ಆಧಾರ್ ತಿದ್ದುಪಡಿ ಕೇಂದ್ರದಲ್ಲಿ, ಹೆಚ್ಚಿಗೆ ಹಣವನ್ನು ಪಿಕುತ್ತಿದ್ದವರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ ಎಚ್ಚರಿಕೆ ಪತ್ರಿಕಾ ತಂಡ…!!!

Listen to this article

ಆದಾರ ಕಾರ್ಡ್ ಅಧಿಕಾರಿಗಳ ಆದೇಶ ಇಲ್ಲದೆ ಹೆಚ್ಚಿಗೆ ಹಣ ಪಡೆದು ತಿದ್ದುಪಡಿ ಮಾಡುತ್ತಿದ್ದ ಆನ್ ಲೈನ್ ಸೆಂಟರ್ ಬಂದ್ ಮಾಡಿಸಿದ ಎಚ್ಚರಿಕೆ ಪತ್ರಿಕೆ.

ದಶಕದ ಹಿಂದೆ ಕೇಂದ್ರ ಸರ್ಕಾರವು ದೇಶದ ಜನರಿಗೆ ಕಡ್ಡಾಯವಾಗಿ ಆಧಾರ ಕಾರ್ಡ್ ಯೋಜನೆ ತಂದು ಬಡವರಿಂದ ಆಗರ್ಭ ಶ್ರೀಮಂತರ ವರೆಗೂ ಒಂದೆ ರೀತಿಯ ಸರ್ಕಾರಿ ದಾಖಲೆ ಎಂದು ಮಾಡಿತ್ತು ಆದರೆ ಕೆಲವು ವರ್ಷಗಳಿಂದ ಅದರ ಆಂತರಿಕ ಮತ್ತು ಅಂತರಜಾಲ ಸಂಪರ್ಕದಿಂದ ಅಡೆತಡೆ ಉಂಟಾಗಿ ಹಲವಾರು ಕಡೆ ನಿಂತು ಮತ್ತೆ ಪ್ರಾರಂಭವಾಗಿವೆ ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ವ್ಯಕ್ತಿಗಳು ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಬೇಕಾಬಿಟ್ಟಿಯಾಗಿ ಅದರ ಶುಲ್ಕಕಿಂತ ಹೆಚ್ಚು ಹಣ ಪಡೆದು ಅಧಿಕಾರಿಗಳ ಆದೇಶ ಇಲ್ಲದೆ ತಮಗೆ ಬೇಕಾದ ಕಡೆ ಅದರ ಸೆಂಟರಗಳನ್ನು ತೆರೆದು ಕಾರ್ಡ್ ತಿದ್ದುಪಡಿ ಮಾಡುತ್ತಿದ್ದಾರೆ ಇಂತಹದೆ ಘಟನೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ಕಂಡು ಬಂದ ತಕ್ಷಣ ನಮ್ಮ ಎಚ್ಚರಿಕೆ ಪತ್ರಿಕೆ ವರದಿಗಾರರು ತಾಲ್ಲಾಕಾ ಅಧಿಕಾರಿಗಳ ಗಮನಕ್ಕೆ ತಂದು ಅದನನ್ನು ಬಂದ್ ಮಾಡಿಸಿ ಬಡವರಿಗೆ ಹೋರೆಯಾಗುತ್ತಿದ್ದ ಹೆಚ್ಚನ ಶುಲ್ಕವನ್ನು ತಡೆದಿದ್ದಾರೆ ಆದರೆ ಈ ಅಂಗಡಿಯ ಮಾಲೀಕ ತನಗೆ ಬರಬೇಕಾದ ಹಣ ಲಾಸ್ ಆಗುತ್ತದೆ ಎಂದು ಕೂಗಾಟ ಅರ್ಚಾಟ ಮಾಡಿದ ಘಟನೆಯೂ ನಡೆಯಿತು ಓದುಗರೆ,ಒಬ್ಬ ಪತ್ರಕರ್ತ ತನ್ನ ಲಾಭಕ್ಕಾಗಿ ಈ ವೃತ್ತಿಮಾಡುವುದಿಲ್ಲ ಜನರಿಂದ ಸರ್ಕಾರವು ನಿಗದಿ ಪಡಿಸಿದ ಶುಲ್ಕಕಿಂತ ಹೆಚ್ಚಿನ ಹಣ ಪಡೆದು ಬಡ ಜನರಿಗೆ ಆನ್ಯಾಯ ಮಾಡುತ್ತಿದ್ದ ಆಧಾರ ಕಾರ್ಡ್ ಮಾಡುವ ಈ ಸೆಂಟರ್ ಅದನ್ನು ತೆಡೆಯಬೇಕಾಗಿದ್ದು ನಮ್ಮ ಕರ್ತವ್ಯ ನಾವು ಮಾಡಿದ್ದೆವೆ ಹಣವಂತರು ತಮಗೆ ಬೇಕಾದಷ್ಟು ದುಡ್ಡು ಕೊಟ್ಟು ಕಾರ್ಡ್ ತಿದ್ದುಪಡಿ ಮಾಡಿಸುತ್ತಾರೆ ಆದರೆ ಬಡವರು ಏನು ಮಾಡಬೇಕು ನೀವೆ ಹೇಳಿ ನಮ್ಮ ಪತ್ರಿಕೆ ಬಡಬರಿಗಾಗಿ ಬಡವರಿಗೋಸ್ಕರ ಸಧಾ ಕಾಲ ಸಿದ್ದ..

ವರದಿ.ಶಿವಶಂಕರ ಕಡಬಲ್ಲವರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend