ಗೋರೆಬಾಳ ಗ್ರಾ ಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ…!!!

Listen to this article

ಗೋರೆಬಾಳ ಗ್ರಾ ಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ

ಸಿಂಧನೂರು : ಜೂನ್ 28. ತಾಲೂಕಿನ ಗೋರೆಬಾಳ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನಾಗಮ್ಮ , ಉಪಾಧ್ಯಕ್ಷರಾಗಿ ಈರಮ್ಮ ಅವರು ಪದಗ್ರಹಣ ಮಾಡಿದರು.ನಂತರ ಪಂಚಾಯತಿಯಲ್ಲಿ ತಮ್ಮ ಅಧಿಕಾರವನ್ನು ವಹಿಸಿಕೊಂಡರು.

ಅಧಿಕಾರ ವಹಿಸಿಕೊಂಡ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗಮ್ಮ ರವರು ನನನ್ನು ಅಧ್ಯಕ್ಷರನಾಗಿ ಆಯ್ಕೆ ಮಾಡಲು ಕಾರಣಿಭೂತರಾದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಸದ್ಯಸರಿಗೆ ಹಿರಿಯ ಮುಖಂಡರಿಗೆ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿ ಗ್ರಾಮ ಪಂಚಾಯತ್ ಅಭಿರುದ್ದಿ ವಿಷಯದಲ್ಲಿ ಸರ್ವ ಸದ್ಯಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಭೇದ ಮರೆತು ಪಂಚಾಯತಿಗೆ ಬಂದ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ದಿ ಕೆಲಸ ಮಾಡೋಣ ಗೋರೆಬಾಳ ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಮತ್ತು ರಾಜ್ಯದಲ್ಲಿ ಮಾದರಿ ಗ್ರಾಮ ಪಂಚಾಯತ್ ಮಾಡೋಣ ಇದಕ್ಕೆಲ್ಲಾ ಸಿಬ್ಬಂದಿಗಳ ತಮ್ಮೆಲ್ಲ ಸಹಕಾರ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರುಗಳು , ಮುಖಂಡರಾದ ಭೀಮನಗೌಡ ನೆಟೆಕಲ್ , ಶಿವಯ್ಯ ಸ್ವಾಮಿ , ರಾಘವೇಂದ್ರ ಭೀಮರಾಜ್ ಕ್ಯಾಂಪ್ , ಯಂಕಣ್ಣ , ಓಬಳೇಶ ರಾಮಸ್ವಾಮಿ , ಅಶೋಕ್ , ಸಿದ್ದಪ್ಪ , ಶರಣಪ್ಪ ನಾಯಕ,ಯಂಕನ ಗೌಡ , ಶ್ರೀಧರ ಕಪಿಗಲ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಪಾಲಕ್ಷಪ್ಪ , ಸಿಬ್ಬಂದಿಗಳಾದ ಸರಸಮ್ಮ, ಚಂದ್ರು, ಅನುಕಪ್ಪ, ವಿರೀಶ್ ಸೇರಿದಂತೆ ಇತರರು ಇದ್ದರು..

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend