ಹೊಳಲ್ಕೆರೆ ಪಟ್ಟಣದ ದಾವಣಗೆರೆ ಕ್ರಾಸ್ ಬಳಿ ನೂತನ ಜಿಮ್ ಉದ್ಘಾಟಿಸಿದ ಶಾಸಕ ಚಂದ್ರಪ್ಪ…!!!

Listen to this article

ಹೊಳಲ್ಕೆರೆ ಪಟ್ಟಣದ ದಾವಣಗೆರೆ ಕ್ರಾಸ್ ಬಳಿ ನೂತನ ಜಿಮ್ ಉದ್ಘಾಟಿಸಿದ ಶಾಸಕ ಚಂದ್ರಪ್ಪ

ಹೊಳಲ್ಕೆರೆ ಪಟ್ಟಣದ ದಾವಣಗೆರೆ ಕ್ರಾಸ್ ಬಳಿ ಪ್ರಾರಂಭವಾಗಿರುವ ನೂತನ ಪವರ್ ಫಿಟ್ನೆಸ್ ಜಿಮ್ ಅನ್ನು ಶಾಸಕ ಡಾ. ಎಂ ಚಂದ್ರಪ್ಪ ಅವರು ಇಂದು ಉದ್ಘಾಟಿಸಿ, ಶುಭ ಹಾರೈಸಿದರು

ಇಂದಿನ ದಿನಗಳಲ್ಲಿ ಎಲ್ಲಾ ವಯಸ್ಕರಲ್ಲೂ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಆದ್ದರಿಂದ ಎಲ್ಲಾ ವಯಸ್ಕರ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ತುಂಬಾ ಅವಶ್ಯಕ ಆರೋಗ್ಯ ಕಾಪಾಡಿಕೊಳ್ಳದವರು ಯಾವುದೇ ಸಾಧನೆ ಮಾಡಲು ಆಗುವುದಿಲ್ಲ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಎಲ್ಲಾ ಈ ಸಂದರ್ಭದಲ್ಲಿ ತಿಳಿಸಿದರು.

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend