಕ .ರೋಗ ಹರಡದಂತೆ ಫಾಗಿಂಗ್ ಮಿಷಿನ್ ಅಳವಡಿಕೆ ಜನಸಾಮಾನ್ಯರ ಅನುಕೂಲಕ್ಕಾಗಿ ಪುರುಸಭೆ ಮಾಹಿತಿ ಕೇಂದ್ರ ಸ್ಥಾಪಿಸುವುದು .ಇವೆಲ್ಲವೂ ನಮ್ಮ ಪಕ್ಷದ ಪ್ರಣಾಳಿಕೆ ಗಳು ನಮ್ಮ ವಾರ್ಡಿನ ಅಭಿವೃದ್ಧಿಯಾದ ಧಾದಮ್ಮನವರ ಮಮತಾ ವಿಜಯೇಂದ್ರ ಪರ ಮತಯಾಚನೆ ಮಾಡಿದ್ದೇವೆ ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರುಗಳು ಮತದಾರ ಬಂಧುಗಳು ಉಪ ಸ್ಥಿತಿಯಲ್ಲಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend