ಕೇಂದ್ರ ಸರಕಾರ ವಿರುದ್ಧ ರೈತರ ಪರ ಸಂಘಟನೆಯ ಪುಟ್ಟಣ್ಯಯ,ಮೇ.11ನೇ ತಾರೀಖು ಪ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆಗೆ ಕರೆ…!!!

Listen to this article

ಕೇಂದ್ರ ಸರಕಾರ ವಿರುದ್ಧ ರೈತರ ಪರ ಸಂಘಟನೆಯ ಪುಟ್ಟಣ್ಯಯ. ಸಂಘಟನೆಗೆ ಕರ್ನಾಟಕ ರಾಜ್ಯದಲ್ಲಿ ಮೇ.11ನೇ ತಾರೀಖು ಪ್ರೀಡಮ್ ಪಾರ್ಕ್ ನಲ್ಲಿ ಪ್ರತಿಭಟನೆಗೆ . ಜೆ.ಎಂ. ವೀರಸಂಗಯ್ಯ ರಾಜ್ಯ ಕಾರ್ಯಧ್ಯಕ್ಷ.ಪುಟ್ಟಣಯ್ಯ ರೈತರ ಸಂಘಟನೆಗೆ ಕರೆ ಕೊಟ್ಟಿದ್ದಾರೆ :ಕೂಡ್ಲಿಗಿಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಮಾತನಾಡಿ.ಕೇಂದ್ರ ಸರ್ಕಾರ ಗೇಮ್ ಮಾಡುತ್ತ ಬಂದಿದೆ ಎಂಟು ವರ್ಷ ಕಳಿದರೂ ಬುದ್ಧಿ ಬಂದಿಲ್ಲ.ಬರೀ ಸುಳ್ಳು ಆಶ್ವಾಸನೆ ಕೊಡುತ್ತಾಬಂದಿದೆ ಎಂಟು ವರ್ಷದಿಂದ ರೈತರಿಗೆ ಮಣ್ಣು ಎರಚ್ಚುತ್ತಾ ಬಂದಿದ್ದಾರೆ.ಕೇಂದ್ರ ಮತ್ತು ಸರಕಾರಕ್ಕೆ ಇವರಗಿ. ಪಾಠ ಕಲಿಸಬೇಕು. ಎಂದು. ರೈತ ಪರ ಸಂಘಟನೆ ಒಗ್ಗೂಡಿಸಿ ತೋರಿಸಬೇಕು. ಕೇಂದ್ರ ಸರ್ಕಾರ ರೈತರಿಗೆ ಕೃಷಿ. ಎ. ಪಿ. ಎಮ್. ಸಿ. ಕಾಯ್ದೆಡೆ ಜಾರಿಗೆ. ಇನ್ನು ಅನೇಕ ರೈತರ ಬೇಡವಾಗಿದ್ದು ಕಾನೂನು ಜಾರಿಗೆ ತಂದಿದ್ದು ರೈತರಿಗೆ. ಬರೀ ಅವರ ರಾಜಕೀಯದಲ್ಲಿ ಸೇಡಿನ ರಾಜಕಾರಣ ಮಾಡುತ್ತಾ ಬಂದಿದೆ. ರೈತರಿಗೆ ಮೋಸ ವಂಚನೆ ಮಾಡುತ್ತಾ ಬಂದಿದ್ದಾರೆ ಶೋಕಿವಾಲ ಎಂದು.ಮೋದಿ ವಿರುದ್ಧ ಗುಡಿಗಿದರು. ಇಡೀ ಭಾರತ ಅಮಿತ್.ಶಾ.ವಿರುದ್ಧಕೇಂದ್ರ ಗೃಹಮಂತ್ರಿ ನಾಲಾಯಕ್ ಎಂದು ರೈತರಿಗೆ ಮತ್ತು ಯುವಕರಿಗೆ ಇವರಿಂದ ದೇಶ ಆಳುಗುತಿದೆ ಎಂದು ಇಡೀ ಭಾರತ ನೋಡುತಿದೆ.ದ್ವೇಷ ರಾಜಕಾರಣ ಮಾಡುತ್ತಾ ಬಂದಿದ್ದು ಇಡೀ ಭಾರತ ಮತ್ತು ಕರ್ನಾಟಕ ರೈತ ಸಂಘಟನೆಗೆ ಎಚ್ಚರಿಕೆ ನೀಡಿದರು. ನಮ್ಮ ಭಾರತ ಎಲ್ಲೂ ಹೋಗೋತಿದೆ. ಯೋರೂಫ್ ದೇಶ ಅಂಥ:ನೋಡಿ ಕಲಿಯಬೇಕು.ಮತ್ತು ನಮ್ಮ ರೈತರ ಸಂಘಟನೆ ನಕಲಿ ಇರಬಾರದು.ಇದ್ದರೆ.ನಕಲಿ ರೈತರಿಗೆ ನೀವು ಹಸಿರು ಶಾಲು ದರಸಬೇಡಿ. ಎಚ್ಚರಿಕೆ. ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ.ಬಿ. ಗೋಣಿ ಬಸಪ್ಪ ಮಾತನಾಡಿ. ನಕಲಿ ರೈತ ಸಂಘಟನೆಗೆ ಶಾಲು ಮನೆಗೆ ಇಟ್ಟು ನಿಜ ವಾದ ಹಸಿರು ಶಾಲುಗೆ ಗೌರವ ಕೊಡಿ ಎಂದು ನಕಲಿ ರೈತರಿಗೆ ಎಚ್ಚರಿಕೆ ಕೊಟ್ಟರು.ಸರಕಾರಕ್ಕೆ ಡೀಲ್ ಮಾಡಿಕೊಳ್ಳ ಬಾರದು. ಇದು ನಾಚಿಕೆ ಗೇಡಿ ಸಂಗತಿ ಎಂದು ಕೋಡಿಹಳ್ಳಿ ಚಂದ್ರಶೇಕರ್ ಸಂಘಟನೆ ವಿರುದ್ಧ ಗಂಬೀರ ಆರೋಪ ಮಾಡಿದರು. ಇಂದು ಸಭೆ ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಸೇರುದ್ದು ವಿಷಯ ಎಂದರೆ ಕೇಂದ್ರ ಮತ್ತು ಕರ್ನಾಟಕ ಸರಕಾರಕ್ಕೆ ನಮ್ಮ ಬೇಡಿಕೆ ಗೆ ಒತ್ತಾಯ.ಎಂದು ಗುಡಿಗಿದರು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಎಮ್. ಎಲ್. ಕೆ ನಾಯ್ಡು. ಬಳ್ಳಾರಿ. ಎಮ್. ಬಸವರಾಜ. ಜಿಲ್ಲಾ ಕಾರ್ಯಧ್ಯಕ್ಷರು. ವಿ. ನಾಗರಾಜ. ಜಿಲ್ಲಾ. ಪ್ರದಾನಕಾರ್ಯದರ್ಶಿ. ನಂದಿ. ಜಂಬಣ್ಣ ಜಿಲ್ಲಾ ಉಪಾಧ್ಯಕ್ಷರು.ಎಸ್ಸು. ಭಾಷಾಸಾಬ್. ತಾಲೂಕು ಅಧ್ಯಕ್ಷರು ಕೂಡ್ಲಿಗಿ. ರೈತಸಂಘ ಪದಾಧಿಕಾರಿಗಳ. ಬಿ ಚನ್ನ ಬಸಪ್ಪ. ಯು. ದುರಗಪ್ಪ ವೀರಭದ್ರಪ್ಪ. ಆರ್. ಮಂಜುನಾಥ್. ಟಿ. ಹಾಲ ಸ್ವಾಮಿ. ಬಿ. ಶೇಕ್ರಪ್ಪ. ನಾರಾಯಣನಾಯ್ಕ್ಉಪಸ್ಥಿತರಿದ್ದರು .ವಿ. ನಾಗರಾಜರವರು ಸ್ವಾಗತಿಸಿ ಮತ್ತು ವಂದಿಸಿದರು…

 

ವರದಿ. ಎಲೆ, ನಾಗರಾಜ್ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend