ಕಾಣೆಯಾಗಿದ್ದಾರೆ, ವ್ಯಕ್ತಿ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಮನವಿ…!!!

Listen to this article

ನಟ ಉಗ್ರಂ ರವಿ ಅವರ ತಮ್ಮ ಕಾಣೆಯಾಗಿದ್ದಾರೆ ಹೆಸರು ಜೆ ರಂಜಿತ್ ಕುಮಾರ್ ವಯಸ್ಸು 19 ವರ್ಷ ಈ ವ್ಯಕ್ತಿ ಎಲ್ಲಾದರೂ ಕಂಡರೆ ದಯವಿಟ್ಟು, ತಿಳಿಸಿಕೊಡಬೇಕಾಗಿದೆ ವಿಳಾಸ ಸಿವಿ ರಾಮನಗರ ಡಿಆರ್ಡಿಒ ಟ್ಯಾನಿಕ್ ಬೆಂಗಳೂರು 560093, ಮತ್ತು ಈ ಒಂದು ಚರಹವನ್ನು ಹೊಂದಿರುವ ವ್ಯಕ್ತಿ ಎಲ್ಲಾದರೂ ಕಂಡು ಬಂದಲ್ಲಿ ನೋಡಿದವರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಸಂಬಂಧ ಪಟ್ಟ ಕುಟುಂಬದವರು ಕೇಳಿಕೊಂಡಿದ್ದಾರೆ..

ವರದಿ.ಎಂ.ಕೆ. ಮೂರ್ತಿ ಚಿಕ್ಕಬಳ್ಳಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend