ನೆಚ್ಚಿನ ಗುರುಗಳಿಗೆ, ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿoದ ವಿದಾಯದ ಬೀಳ್ಕೊಡುಗೆ…!!!

ವರದಿ. ಸುರೇಶ್ ಹೊಳಲ್ಕೆರೆ ಹೊಳಲ್ಕೆರೆ ತಾಲೂಕಿನ ವರಕೆದೇವಾಪುರದ . ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನದ . ನಿವೃತ್ತಿದಿನದಂದು ವಿದ್ಯಾರ್ಥಿಗಳು . ಗ್ರಾಮಸ್ಥರು ವಿದಾಯದದಿನದಂದು. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದಂತಹ H.M.ಶಿವಕುಮಾರ ಸರ್ ರವರಿಗೆ ತುಂಬು…