ಪೌಷ್ಟಿಕಾಂಶದ ಮಾತ್ರೆ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ತ ಆಸ್ಪತ್ರೆಗೆ ದಾಖಲು…!!!

Listen to this article

ಬಸಿಡೋಣಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೋಸ್ಟಿಕೋವಾಸ ಮಾತ್ರೆ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಬಸಿಡೋಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳಿಗೆ ಶಾಲೆಯ ಗುರುಗಳ ಪೋಸ್ಟೋವಾಸ ಮಾತ್ರಕ್ಕೆ ಎಲ್ಲ ಮಕ್ಕಳಿಗೆ ಊಟಕ್ಕಿಂತ ಮುಂಚೆಯೇ ಮಕ್ಕಳಿಗೆ ಮಾತ್ರ ಕೊಟ್ಟರು ಮಕ್ಕಳಿಗೆ ಮದ್ಯಾಹ್ನದ ಊಟ ಮಾಡಿದ ಮೇಲೆ ಮಾತ್ರ ಕೊಡಬೇಕಾದ ಮಾತ್ರೆಗಳನ್ನು ನೀಡಿದ ಮಕ್ಕಳಿಗೆ ತಲೆ ನೋವು,ತಲೆ ಸುತ್ತುವುದು, ವಂತಿಗೆ 20 ಮಂದಿ ಮಕ್ಕಳಿಗೆ ಕಾಣಿಸುತ್ತದೆ.

ಮಾತ್ರೆಯನ್ನು ಸೇವಿಸಿದ ಸುಮಾರು 15 ವಿದ್ಯಾರ್ಥಿಗಳು ಹಾಗೂ 6 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಈ ಶಾಲೆಯಲ್ಲಿ 298 ವಿದ್ಯಾರ್ಥಿಗಳಿದ್ದು, ಅದರಲ್ಲಿ 241 ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. 239 ವಿದ್ಯಾರ್ಥಿಗಳು ಮಾತ್ರ ಸೇವಿಸಿದ್ದರು. ಅವರಲ್ಲಿ 21 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಕೆಲವರಿಗೆ ಮಾತ್ರ ತಲೆ ನೋವು ಕಂಡು ಬಂದಿದ್ದು ಸವದತ್ತಿ ಸಾರ್ವಜನಿಕ ಆಸ್ಪತ್ರೆಗೆ ಸಂಜೆ 5 ಗಂಟೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ರೀತಿಯ ತೊಂದರೆ ಇಲ್ಲ ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ.
ಸುದ್ದಿ ತಿಳಿದ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ್ ಕರಿಕಟ್ಟಿಯವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಪಿಐಎಸ್ಐ ಶಿವಾನಂದಗುಡುಗನಟ್ಟಿ, ಪಿಐ ಕರುನೇಶ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತು ಗ್ರಾಮದಲ್ಲಿ ಉಳಿದ ಮಕ್ಕಳ ಆಂಬುಲೆನ್ಸ್ ಮೂಲಕ ರಾತ್ರಿಯ ಸಮಯದಲ್ಲಿ ಎಲ್ಲಾ ಮಕ್ಕಳ ಚಿಕಿತ್ಸೆಗಾಗಿ ಕರೆದುಕೊಂಡು ಬರಲಾಯಿತು ಇಡೀ ಗ್ರಾಮದಲ್ಲಿ ಭಯ ವಾತಾವರಣ ಸೃಷ್ಟಿಯಾಗಿದೆ …

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend