ವಿಜಯನಗರ ಜಿಲ್ಲೆಯ ವ್ಯಾಪ್ತಿಯ, ಹಲವಾರು ತಾಲೂಕಿನಲ್ಲಿ ಕರ್ಕಶ ಶಬ್ದವನ್ನು ಉಂಟುಮಾಡುವ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸ್ ಇಲಾಖೆ…!!!

ವಿಜಯನಗರ ಜಿಲ್ಲಾ ವ್ಯಾಪ್ತಿಯ, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಮತ್ತು ಮುಂತಾದ ಸ್ಥಳಗಳಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕರ್ಕಶ ಶಬ್ದವನ್ನುಂಟು ಮಾಡುತ್ತಿದ್ದ( ಡಿಫೆಕ್ಟಿವ್ ಸೈಲೆನ್ಸರ್) 63 “ದ್ವಿ-ಚಕ್ರ” ಮೋಟಾರ್‌ ವಾಹನಗಳನ್ನು ವಶಕ್ಕೆ ಪಡೆದು , ಸದರಿ ಮೋಟಾರ್‌ ಸೈಕಲ್‌ಗಳ ಸವಾರರ ಮೇಲೆ, ಪ್ರಕರಣ ದಾಖಲಿಸಿ…

ಗೆದ್ದಲಗಟ್ಟೆ ಗ್ರಾಮಕ್ಕೆ ಸರ್ಕಾರಿ ಬಸ್ ಬಿಡಲು ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಆಗ್ರಹ…!!!

ಗೆದ್ದಲಗಟ್ಟೆ ಗ್ರಾಮಕ್ಕೆ ಸರ್ಕಾರಿ ಬಸ್ ಬಿಡಲು ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಆಗ್ರಹ!!!!!! ವಿಜಯನಗರ ಜಿಲ್ಲೆ:- ಕೂಡ್ಲಿಗಿ ತಾಲೂಕು ಜರ್ಮಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯಾದ ಗೆದ್ದಲಗಟ್ಟೆ ಗ್ರಾಮಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಬಿಡಲು ವಿದ್ಯಾರ್ಥಿಗಳು ಮತ್ತು ಸ್ಥಳೀಯರು…

ಹೊಸಪೇಟೆ:ಕಲುಷಿತ ನೀರು ಸೇವಿಸೇವನೆ42ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ ಆಸ್ಪತ್ರೆಯಲ್ಲಿ ಚೇತರಿಕೆ…!!!

ಹೊಸಪೇಟೆ:ಕಲುಷಿತ ನೀರು ಸೇವಿಸೇವನೆ.!? 42ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ.!?- ಆಸ್ಪತ್ರೆಯಲ್ಲಿ ಚೇತರಿಕೆ- ವಿಜಯನಗರ ಜಿಲ್ಲೆ ಹೊಸಪೇಟೆ: ಆಗಸ್ಟ್ 9 ಬ್ರಿಟೀಷರೇ ಭಾರತ ಬಿಟ್ಟು ತೊಲಗಿ..Quite India Movement. ಮಹಾತ್ಮ ಗಾಂಧೀಜಿಯವರು ಬ್ರಿಟಿಷರಿಗೆ ದೇಶಬಿಟ್ಟು ತೊಲಗಿ ಎಂದು, ಕರೆ ಕೊಟ್ಟ ಮಹತ್ವದ ದಿನ. ಇದರ…

ಕೂಡ್ಲಿಗಿ:ಅಲ್ಪ ಸಂಖ್ಯಾತ ಹಾಸ್ಟೆಲ್ ಗೆ ಸಚಿವರ ಭೇಟಿ- ವಾರ್ಡನ್ಸಸ್ಪೆಂಡ್,ಅಧಿಕಾರಿಗೆ ನೋಟಿಸ್ ಜಾರಿ..!!!

ಕೂಡ್ಲಿಗಿ:ಅಲ್ಪ ಸಂಖ್ಯಾತ ಹಾಸ್ಟೆಲ್ ಗೆ ಸಚಿವರ ಭೇಟಿ- ವಾರ್ಡನ್ಸಸ್ಪೆಂಡ್,ಅಧಿಕಾರಿಗೆ ನೋಟಿಸ್ ಜಾರಿ.. ಕೂಡ್ಲಿಗಿ ಪಟ್ಟಣದ ಅಂಚಿನಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ, ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್ ಶಾಸಕ ಡ‍ಾ॥ಎನ್.ಟಿ.ಶ್ರೀನಿವಾಸರೊಂದಿಗೆ ದಿಢೀರ್ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದರು.…

ಸಮಾಧಿ ಮೇಲೆ ಸ್ಪಂದನಾ ಇಷ್ಟದ ತಿಂಡಿ-ತಿನಿಸು ಇಟ್ಟ ಕುಟುಂಬ; ಭಾವುಕರಾಗಿ ನಿಂತ ವಿಜಯ್…!!!

ಕುಟುಂಬದವರು ಸ್ಪಂದನಾ ಸಮಾಧಿಗೆ ಪೂಜೆ ಮಾಡಿದ್ದಾರೆ. ಅವರಿಷ್ಟದ ತಿಂಡಿ-ತಿನಿಸುಗಳನ್ನು ಸಮಾಧಿ ಎದುರು ಇಡಲಾಗಿದೆ. ಪೂಜೆ ಬಳಿಕ ಕುಟುಂಬ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಕುಟುಂಬದ 50 ಜನರು ಇಲ್ಲಿಗೆ ತೆರಳಲಿದ್ದಾರೆ.ಸ್ಪಂದನಾ (Spandana) ಅವರ ಅಂತ್ಯಸಂಸ್ಕಾರ ನೆರವೇರಿ ಇಂದಿಗೆ…

ಚಿತ್ರದುರ್ಗ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್ ಸೇವೆಯಿಂದ ಅಮಾನತು : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ…!!!

ಚಿತ್ರದುರ್ಗ,: ಕಲುಷಿತ ನೀರು ಸೇವಿಸಿ 5 ಜನ ಮೃತಪಟ್ಟು, 180ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಗೆ ಶನಿವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕವಾಡಿಗರಹಟ್ಟಿಯ ಘಟನೆಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು, ಸಾರ್ವಜನಿಕರ ಅಹವಾಲು…

ಚಳ್ಳಕೆರೆಯಲ್ಲಿ ಲೋಕಾಯುಕ್ತ ದಾಳಿ :ಖಾತೆ ಬದಲಾವಣೆಗಾಗಿ ಲಂಚಕ್ಕೆ ಬೇಡಿಕೆ ನಗರಸಭೆ ಪೌರಾಯುಕ್ತ ಸೇರಿದಂತೆ ಇಬ್ಬರ ಬಂಧನ…!!!

ಚಳ್ಳಕೆರೆ: ಖಾತೆ ಬದಲಾವಣೆ ಮಾಡಿಕೊಡುವ ಸಲುವಾಗಿ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಲೀಲಾವತಿ ಮತ್ತು ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜು ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈ, ನಾಗರಾಜಾಚಾರಿ ಇವರು ತಮ್ಮ…

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿದ್ದ ಪ್ರಕರಣಕ್ಕೆ ಸಂಬಂದಪಟ್ಟಂತೆಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ…!!!

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿದ್ದ ಪ್ರಕರಣಕ್ಕೆ ಸಂಬಂದಪಟ್ಟಂತೆ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ ಐದಕ್ಕೆ ಎರಿದೆ. ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಇಂದು ಪಾರ್ವತಮ್ಮ ಮತ್ತು ರುದ್ರಣ್ಣ ಎನ್ನುವವರು ಸಾವನ್ನಪ್ಪಿದ್ದಾರೆ ಅಂಥ ತಿಳಿದು ಬಂದಿದೆ. ಕವಾಡಿಗರಹಟ್ಟಿಯಲ್ಲಿ…

ಅಕ್ರಮವಾಗಿ ನಾಡಪಿಸ್ತುಲ್ ಹೊಂದಿದ್ದ ವ್ಯಕ್ತಿಯ ಬಂಧನ…!!!

ಅಕ್ರಮವಾಗಿ ನಾಡಪಿಸ್ತುಲ್ ಹೊಂದಿದ್ದ ವ್ಯಕ್ತಿಯ ಬಂಧನ ಮಹಾಲಿಂಗಪುರ: ಸಮೀಪದ ಮಾರಾಪುರ ಗ್ರಾಮದಲ್ಲಿ ದಿನಾಂಕ 27.07.2023 ರಂದು ಮುಂಜಾನೆ 7.00 ಗಂಟೆಗೆ ಮಾಹಿತಿ ಮೆರೆಗೆ ಮಹಾಲಿಂಗಪೂರ ಠಾಣಾ ವ್ಯಾಪ್ತಿಯ ಮಾರಾಪೂರ ಗ್ರಾಮದಲ್ಲಿ ಅವ್ವಪ್ಪ ತಂಬೂರಿ ಎಂಬ ವ್ಯಕ್ತಿಯ ಮನೆಯಲ್ಲಿ ಲೈಸನ್ಸ್ ಇಲ್ಲದ ಕಂಟ್ರಿ…

ಚಿಕ್ಕೋಡಿ: ಮೈದುಂಬಿ ಹರಿಯುತ್ತಿರುವ ಕೃಷ್ಣಾ ನದಿ ಇಂದು ಕುಡಚಿ ಸೇತುವೆ ಮುಳುಗಡೆ…!!!

ಚಿಕ್ಕೋಡಿ: ಮೈದುಂಬಿ ಹರಿಯುತ್ತಿರುವ ಕೃಷ್ಣಾ ನದಿ ಇಂದು ಕುಡಚಿ ಸೇತುವೆ ಮುಳುಗಡೆ… ಮಹಾರಾಷ್ಟ್ರದ ಮೀರಜ್ ಮತ್ತು ಕರ್ನಾಟಕದ ಬಾಗಲಕೋಟೆ ಸಂಪರ್ಕಿಸುವ ಅಂತರಾಷ್ಟ್ರೀಯ ಹೆದ್ದಾರಿ ಬಂದ್…. ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿರುವ ಸಾರ್ವಜನಿಕರು. ಕುಡಚಿ ಉಗಾರ ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸಂಚಾರ ಅಸ್ತವ್ಯಸ್ತ. ಬೆಳಗಾವಿ…