ಗಣಿನಗರಿ ಗಲ್ಲಿಗಳಲ್ಲಿ ಪ್ಲಾಸ್ಟಿಕ್ ಸುಟ್ಟ ಸುಗಂಧ ಗಾಳಿಯದ್ದೆ ಹಾವಳಿ…!!!

Listen to this article

ಬಳ್ಳಾರಿ: ಗಣಿನಗರಿ ಬಳ್ಳಾರಿ,ಬೀದಿಗಳಲ್ಲಿ , ರಸ್ತೆ ಗಳಲ್ಲಿ,ಸ್ವಚ್ಛತೆಗೆ ಆಧ್ಯತೆ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಮ್ಮ ನಗರದ ಮಹಾ ನಗರ ಪಾಲಿಕೆಗೆ ಸಂಬಂಧಿಸಿದಂತೆ,ಪಾಲಿಕೆಯ ಪೌರ ಕಾರ್ಮಿಕರು,ತಾವು ಗೂಡಿಸಿದಂಥ ಕಸವನ್ನು, ಎತ್ತಿ ಕಸ ವಿಲೇವಾರಿ ಗಾಡಿಗೆ ಹಾಕದೆ ,ಕಸ ಗೂಡಿಸಿ ಅಲ್ಲೇ ಕಸದ ಕುಪ್ಪೆಗೆ ಬೆಂಕಿ ಹಚ್ಚಿ
ಹೋಗುತ್ತಿದ್ದಾರೆ.ಈ ಕಸದ ಕುಪ್ಪೆಯಲ್ಲಿ ಪ್ಲಾಸ್ಟಿಕ್ ಬಾಟೆಲ್ಗಳು,ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು,ಇನ್ನಿತರೆ ಪ್ಲಾಸ್ಟಿ ಕ್,ವಸ್ತುಗಳಿದ್ದರೂ,ಕಸಕ್ಕೆ
ಬೆಂಕಿ ಹಚ್ಚುತ್ತಾರೆ.

ಬೆಂಕಿ ಕಸದ ಜ್ಯೋತೆಯಲ್ಲಿ ಇದ್ದಂತಹ ಪ್ಲಾಸ್ಟಿಕ್ ಸುಟ್ಟು ಹೊಗೆ ರೂಪದಲ್ಲಿ ಅನೇಕ
ವಿಷ ಅನಿಲಗಳು ನಮ್ಮ ದೇಹಕ್ಕೆ ಹಾನಿ,ಮಾಡುವುದಲ್ಲದೆ  ಉಸಿರು ಕಟ್ಟಿ ಸುವಂಥ, ವಿಷ ಪೂರಿತ ಅನಿಲಗಳು ಬಿಡುಗಡೆಯಾಗಿ, ಬರುವಂಥ ರಾಸಾಯನಿಕ ಅನಿಲಗಳು:,ಸುಲ್ಫಿರಿಕ್,ಹೈಡ್ರೋಸಿಲೊರಿಕ್ ಅಸೀಡ್ಸ್, ಸಲ್ಫೋರ್ ಡೈಆಕ್ಸಿಡ್,ಫರಾನ್ಸ್, ಗಳಂಥ ವಿಷಕಾರಿಕ

ರಾಸಾಯನಿಕ ಅನಿಲಗಳು.ಸಾಮಾನ್ಯವಾಗಿ ಇಂಥ ವಿಷಪೂರಿತ ಹೊಗೆಯನ್ನು ನಾವು ಉಸಿರಾಡಿದರೆ
ಅಸ್ತಮಾ,ತಲೆನೋವು,ಉಲ್ಬಣಗೊಂಡು ,ನರಮಂಡಲ
ದ ,ಹಾನಿ.ಮುಂತಾದ ಹೃದ್ರೋಗ ಉಸಿರಾಟದ ತೊಂದರೆ
ಹಾಗೂ ಅಡ್ಡಪರಿಣಾಮಗಳು ಹೆಚ್ಚಲಿಕ್ಕೆ ಕಾರಣವಾಗಬಹುದು.ಮತ್ತು ಇತರೆ, ಪಿತ್ತ ಜನಕಾಂಗ,
ಮೂತ್ರ ಪಿಂಡ,ಮತ್ತು ಸಂತಾನೋತ್ಪತ್ತಿ,ವ್ಯವಸ್ಥೆಯಂಥಹ
ತೀವ್ರವಾದ ಅಡ್ಡ ಪರಿಣಾಮಗಳು ಆರೋಗ್ಯದಮೇಲೆ
ಬೀರುವವು.
ಕಸ ಗೂಡಿಸುವ  ಸಿಬ್ಬಂದಿಗಳು  ಕಸಕ್ಕೆ , ಜನ  ಸಾಮಾನ್ಯರು ಓಡಾಡುವ ಸ್ಥಳದಲ್ಲಿ ಬೆಂಕಿ ಹಚ್ಚದೆ,ಇರುವಂತೆ ಕಚೇರಿ
ಮುಖಾಂತರ ಅವರಿಗೆ ಮಹಾ ನಗರ ಪಾಲಿಕೆಯ ಸಂಭಂದ ಪಟ್ಟ ಅಧಿಕಾರಿಗಳು ,ವಿಷ ಅನಿಲ ಬಗ್ಗೆ ಅರಿವು ಮುಡಿಸಿ
ನಾಗರೀಕರನ್ನು ಇಂಥ ಅಪಾಯದಿಂದ ಉಳಿಸಿ ,ನೆರವಾಗುವರೇನೋ ಕಾಡು ನೋಡ ಬೇಕಿದೆ.

 

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend