ಅಬಕಾರಿ ಅಧಿಕಾರಿಗಳು ದಾಳಿ 966 ಗ್ರಾಂ ಗಾಂಜಾ ವಶ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ. ಅಬಕಾರಿ ಅಧಿಕಾರಿಗಳು ದಾಳಿ 966 ಗಾಂಜಾ ವಶ ಕಾನಹೊಸಹಳ್ಳಿ ಸಮೀಪದ ಹಿರೇಕುಂಬಳಗುಂಟೆ ಗೊಲ್ಲರಹಟ್ಟಿ ಗ್ರಾಮದ ತಮಜಿ ಕೃಷ್ಣಪ್ಪನು ಗಾಂಜ ಮಾರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಿರೇಕುಂಬಳಗುಂಟೆ ಗೊಲ್ಲರಹಟ್ಟಿ ಗ್ರಾಮದ…

ಅಂತಾರಾಜ್ಯ ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾದ ಸಿಂದನೂರಿನ ಪೊಲೀಸ್ ಅಧಿಕಾರಿಗಳು -ನಿಖಿಲ್. ಬಿ. ಶ್ಲಾಘನೀಯ…!!!

13 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತಾರಾಜ್ಯ ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿ -ನಿಖಿಲ್. ಬಿ. ಶ್ಲಾಘನೀಯ. ಸಿಂಧನೂರು : 13 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತಾರಾಜ್ಯ ದರೋಡೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್.…

ಬೆಂಗಳೂರಲ್ಲಿ (BDA)ನ, ಬ್ರೋಕರ್ ಗಳನ್ನು ಬೇಟೆಯಾಡಿದ ACB ಅಧಿಕಾರಿಗಳ ತಂಡ (ಭರ್ಜರಿ ಬೇಟೆ )…!!!

ಬೆಂಗಳೂರು, ಮಾರ್ಚ್ 22: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಸಮರ ಸಾರಿರುವ ಎಸಿಬಿ, ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಯಾಡಿದೆ. ಬೆಂಗಳೂರು ನಗರದ 9 ಭ್ರಷ್ಟ ಬಿಡಿಎ ಮಧ್ಯವರ್ತಿಗಳ ಕಚೇರಿ, ನಿವಾಸಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮಹತ್ವದ…

ಉದ್ಯೋಗ ಖಾತ್ರಿಯೋಜನೆಯ ಅಡಿಯಲ್ಲಿ ಕೂಲಿ ಕೆಲಸ ಮುಗಿಸಿ ಹಿಂದಿರುಗುವಾಗ ಟ್ರಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು…!!!

ಸಿಂಧನೂರು :ಇಂದು ನಗರದ ತಿಡಿಗೋಳ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಕುರುಕುಂದಾ ಗ್ರಾಮದಿಂದ ದೂರದ ಹತ್ತಿಗುಡ್ಡಾ ಗ್ರಾಮಕ್ಕೆ ಉದ್ಯೋಗ ಖಾತ್ರಿಯೋಜನೆಯ ಅಡಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿ ಹತ್ತಿಗುಡ್ಡಾ ಗ್ರಾಮದಿಂದ ಕೆಲಸ ಮುಗಿಸಿ ಮನೆಗೆ ಬರುವ ವೇಳೆಯಲ್ಲಿ ಟ್ರ್ಯಾಕ್ಟರ್ ನಿಂದ ಕೈ ಜಾರಿ ಬಿದ್ದು…

ಕುಡಿಯಲಿಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಭೀಮಸಮುದ್ರ ಕುಡಿಯಲಿಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ ಕುಡಿತಕ್ಕೆ ಹಣ ಕೊಡುತ್ತಿಲ್ಲವೆಂದು ಹೇಳಿ ಹೆಂಡತಿಯ ಸಂಗಡ ಜಗಳ ತೆಗೆದು ಕುಡಿದ ಅಮಲಿನಲ್ಲಿ ಕೋಲು ಮತ್ತು ಕಲ್ಲಿನಿಂದ ಹೊಡೆದು ಪತ್ನಿಯ ಕೈ ಕಾಲು ದೇಹಕ್ಕೆ ತೀವ್ರ…

ಮಹೀಂದ್ರಾ ಪಿಕಫ್ ಮತ್ತು ಬೈಕ್ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು…!!!

ಮಹೀಂದ್ರಾ ಪಿಕಫ್ ಮತ್ತು ಬೈಕ್ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು ಬಾಗಲಕೋಟೆ ಜಿಲ್ಲೆಯ ರಬಕವಿ ನಗರದಲ್ಲಿ ಮಹಾಲಿಂಗಪುರರಬಕವಿ ತಾಲೂಕು ಮಾರ್ಗ ಮಧ್ಯೆದಲ್ಲಿ ಮಹೀಂದ್ರಾ ಬೂಲೆರೊ ಪಿಕಫ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಯಾಗಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ…

ರಸ್ತೆಗಿಳಿಯುವ ಮುನ್ನ ಯೋಚಿಸಿ, ಬಲಿಗಾಗಿ ಬಾಯ್ತೆರೆದು ಕುಳಿತಿದೆ ರಾಷ್ಟ್ರೀಯ ಹೆದ್ದಾರಿ 53…!!!

ಬಲಿಗಾಗಿ ಬಾಯ್ತೆರೆದು ಕುಳಿತಿದೆ ರಾಷ್ಟ್ರೀಯ ಹೆದ್ದಾರಿ 53ಕ್ಕೆ ಹೊಂದಿಕೊಂಡಿರುವ,ಎಂ,ಬಿ. ಅಯ್ಯನಹಳ್ಳಿ ಗ್ರಾಮದಲ್ಲಿರುವ ಸ್ಮಶಾನವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಹೆದ್ದಾರಿ. ಅದೇ ಇದೇನಂತೀರಾ ಇದೇನಾ ಇದೆಂತ ರಸ್ತೆ ಇದು ಹೇಗಿರುತ್ತದೆ ಅಂದುಕೊಂಡಿದ್ದೀರಾ, ಇದು ನೀವು ಸುಳ್ಳೇoದುಕೊಂಡರು ಬರೋಬ್ಬರಿ ಸತ್ಯ ಕಣ್ರೀ, ಇದರ ಬಗ್ಗೆ ಎಲ್ಲಾ, ಸಂಬಂಧ…

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ಪ್ರತಿಭಟನೆ…!!!

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ಪ್ರತಿಭಟನೆ ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹತ್ಯೆಗಳು ಆಗುತ್ತಿವೆ ಎಂದು ಕೇಳಿ ಬಂದಿರುವುದನ್ನು ಗಮನಿಸಿರಬಹುದು, ಅದೇ ರೀತಿ ನಿನ್ನೆಯ ದಿನ ಶಿವಮೊಗ್ಗ ನಗರದಲ್ಲಿ ಯವಕನ ಮೇಲೆ ಹಲ್ಲೆಯಾಗಿದೆ ಎಂದು…

ಮಹಾಲಿಂಗಪುರ ಪಟ್ಟಣದ ಜನರಿಗೆ ಮತ್ತೆ ಆತಂಕ ಸೃಷ್ಟಿಸಿದ ಕಳ್ಳರ ಗುಂಪು…!!!

ಮಹಾಲಿಂಗಪುರ ಪಟ್ಟಣದ ಜನರಿಗೆ ಮತ್ತೆ ಆತಂಕ ಸೃಷ್ಟಿಸಿದ ಕಳ್ಳರ ಗುಂಪು ಮಹಾಲಿಂಗಪುರ ಪಟ್ಟಣದಲ್ಲಿ ಕಳದೆ ವರ್ಷವಷ್ಟೆ ಹತ್ತಾರು ಜನ ಕಳ್ಳರ ಗುಂಪು ಜನರ ನಿದ್ದೆ ಗೆಡಿಸಿತ್ತು ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಬೀಗ ಹಾಕಿದ ಮನೆಗಳಿಗೆ ಮತ್ತು ಚಿನ್ನದ ಅಂಗಡಿಗಳಿಗೆ ಕನ್ನ ಹಾಕಿದ…

ವ್ಯಕ್ತಿ ಕಾಣೆ ಪ್ರಕರಣ ದಾಖಲು…!!”

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲ್ಲೂಕು. ಕಾನಹೊಸಹಳ್ಳಿ. ವ್ಯಕ್ತಿ ಕಾಣೆ ಪ್ರಕರಣ ದಾಖಲು. ಕಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಚೌಡಾಪುರ ಗ್ರಾಮದ. ನಾಗೇಂದ್ರಪ್ಪ ತಂದೆ ಲೇಟ್ ಗೋವಿಂದಪ್ಪ 45 ವರ್ಷ ಈತನು ದಿನಾಂಕ7.2.2022 ರಂದು ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಹೊಲಕ್ಕೆ ನೀರು…