ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು…!!!

Listen to this article

ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮ ದೇವಿ ರಥೋತ್ಸವ ಜರುಗಿತು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ತಾಲೂಕಿನ ಗಾಣಗಟ್ಟೆ ಗ್ರಾಮದಲ್ಲಿ ಶ್ರಿ ಮಾಯಮ್ಮ ದೇವಿಯ ರಥೋತ್ಸವ ಲಕಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೇಯಿಂದ ನೆರವೆರಿತು.
ಬಳ್ಳಾರಿ,ದಾವಣಗೆರೆ,ಚಿತ್ರದುರ್ಗ,ಸೇರಿದ್ದಂತೆ ನೆರೆಯ ಆಂ ಧ್ರಪ್ರದೇಶದ ನಾನಾ ಭಾಗಗಳಿಂದ ಭಕ್ತರು ದೇವಿ ರಥೋತ್ಸವಕ್ಕೆ ಆಗಮಿಸಿದ್ದರು.ಸವಿರಾರು ಸಂಖೈಯಲ್ಲಿನ ಭಕ್ತರು ಪಾದಯಾತ್ರೆಯ ಬಂದಿದ್ದರು.
ರಥೋತ್ಸವಕ್ಕೂ ಮೊದಲು ದೇವಿಯ ಮೂರ್ತಿಯನ್ನು ಸಕಲ ವಾದ್ಯಗಳೊಮದಿಗೆ ಧಾರ್ಮಿಕ ಕಾರ್ಯಗಳೊಂದಿಗೆ ರಥವನ್ನು ಪ್ರದಕ್ಷಿಣೆ ಹಾಕಿ ನಂತರ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.
ರಥಕ್ಕೆ ಸಾಮಾನ್ಯವಾಗಿ ಹಗ್ಗ ಕಟ್ಟಿ ಎಳೆಯಲಾಗುತ್ತದೆ ಆದರೆ ಹಗ್ಗ ಹಾಕದೆ ಭಕ್ತರು ತಳ್ಳುವ ಮೂಲಕ ರಥವು ಮುಂದೆ ಸಾಗುತ್ತಿದ್ದಂತೆ ಭಕ್ತರು ಜೈಕಾರ ಹಾಕಲಾಯಿತು.ಪಾದಗಟ್ಟೆ ತಲುಪಿ ಮೂಲಸ್ಥಾನಕ್ಕೆ ರಥವನ್ನು ನಿಲ್ಲಿಸಲಾಯಿತು
ಸಮೀಪದ ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು..


ವರದಿ ಕೆಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend