ಕಾನಹೊಸಹಳ್ಳಿ. 2ನೇವಾರದ ವೀಕೆಂಡ್ ಕರ್ಫ್ಯೂ ನಲ್ಲಿ ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಿದ ಕಾನಹೊಸಹಳ್ಳಿ ಪಿಎಸ್ಐ, ಹೆಚ್ ನಾಗರತ್ನಮ್ಮ( ಅಪರಾಧ ವಿಭಾಗ)

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
2ನೇವಾರದ ವೀಕೆಂಡ್ ಕರ್ಫ್ಯೂ ನಲ್ಲಿ ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಿದ ಕಾನಹೊಸಹಳ್ಳಿ ಪಿಎಸ್ಐ, ಹೆಚ್ ನಾಗರತ್ನಮ್ಮ( ಅಪರಾಧ ವಿಭಾಗ)
ಸರ್ಕಾರದ ಆದೇಶದಂತೆ ಎರಡನೇ ವಾರದ ವೀಕೆಂಡ್ ಕರ್ಫ್ಯೂವಿನಲ್ಲಿ ಶನಿವಾರ ಬೆಳಿಗ್ಗೆ 6.30 ರಿಂದಲೇ ಪೊಲೀಸ್ ಇಲಾಖೆಯ ವರು ಕೋವಿಡ್ 19 ರೂಪಾಂತರಿ ವೈರಣು ಒಮಿಕ್ರೋನ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುವುದರಿಂದ ವಿನಾಕಾರಣ ರಸ್ತೆಯಲ್ಲಿ ಓಡಾಡುವ ಸಾರ್ವ ಜನಿಕರಿಗೆ ಹಾಗೂ ವಾಹನ ಸಂಚಾರರಿಗೆ, ಮತ್ತು ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸಿದರು, ಮಾಸ್ಕ್ ಧರಿಸದೆ ಓಡಾಡುವವರಿಗೆ ಕಾನಹೊಸಹಳ್ಳಿ ಯ ಪಿಎಸ್ಐ ನಾಗರತ್ನ ಮ್ಮ ನವರು, ಕೋವಿಡ್ ರೂಪಾಂತರಿ ವೈರಾಣು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ, ನೀವು ವಿನಾಕಾರಣ ರಸ್ತೆಗಳಲ್ಲಿ ಓಡಾಡುವುದನ್ನು ಬಿಟ್ಟು ಮನೆಯಲ್ಲಿದ್ದುಕೊಂಡು ಕರೋನವೈರಸ್ ಹರಡದಂತೆ ಸುರಕ್ಷಿತವಾಗಿರಿ. ಜನರ ಜೀವನ ದರಕ್ಷಣೆಗೋಸ್ಕರ ಏನೆಲ್ಲಾ ಕಾನೂನುಗಳನ್ನು ಜಾರಿಗೆ ತಂದಿದೆ, ಈ ಕಾನೂನುಗಳನ್ನು ಪಾಲಿಸಿರಿ, ಕೋವಿಡ್-19 ವೈರಾಣು ಹರಡದಂತೆ ಜಾಗೃತರಾಗಿರಿ. ಸರ್ಕಾರದಿಂದ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುತ್ತದೆ. ಒಂದನೇ ಎರಡನೇ ಹಾಗೂ ಮೂರನೇ ಲಸಿಕೆಯನ್ನು ಸಹ ಹಾಕುತ್ತಿದ್ದಾರೆ ಇದರ ಉಪಯೋಗವನ್ನು ಪಡೆದುಕೊಳ್ಳಿ. 15 ವರ್ಷದಿಂದ 18 ವರ್ಷದ ವರೆಗೂ ಸಹ ಲಸಿಕೆಯನ್ನು ಇದ್ದಾರೆ ನಿಮ್ಮ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿರಿ. ಎಂದು ಈ ಸಂದರ್ಭದಲ್ಲಿಮಾತನಾಡಿದರು. ಈ ಸಂದರ್ಭದಲ್ಲಿ,ಎ, ಎಸ್. ಐ. ಕೆ. ಗೋವಿಂದಪ್ಪನವರು. ಗೃಹರಕ್ಷಕದಳದ ಚಂದ್ರಶೇಖರ್ ಇದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend