ಸೂಕ್ತ ದಾಖಲೆ ಇಲ್ಲದ ರೂ.5.60 ಕೋಟಿ ನಗದು, ಚಿನ್ನಾಭರಣ ವಶ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ…!!!

Listen to this article

ಸೂಕ್ತ ದಾಖಲೆ ಇಲ್ಲದ ರೂ.5.60 ಕೋಟಿ ನಗದು, ಚಿನ್ನಾಭರಣ ವಶ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ

ಬಳ್ಳಾರಿ,:ನಗರ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದ ರೂ.5.60 ನಗದು, 3 ಕೆ.ಜಿ ಚಿನ್ನ (ಅಂದಾಜು ರೂ.1.40 ಕೋಟಿ ಮೌಲ್ಯ), 68 ಕೆ.ಜಿ ಬೆಳ್ಳಿ (ರೂ.21.50 ಲಕ್ಷ ಮೌಲ್ಯ), 103 ಕೆ.ಜಿ ಹಳೆ ಬೆಳ್ಳಿ (ರೂ.20.50 ಲಕ್ಷ ಮೌಲ್ಯ) ಭಾನುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಅಬಕಾರಿ ಪೋಲೀಸ್ ಅಧಿಕಾರಿಗಳಿಂದ 21.28 ಲೀಟರ್ (ರೂ.8700 ಮೌಲ್ಯ) ಮದ್ಯ ಮತ್ತು ಪೋಲೀಸ್ ಇಲಾಖೆ ಅಧಿಕಾರಿಗಳಿಂದ 11.70 ಲೀಟರ್ (ರೂ.7222 ಮೌಲ್ಯ) ಮದ್ಯ ಸೇರಿದಂತೆ ಒಟ್ಟು 32.98 ಲೀಟರ್ ಮದ್ಯ (ರೂ.15,922 ಮೌಲ್ಯ) ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದು, ಒಟ್ಟು 2 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ…

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend