ಹೊಸಪೇಟೆಯ ಆಕಾಶ ಇಂಟರ್ನ್ಯಾಷನಲ್ ಪಿಯುಸಿ ಕಾಲೇಜಿನಲ್ಲಿ ಇಂದು ಮಹಿಳಾ ದಿನಾಚರಣೆ…!!!

Listen to this article

ಆಕಾಶ ಇಂಟರ್ನ್ಯಾಷನಲ್ ಪಿಯುಸಿ ಕಾಲೇಜಿನಲ್ಲಿ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು, ಮುಖ್ಯ ಅತಿಥಿಯಾಗಿ. ಶ್ರೀಮತಿ ಆರತಿ ಶಂಕರ್, ಶ್ರೀಮತಿ ಡಾಕ್ಟರ್ ತುಳಸಿ ಪ್ರಿಯ,ಶ್ರೀಮತಿ ಅತ್ತಿಕ ಹಿನಾ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು ಹಾಗೂ ಡಾಕ್ಟರ್ ತುಳಸಿ ಪ್ರಿ ಅವರು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರು ತಮ್ಮ ಹಕ್ಕಿಗಾಗಿ ಹೊರಡಬೇಕೆಂದು ಮಾತನಾಡಿದರು. ಮಹಿಳೆಯರ ಆತ್ಮಸ್ಥೈರ್ಯವನ್ನು ತುಂಬಲು ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಹಾಗೂ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು ಮತ್ತು ಉಡುಗೊರೆಯನ್ನು ಕೊಡಲಾಯಿತುಆಕಾಶ ಇಂಟರ್ನ್ಯಾಷನಲ್ ಪಿಯುಸಿ ಕಾಲೇಜಿನಲ್ಲಿ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು, ಮುಖ್ಯ ಅತಿಥಿಯಾಗಿ. ಶ್ರೀಮತಿ ಆರತಿ ಶಂಕರ್, ಶ್ರೀಮತಿ ಡಾಕ್ಟರ್ ತುಳಸಿ ಪ್ರಿಯ,ಶ್ರೀಮತಿ ಅತ್ತಿಕ ಹಿನಾ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು ಹಾಗೂ ಡಾಕ್ಟರ್ ತುಳಸಿ ಪ್ರಿ ಅವರು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರು ತಮ್ಮ ಹಕ್ಕಿಗಾಗಿ ಹೊರಡಬೇಕೆಂದು ಮಾತನಾಡಿದರು. ಮಹಿಳೆಯರ ಆತ್ಮಸ್ಥೈರ್ಯವನ್ನು ತುಂಬಲು ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೂ ಹಾಗೂ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು ಮತ್ತು ಉಡುಗೊರೆಯನ್ನು ಕೊಡಲಾಯಿತು…

ವರದಿ. ಗಣೇಶ್, ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend