ಅಜ್ಜಪ್ಪ ಎಲ್ ಜಿ ಜಿ ಪಿ ಟಿ ಶಿಕ್ಷಕರು ಇವರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬಿಡುವ ಬಗ್ಗೆ ಮನವಿಯನ್ನು ಕೊಡಲಾಯಿತು…!!!

Listen to this article

ಅಜ್ಜಪ್ಪ ಎಲ್ ಜಿ ಜಿ ಪಿ ಟಿ ಶಿಕ್ಷಕರು ಇವರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬಿಡುವ ಬಗ್ಗೆ ಮನವಿಯನ್ನು.
2023-24ನೇ ಪ್ರಸ್ತುತ ಸಾಲಿನ ಹೆಚ್ಚುವರೆ ಶಿಕ್ಷಕರ ಪಟ್ಟಿಯಲ್ಲಿ ಸ.ಹಿ. ಪ್ರಾಥಮಿಕ ಶಾಲೆ ಶ್ರೀರಾಮನಗರ (ಕೋಗಳಿ ತಾಂಡ)ಯೇ ಅಜ್ಜಪ್ಪ ಎಲ್ ಬಿ ಇವರ ಹೆಸರಿದ್ದು ಇದ್ದು, ತಾವುಗಳು ದಯಮಾಡಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಇವರನ್ನು ಕೈಬಿಡಬೇಕು ಯಾಕೆಂದರೆ ಶಾಲೆ ಮಕ್ಕಳ ದಾಖಲಾತಿ 390 ಇದ್ದು , ಹಾಗೆ ಶಿಕ್ಷಕರ ಕೊರತೆ ಇದ್ದು , ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಮಕ್ಕಳಿಗೆ ಶಿಕ್ಷಣ ಕುಂಠಿತವಾಗಿದಿರಲು ಮೇಲ್ಕಂಡ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈಬಿಡಬೇಕೆಂದು ಈ ಮೂಲಕ ತಮ್ಮಲ್ಲಿ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡ)ದ ವತಿಯಿಂದ ಆಗ್ರಹಿಸುತ್ತೇವೆ.

ಅಜ್ಜಪ್ಪ ಎಲ್ ಜಿ ಜಿ ಪಿ ಟಿ ಶಿಕ್ಷಕರು ಇವರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬಿಡುವ ಬಗ್ಗೆ ಮನವಿಯನ್ನು ಕೊಡಲಾಯಿತು.ಈ
ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಆರ್ ಪ್ರಕಾಶ್ , ಕಾರ್ಯಧ್ಯಕ್ಷರಾದ, ಗೋಪಾಲ ನಾಯ್ಕ್ ವಿ, ಗ್ರಾಮ ಪಂಚಾಯತಿಯ ಸದಸ್ಯರಾದ ಶೇಖರ್ ನಾಯ್ಕ ಎಸ್ , ಚಂದ್ರ ನಾಯ್ಕ, ಮಂಜುನಾಥ್ ನಾಯ್ಕ ಇತರರು ಇದ್ದರು….

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend