ಜಿಲ್ಲೆಯಾದ್ಯಂತ ಪ್ರತಿ ಚೆಕ್ ಪೊಸ್ಟ್ ಗೆ 2 ಸಿಸಿ ಕ್ಯಾಮರಾಗಳ ಅಳವಡಿಕೆ…!!!

Listen to this article

ಜಿಲ್ಲೆಯಾದ್ಯಂತ ಪ್ರತಿ ಚೆಕ್ ಪೊಸ್ಟ್‍ಗೆ 2 ಸಿಸಿ ಕ್ಯಾಮರಾಗಳ ಅಳವಡಿಕೆ

ಧಾರವಾಡ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಾಂತ ಒಟ್ಟು 24 ಚೆಕ್ ಪೋಸ್ಟಗಳಲ್ಲಿ ಸ್ಥಾಪಿಸಲಾಗಿದ್ದು, ಪ್ರತಿ ಚೆಕ್‍ಪೋಸ್ಟಗೆ 2 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಚುನಾವಣಾ ಕಂಟ್ರೋಲ್ ರೂಮ್‍ದಲ್ಲಿ ಇವುಗಳನ್ನು ನೇರ ಸಂಪರ್ಕಗೋಳಿಸಿ ನಿರಂತರ ನಿಗಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ದಿವ್ಯ ಪ್ರಭು ಅವರು ತಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚೆಕ್‍  ಪೋಸ್ಟ್ ಗಳಲ್ಲಿ ಸಿಬ್ಬಂದಿಗಳು ಚಲನವಲನಗಳನ್ನುಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಸ್ಥಾಪಿಸಿರುವ ಕಂಟ್ರೋಲ್ ರೂಮ್‍ನಿಂದ ಪ್ರತಿ ಶಿಫ್ಟ್‍ನಲ್ಲಿ 3 ಜನ ಸಿಬ್ಬಂಧಿಗಳು 03 ಶಿಫ್ಟ್‍ನಲ್ಲಿ ಪರಿಶೀಲಿಸುತ್ತಾರೆ.ಅದರಂತೆ ಎಫ್.ಎಸ್.ಟಿ., ವಿ.ಎಸ್.ಟಿ. ಹಾಗೂ ಸೆಕ್ಟರ್ ಅಧಿಕಾರಿಗಳ ಒಟ್ಟು 203 ವಾಹನಗಳಿಗೆ ಜಿ.ಪಿ.ಎಸ್. ಅಳವಡಿಸಲಾಗಿದೆ. ಕಂಟ್ರೋಲ್ ರೂಮ್‍ನಿಂದ ಪ್ರತಿ ಶಿಫ್ಟ್‍ನಲ್ಲಿ 3 ಜನ ಸಿಬ್ಬಂಧಿಗಳು 03 ಶಿಫ್ಟ್‍ನಲ್ಲಿ ಇವುಗಳನ್ನು ಪರಿಶೀಲಿಸುತ್ತಾರೆ. ಈ ಕಾರ್ಯಗಳ ನೋಡಲ್ ಅಧಿಕಾರಿಯಾಗಿ ಕಕೊಅಮಂಡಳಿ ಧಾರವಾಡ ವಿಭಾಗ ಕಾರ್ಯಪಾಲಕ ಅಭಿಯಂತರ ಎಸ್.ವಿ.ಹಿರೇಮಠ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ….

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend