ಭಾರತ ಕಮ್ಯುನಿಸ್ಟ್ ಪಕ್ಷದ ಸಿಪಿಐ 6ನೇ ಕೂಡ್ಲಿಗಿತಾಲೂಕು ಸಮ್ಮೇಳನ ಜುಲೈ 30ಕ್ಕೆ…!!!

Listen to this article

ಭಾರತ ಕಮ್ಯುನಿಸ್ಟ್ ಪಕ್ಷದ ಸಿಪಿಐ 6ನೇ ಕೂಡ್ಲಿಗಿತಾಲೂಕು ಸಮ್ಮೇಳನ ಜುಲೈ 30ಕ್ಕೆ


ಕೂಡ್ಲಿಗಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸಿಪಿಐ ತಾಲೂಕು ಸಮಿತಿಯ ಮುಖ್ಯ ಕಾರ್ಯಕರ್ತರು ಸಭೆ ಸೇರಿ ಪಕ್ಷದ ತಾಲೂಕು ಸಮ್ಮೇಳನ ನಡೆಸುವುದರ ಬಗ್ಗೆ ತೀರ್ಮಾನಿಸಲಾಯಿತು ಕಾರಣ ಜಿಲ್ಲಾ ಸಮ್ಮೇಳನ ಆಗಸ್ಟ್ ತಿಂಗಳಿನಲ್ಲಿ ಹೊಸಪೇಟೆಯಲ್ಲಿ ನಡೆಯಲಿದ್ದು ರಾಜ್ಯ ಸಮ್ಮೇಳನ ಸೆಪ್ಟೆಂಬರ್ 25 26 27ರಂದು ಹಾಸನದಲ್ಲಿ ನಡೆಯಲಿದ್ದು ಪ್ರತಿ ಮೂರು ವರ್ಷಕ್ಕೆ ಒಮ್ಮೆ ಶಾಖ ಸಮ್ಮೇಳನ ತಾಲೂಕು ಸಮ್ಮೇಳನ ಜಿಲ್ಲಾ ಸಮ್ಮೇಳನ ರಾಜ್ಯ ಸಮ್ಮೇಳನ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು ಸಮ್ಮೇಳನದಲ್ಲಿ ಪಕ್ಷ ಬಲಪಡಿಸಲಿಕ್ಕೆ ಮೂರು ವರ್ಷಕ್ಕೆ ಕಾರ್ಯದರ್ಶಿಗಳ ಪಕ್ಷದ ನಾಯಕತ್ವ ಸಮ್ಮೇಳನ ನಡೆಸಿ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಗುವುದು ಸಿಪಿಐ ಪಕ್ಷದ ಅಡಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವ ಸಾಮೂಹಿಕ ಸಂಘಟನೆಗಳ ಮುಖ್ಯ ಕಾರ್ಯಕರ್ತರು ಪಕ್ಷದ ಕಾರ್ಯಕರ್ತರು ಸಮ್ಮೇಳನದಲ್ಲಿ ಭಾಗವಹಿಸಬೇಕು ಮುಂಬರುವ ಚುನಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ತಾಲೂಕು ಸಮಿತಿ ರೆಡಿ ಇದ್ದು ರಾಜ್ಯ ಹೈಕಮಾಂಡ್ ಸೂಚಿಸುವ ವ್ಯಕ್ತಿಯನ್ನ ತಾಲೂಕಿನ ಎಲ್ಲಾ ಕಾರ್ಯಕರ್ತರು ಒಮ್ಮತದಿಂದ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಭಾರತ ಕಮ್ನಿಸ್ಟ್. ಪಕ್ಷದ ತಾಲೂಕು ಕಾರ್ಯದರ್ಶಿ ಹೆಚ್ಚು ವೀರಣ್ಣ ತಿಳಿಸಿದರು ಇದೇ ತಿಂಗಳು ಜುಲೈ 30 ರಂದು ಕೂಡ್ಲಿಗಿ ತಾಲೂಕು ಸಮ್ಮೇಳನ ನಡೆಸಲಿದ್ದು ಸಮ್ಮೇಳನದಲ್ಲಿ ರಾಜನಾಯಕರು ಜಿಲ್ಲಾ ನಾಯಕರು ಭಾಗವಹಿಸಲಿದ್ದು ತಾಲೂಕಿನ ಎಲ್ಲಾ ಪಕ್ಷದ ಸದಸ್ಯರು ಕಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು ಈದಿನದ ಸಭೆಯ ಅಧ್ಯಕ್ಷತೆಯನ್ನು ಬಿ.ಮಾಂತಮ್ಮ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತರ ಫೆಡರೇಶನ್ ಎಐಟಿಯುಸಿ ಸಭೆಯಲ್ಲಿ ಉಪಸ್ಥಿತರಿದ್ದ. ಪಕ್ಷದ ಮುಖಂಡರು ಟಿ ಪರಸಪ್ಪ ವಕೀಲರು (ಏಐಕೆ ಎಸ್ )ಅಧ್ಯಕ್ಷರು ಯು ಪೆನ್ನಪ್ಪ ಸಿಪಿಐ ಪಕ್ಷದ ತಾಲೂಕು ಖಜಾನ್ಸಿ ಅಧ್ಯಕ್ಷರು ಕಟ್ಟಡ ಕಾರ್ಮಿಕರ ಸಂಘ ಹೆಚ್ಚು ವೀರಣ್ಣ ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ ಸಿಪಿಐ ಪಕ್ಷದ ತಾಲೂಕು ಸಹ ಕಾರ್ಯದರ್ಶಿ ರೇಣುಕಮ್ಮ ಜಿಲ್ಲಾಧ್ಯಕ್ಷರು ದೇವದಾಸಿ ಮಹಿಳಾ ರಕ್ಷೆಮಾಭಿವೃದ್ಧಿ ಒಕ್ಕೂಟ ಪಾಲಮ್ಮ ಅಧ್ಯಕ್ಷರು ಕಾರ್ಯದರ್ಶಿ ಮಲ್ಲಿಕಾ ಉಪಾಧ್ಯಕ್ಷರು ಮಂಜಮ್ಮ ಮಂಗಳ ಮುಖಿಯರ ಕ್ಷೇಮಾಭಿವೃದ್ಧಿ ಸಂಘ ಕರಿಯಪ್ಪ ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಮಂಜುನಾಥ ಉಪಾಧ್ಯಕ್ಷರು ಬಸವರಾಜ ಕಾರ್ಯದರ್ಶಿ ವಿಠಲ್ ಖಜಾಂಚಿ ಅಖಿ ಭಾರತ ಯುವಜನ ಫೆಡರೇಶನ್ ಸುಜಾತ ಅಧ್ಯಕ್ಷರು ಹುಷಾರಾಣಿ ಕಾರ್ಯದರ್ಶಿ ಬಿಸಿಊಟ ತಯಾರಕರ ಫೆಡರೇಶನ್ ವೈ ಮಲ್ಲಿಕಾರ್ಜುನ್ ಎಐಟಿಯುಸಿ ಅಧ್ಯಕ್ಷರು ಅನಂತೇಶ್ ಸಂಚಾಲಕರು ಕಟ್ಟಡ ಕಾರ್ಮಿಕರ ಸಂಘ ಸುರೇಶ್ ತಳವಾರ್ ಸಿ ಪಿ ಐ ಮುಖಂಡರು ಓಬಳೇಶ್ ಉಪಾಧ್ಯಕ್ಷರು (ಎಐಕೆಎಸ್) ಕುಬೇರ ಹಾಗೂ ಎಲ್ಲ ಮುಖಂಡರು ಭಾಗಿಯಾಗಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend