ಹೊಳಲ್ಕೆರೆ..
ಮಳೆಯಿಂದಾಗಿ ಗೋಡೆ ಕುಸಿತ
ಸೋಮವಾರ ಸುರಿದ ಮಳೆಯಿಂದಾಗಿ ಒಂದುವರೆ ಗಂಟೆಗೂ ಹೆಚ್ಚು ಮಳೆ ಬಂದಿದ್ದು ಹೊಳಲ್ಕೆರೆ ಪಟ್ಟಣದ ಒಂಬತ್ತನೇ ವಾರ್ಡಿನ ಯಾದವ ಬೀದಿ ನಿವಾಸಿಯಾದ ಜಯಮ್ಮನವರ ಮನೆ ಗೋಡೆ ಕುಸಿದು ಬಿದ್ದಿದೆ ಯಾದವ ಬೀದಿಯ ನಿವಾಸಿಯಾದ ಜಯಮ್ಮನವರು ಮಾತನಾಡಿ ಅಡುಗೆ ಮಾಡುವ ಸ್ಥಳವಾದ ಜಾಗ ಸಂಪೂರ್ಣವಾಗಿ ಬಿದ್ದಿದೆ ಇನ್ನು ಶೌಚಾಲಯವು ಇಲ್ಲದಂತಾಗಿದೆ ಸೂಕ್ತ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ…
ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030