ಅಂಚೆ ಕಚೇರಿಯಲ್ಲಿ ರಾಷ್ಟ್ರ ಧ್ವಜ ಖರೀದಿಸಲು ಪೋಸ್ಟ್ ಮಾಸ್ಟರ್ ಮನವಿ…!!!

Listen to this article

ಅಂಚೆ ಕಚೇರಿಯಲ್ಲಿ ರಾಷ್ಟ್ರ ಧ್ವಜ ಖರೀದಿಸಲು ಪೋಸ್ಟ್ ಮಾಸ್ಟರ್ ಮನವಿ

ಮಹಾಲಿಂಗಪುರ: ೭೬ನೇ ಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಶಾಲಾಕಾಲೇಜುಗಳ ಮತ್ತು ಸಂಘ ಸಂಸ್ಥೆಗಳಿಗೆ ತಕ್ಷಣ ತ್ರಿವರ್ಣ ಧ್ವಜ ಒದಗಿಸುವ ದೃಷ್ಟಿಯಿಂದ ಮಹಾಲಿಂಗಪುರ ಪಟ್ಟಣದ ಅಂಚೆ ಕಚೇರಿಯಲ್ಲಿ ಕೌಂಟರ್ ಓಪನ ಮಾಡಿ ಧ್ವಜ ನಿಗದಿತ ಶುಲ್ಕಕ್ಕೆ ಮಾರಾಟ
ಸೌಲಭ್ಯವಿಟ್ಟಿದ್ದು ಇದನ್ನು ಸಾರ್ವಜನಿಕರು ಸಂಘ ಸಂಸ್ಥೆಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಡಲು ನಾವು ಸಿದ್ದರಿದ್ದೆವೆ ಅವುಗಳನ್ನು ಖರೀದಿಸಲು ಮುಂದಾಗಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದ ಅಂಚೆ ಇಲಾಖೆ ಪೋಸ್ಟ್ ಮಾಸ್ಟರ್ ಷಣ್ಮುಗ ಎಚ್. ಶಿರೋಳ ಮತ್ತು ಸಿಬ್ಬಂದಿ
ಅವುಗಳನ್ನು ಪ್ರದರ್ಶಿಸುವ ಮೂಲಕ ಖರೀದಿಸಲು ಜನರ ಗಮನ ಸೇಳೆದರು ಇನ್ನೂ 15 ರ ವರೆಗೂ ದ್ವಜಗಳು ಲಭ್ಯವಿರುತ್ತವೆ ಎಂದುತಿಳಿಸಿದರು. ಇದೆಸಂದರ್ಭ ದಲ್ಲಿ ಇಲಾಖೆ ಸಿಬ್ಬಂದಿಗಳಾದ ಅಚುತ ಕುಲಕರ್ಣಿ,ಮಹೇಶ ಕೇರೂರ,ಶ್ರೀಶೈಲ ಮಿರ್ಜಿ ಉಪಸ್ಥಿತರಿದ್ದರು.

 

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend