ಬಳ್ಳಾರಿ ಮಹಾನಗರ ಪಾಲಿಕೆ ಮತ್ತೆ ಕೈ ವಶ…!!!

Listen to this article

*ಬಳ್ಳಾರಿ ಮಹಾನಗರ ಪಾಲಿಕೆ ಮತ್ತೆ ಕೈ ವಶ.

ವರದಿ ವೀರೇಶ್*

ಬಳ್ಳಾರಿ ಮಹಾನಗರ ಪಾಲಿಕೆಗೆ ಇದೆ ತಿಂಗಳು 22 ರಂದು ಚುನಾವಣೆ ನೆಡೆದಿದ್ದವು ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ನೇರಾನೇರ ಸ್ಪರ್ಧೆಯಿತು ಮತ್ತು ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಎರಡು ಪಕ್ಷಗಳಿಗೆ ಸೆಡ್ಡು ಹೊಡಿದಿದ್ದರು.ರಾಜ್ಯದಲ್ಲಿ ಕರೋನ ಹಾವಳಿ ಇದ್ದರು ಅದನ್ನು ಲೆಕ್ಕಿಸದೆ ಚುನಾವಣೆ ಪ್ರಚಾರಗಳು ತುಂಬಾ ಜೋರಾಗಿತ್ತು.ಮತದಾರರು ತಮ್ಮ ಮತವನ್ನು ಯಾರಿಗೆ ಚಲಾಯಿಸಿದನೆಂಬುವುದು ನಿಗೂಢವಾಗಿತ್ತು.ಇಂದು ಫಲಿತಾಂಶ ಹೊರಬಿದ್ದಿದೆ ಒಟ್ಟು 39 ಸ್ಥಾನಗಳಲ್ಲಿ ಕಾಂಗ್ರೆಸ್ 21.ಬಿಜೆಪಿ ಪಕ್ಷ 13.ಪಕ್ಷೇತರ 05 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳು ಗೆಲ್ಲುವ ಮೂಲಕ ಮಹಾನಗರ ಪಾಲಿಕೆ ಗದ್ದುಗೆ ಮತ್ತೊಮ್ಮೆ ಕೈ ವಶವಾಗಿದೆ.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳ ದುರಡಳಿತಕ್ಕೆ ಜನ ಬೆಸತ್ತು ಹೋಗಿದ್ದಾರೆ ಒಂದು ಅಂಶವನ್ನು ಗಮನಿಸಿಬೇಕು ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಿದು ಬಳ್ಳಾರಿ ಜನತೆಗೆ ತುಂಬಾ ನೋವು ಉಂಟಾಗಿತ್ತು ಹಾಗೂ ಪ್ರತಿನಿತ್ಯ ಬಳಸುವ ವಸ್ತುಗಳ ಮೇಲೆ ವಿಪರೀತವಾಗಿ ಬೆಲೆ ಏರಿಕೆ ಮಾಡಿದು.ಕರೋನ ರೋಗವನ್ನು ಸರಿಯಾಗಿ ನಿರ್ವಹಿಸದೆಯಿದಿದ್ದು ಬಡವರು ಜೀವನ ನಡೆಸಲು ತುಂಬಾ ಕಷ್ಟವಾಗಿದೆ.ಎಲ್ಲಾವನ್ನು ಗಮನಿಸುತ್ತಿರುವ ಜನರು ತಮ್ಮ ಮತಗಳು ಚಲಾವಣೆ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ ಹಾಗೂ ಆಕ್ರೋಶವನ್ನು ಹೋರಹಾಕಿದಾರೆ.ರಾಜ್ಯದಲ್ಲಿ ಬೇರೆ ಬೇರೆ ಕಡೆ ಪುರಸಭೆ. ನಗರಸಭೆಗಳಿಗೂ ಕೂಡ ಚುನಾವಣೆ ನೆಡೆದಿತ್ತು ಒಟ್ಟು 226 ಸ್ಥಾನಗಳ ಪೈಕಿ 119 ರಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಿದೆ ಬಳ್ಳಾರಿಯಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂಬುದು ತಿಳಿಯುತ್ತದೆ .

*ಜಯಗಳಿದ ಅಭ್ಯರ್ಥಿಗಳ ವಿವರ* 1 ವಾರ್ಡ ಹನುಮಂತ ಬಿಜೆಪಿ. 2 ವಾರ್ಡ ಈರಮ್ಮ ಸೂರಿ ಬಿಜೆಪಿ. 3 ವಾರ್ಡ ಪ್ರಭಂಜನ್ ಕುಮಾರ ಪಕ್ಷೇತರ. 4 ವಾರ್ಡ ತ್ರಿವೇಣಿ ಕಾಂಗ್ರೆಸ್. 5 ವಾರ್ಡ ರಾಜ್ ಶೇಖರ್ ಕಾಂಗ್ರೆಸ್. 6 ವಾರ್ಡ ವಿವೇಕ್ ರೋಜ್ ಕಾಂಗ್ರೆಸ್. 7 ವಾರ್ಡ ಉಮಾದೇವಿ ಶಿವರಾಜ್ ಕಾಂಗ್ರೆಸ್. 8 ವಾರ್ಡ ರಾಮಾಂಜಿನೇಯಲು ಕಾಂಗ್ರೆಸ್ 9 ವಾರ್ಡ ಜಬ್ಬಾರ್ ಸಾಬ್ ಕಾಂಗ್ರೆಸ್ 10 ವಾರ್ಡ ತಿಲಕ್ ಬಿಜೆಪಿ 11 ವಾರ್ಡ ಗೋವಿಂದರಾಜು ಬಿಜೆಪಿ 12 ವಾರ್ಡ ಚೇತನ ವೆಮಣ್ಣ ಬಿಜೆಪಿ. 13 ವಾರ್ಡ ಇಬ್ರಾಹಿಂ ಬಿಜೆಪಿ. 14 ವಾರ್ಡ ರತ್ನಮ್ಮ ಕಾಂಗ್ರೆಸ್ . 15 ವಾರ್ಡ ಮಹಮ್ಮದ್ ನೂರ್ ಪಕ್ಷೇತರ. 16 ವಾರ್ಡ ನಾಗರತ್ನ ಪ್ರಸಾದ್ ಬಿಜೆಪಿ. 17 ವಾರ್ಡ ಕವಿತ ಹೊನ್ನಪ್ಪ ಪಕ್ಷೇತರ . 18 ವಾರ್ಡ ಮುಲ್ಲಂಗಿ ನಂದಿಶ್ ಕಾಂಗ್ರೆಸ್ 19 ವಾರ್ಡ ಕೆ ಎಸ್ ಅಶೋಕ್ ಬಿಜೆಪಿ. 20 ವಾರ್ಡ ವಿಕ್ಕಿ ಕಾಂಗ್ರೆಸ್. 21 ವಾರ್ಡ ಸುರೇಖಾ ಮಲ್ಲನಗೌಡ ಬಿಜೆಪಿ. 22 ವಾರ್ಡ ಹನುಮಂತಪ್ಪ ಬಿಜೆಪಿ. 23 ವಾರ್ಡ ಗಾದೆಪ್ಪ ಕಾಂಗ್ರೆಸ್. 24 ವಾರ್ಡ ಶ್ರೀನಿವಾಸ ಮೊತ್ಕರ್ ಬಿಜೆಪಿ. 25 ವಾರ್ಡ ಎಂ ಗೋವಿಂದರಾಜಲು ಬಿಜೆಪಿ. 26 ವಾರ್ಡ ಡಿ ಸುಕಂ ಕಾಂಗ್ರೆಸ್.27 ವಾರ್ಡ ನಿಯಾಜ್ ಕಾಂಗ್ರೆಸ್. 28 ವಾರ್ಡ ಮುಬಿನಾ ಕಾಂಗ್ರೆಸ್. 29 ವಾರ್ಡ ಜೆ ಶಿಲ್ಪಾ ಕಾಂಗ್ರೆಸ್. 30 ವಾರ್ಡ ಆಸೀಫ್ ಕಾಂಗ್ರೆಸ್. 31 ವಾರ್ಡ ಶ್ವೇತಾ ಬಿ ಕಾಂಗ್ರೆಸ್. 32 ವಾರ್ಡ ಮಂಜುಳಾ ಪಕ್ಷೇತರ. 33 ವಾರ್ಡ ಬಿ ಜಾನಕಿ ಕಾಂಗ್ರೆಸ್. 34 ವಾರ್ಡ ರಾಜೇಶ್ವರಿ ಕಾಂಗ್ರೆಸ್. 35 ವಾರ್ಡ ಮಿಂಚು ಶ್ರೀನಿವಾಸ ಪಕ್ಷೇತರ. 36 ವಾರ್ಡ ಕಲ್ಪನ ಪಿ ಬಿಜೆಪಿ. 37 ವಾರ್ಡ ಮಾಲನ್ ಬಿ ಕಾಂಗ್ರೆಸ್. 38 ವಾರ್ಡ ವಿ ಕುಬೇರ ಕಾಂಗ್ರೆಸ್. 39 ವಾರ್ಡ ಶಶಿಕಲಾ ಜಗನ್ ಕಾಂಗ್ರೆಸ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend