ಬಣವಿಕಲ್ಲು ಶ್ರೀ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಯಾಗಿದ್ದ ಕೆ .ಹೆಚ್. ಎಂ. ಕಲಾವತಿ ಅವರು ನಿಧನ!!!

ನಿಧನ ವಾರ್ತೆ:- ಬಣವಿಕಲ್ಲು ಶ್ರೀ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಯಾಗಿದ್ದ ಕೆ .ಹೆಚ್. ಎಂ. ಕಲಾವತಿ ಅವರು ನಿಧನ!!!!! ಕೂಡ್ಲಿಗಿ: ದಿ,18-6-23 ಭಾನುವಾರದಂದು ತಾಲೂಕಿನ ಕೂಡ್ಲಿಗಿ ಪಟ್ಟಣದ ಬಾಪೂಜಿ ನಗರದ ನಿವಾಸಿಗಳು ಹಾಗೂ ನಿವೃತ್ತ ಮುಖ್ಯ ಶಿಕ್ಷಕಿಯಾಗಿದ್ದ ಶ್ರೀಮತಿ ಕೆ.ಎಚ್.ಎಂ.…

ಹಿರಿಯ ಕಾಂಗ್ರೆಸ್ ‌ನಾಯಕ, ಮಾಜಿ ಸಚಿವ ಡಿ.ಬಿ ಇನಾಮದಾರ್ (74) ಇಂದು ನಿಧನ…!!!

ಹಿರಿಯ ಕಾಂಗ್ರೆಸ್ ‌ನಾಯಕ, ಮಾಜಿ ಸಚಿವ ಡಿ.ಬಿ ಇನಾಮದಾರ್ (74) ಅವರು ಮಂಗಳವಾರ ಮುಂಜಾನೆ ಕೊನೆಯುಸಿರರೆಳೆದಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯವರಾದ ಇನಾಮದಾರ್ , ಜಿಲ್ಲೆಯಲ್ಲಿ…

ಕೆ.ಎನ್.ರಂಗಸ್ವಾಮಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ….!!!

ನಿಧನ ವಾರ್ತೆ : ಹೊಳಲ್ಕೆರೆ :ನಿವೃತ್ತ ಶಿಕ್ಷಕರು, ಹೊಳಲ್ಕೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎನ್.ರಂಗಸ್ವಾಮಿ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ…

ಹೃದಯಾಘಾತದಿಂದ ಆರ್, ದೃವನಾರಾಯಣ್ ನಿಧನ, ನಾಳೆ ಹುಟ್ಟೂರಲ್ಲಿ ಅಂತ್ಯಸಂಸ್ಕಾರ…!!!

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ನಾಳೆ (ಭಾನುವಾರ) ಹುಟ್ಟೂರಿನಲ್ಲಿ ನಡೆಯಲಿದೆ. ಆರ್.ಧ್ರುವನಾರಾಯಣ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೇ ಕೊಳ್ಳೇಗಾಲ ಕ್ಷೇತ್ರದಿಂದ 1 ಬಾರಿ, ಸಂತೇಮರಹಳ್ಳಿ ಕ್ಷೇತ್ರದಿಂದ 1 ಬಾರಿ ಶಾಸಕರಾಗಿ…

ಅಮಲಾಪುರ ಬಸವನಗೌಡ(35) ಇಂದು ನಿಧನ…!!!

ನಿಧನ ವಾರ್ತೆ 🪔 ವಿಜಯನಗರ ಜಿಲ್ಲೆ ಕೂಡ್ಲಿಗಿ, ತಾಲೂಕು ಅಮಲಾಪುರ ಗ್ರಾಮದವಾಸಿ.ವೀರಶೈವ ಪಂಚಮಸಾಲಿ ಸಮಾಜದ ಯುವಕ, ಅಮಲಾಪುರ ಗೌಡ,ಅಕ್ಕಿ ಗೌಡ, ಹೋಟೆಲ್ ಗೌಡ,ಜೇಸಿಬಿ ಗೌಡ ನೆಂದು ಹೆಸರಾಗಿದ್ದ. ಯುವಕ ಅಮಲಾಪುರ ಬಸವನಗೌಡ(35),ಫೆ21ರಂದು ನಿಧನರಾಗಿದ್ದಾರೆ. ಅವರು ಕೆಲ ದಿನಗಳ ಹಿಂದೆ ಜರುಗಿದ್ದ ರಸ್ತೆ…

ನಡೆದಾಡುವ ದೇವರು ಶ್ರೀಸಿದ್ದೇಶ್ವರ ಸ್ವಾಮಿಗಳು ಇನ್ನಿಲ್ಲ…!!!

ವಿಜಯಪುರ ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಸಿದ್ದೇಶ್ವರ ಸ್ವಾಮೀಜಿಗಳು ಇಂದು ಸಾಯಂಕಾಲ 6 ಗಂಟೆ 05 ನಿಮಿಷಕ್ಕೆ ಲಿಂಗಕ್ಯರಾಗಿದ್ದಾರೆ ಎಂದು ವಿಜಯಪೂರ ಜಿಲ್ಲಾಧಿಕಾರಿಯಾದ ಮಹಾಂತೇಶ ದಾನಮ್ಮನವರ ಹೇಳಿದ್ದಾರೆ. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ (82) ವಿಜಯಪೂರದಲ್ಲಿ ಸುದ್ದಿಗೋಷ್ಠಿ ಮೂಲಕ ಡಿಸಿ ವಿಜಯ ಮಹಾಂತೇಶ್…

ಅನಾರೋಗ್ಯದಿಂದಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ಕೊನೆಯುಸಿರು…!!!

ಅಹಮದಾಬಾದ್ :-ಕಳೆದ ಎರಡು ದಿನಗಳಿಂದ ಅಹಮದಾಬಾದ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ, ಚಿಕಿತ್ಸೆಯನ್ನು ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೇನ್ ಮೋದಿಯವರು ಇಂದು ಚಿಕಿತ್ಸೆ ಫಲಿಸದೇ ನಿದಾನರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಹಾಗೂ ಇವರ ಅಂತ್ಯ ಕ್ರಿಯೆಯು ಇಂದು ನೆರವೇರಲಿದೆ…

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಾಸ್ವಿಹಳ್ಳಿ ಮಾನ್ಯ ಶ್ರೀ ಕೆ ಚನ್ನಬಸವನಗೌಡರ ನಿಧನ…!!!

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಾಸ್ವಿಹಳ್ಳಿ ಮಾನ್ಯ ಶ್ರೀ ಕೆ ಚನ್ನಬಸವನಗೌಡರ ನಿಧನ ಹರಪನಹಳ್ಳಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಚಿಗಟೇರಿ ಬ್ಲಾಕ್ ಕಾಂಗ್ರೆಸ್(ಐ), ಮಾಜಿ ಅಧ್ಯಕ್ಷರು, ನಾರದಮುನಿ ಟ್ರಸ್ಟ್ ನ ಮಾಜಿ ಉಪಾಧ್ಯಕ್ಷರು,ಮಾಜಿ ಜಿಲ್ಲಾ ಪರಿಷತ್ ಸದಸ್ಯರು, ಸಾಧು ಸದ್ಧರ್ಮ ಸಮಾಜದ…

ನಿಧನವಾರ್ತೆ-ಎನ್.ಬಿ.ಬೊಮ್ಮಣ್ಣ ಮಾಜಿಶಾಸಕರು ಕೂಡ್ಲಿಗಿ…!!!

ನಿಧನವಾರ್ತೆ-ಎನ್.ಬಿ.ಬೊಮ್ಮಣ್ಣ ಮಾಜಿಶಾಸಕರು ಕೂಡ್ಲಿಗಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ನರಸಿಂಹಗಿರಿ(ಏಳೂರು ಗುಡ್ಡ) ಗ್ರಾಮವಾಸಿಗಳು ಹಾಗೂ ವಾಲ್ಮೀಕಿ ಸಮುದಾಯದ ಹಿರಿಯ ರಾಜಕಾರಣಿ. ಕೂಡ್ಲಿಗಿ ಕ್ಷೇತ್ರ ಕಂಡ ಅಭಿವೃದ್ಧಿಯ ಹರಿಕಾರರು, ಹಾಗೂ ಮಾಜಿ ಶಾಸಕರಾದ ಎನ್.ಟಿ.ಬೊಮ್ಮಣ್ಣ(79) ರವರು ನಿಧನರಾಗಿದ್ದಾರೆ. ಅವರು ಕಾಂಗ್ರೇಸ್ ಪಕ್ಷದಿಂದ ಕೂಡ್ಲಿಗಿ…

🪔ನಿಧನ ವಾರ್ತೆ:🪔ವಿ.ನಾಗರಾಜ ಕೈವಲ್ಯಾಪುರ,ಕೂಡ್ಲಿಗಿ…!!!

🪔ನಿಧನ ವಾರ್ತೆ:🪔ವಿ.ನಾಗರಾಜ ಕೈವಲ್ಯಾಪುರ,ಕೂಡ್ಲಿಗಿ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕೈವಲ್ಯಾಪುರ ಗ್ರಾಮ, ರೈತ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಹಾಗೂ ಬೋವಿ ಸಮಾಜದ ಯುವ ಮುಖಂಡರಾಗಿದ್ದ. ವಡ್ಡರ (ವಿ)ನಾಗರಾಜ(47), ಸೆ 28ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.…